ನಕಲಿ ಔಷಧಿಗಳ ಪ್ರಕರಣದಲ್ಲಿ ಕರ್ನಾಟಕದಲ್ಲಿ 25 ಕಂಪನಿಗಳು Black list ಗೆ ಸೇರ್ಪಡೆ
ನಕಲಿ ಮತ್ತು ಕಳಪೆ ದರ್ಜೆಯ ಔಷಧಿಗಳನ್ನು ಪೂರೈಸುವ 25 ಕ್ಕಿಂತಲೂ ಹೆಚ್ಚಿನ ಔಷಧಿ ತಯಾರಿಸುವ ಕಂಪನಿಗಳನ್ನು Black list ಗೆ ಸೇರಿಸುವಂತೆ ‘ಕರ್ನಾಟಕ ರಾಜ್ಯ ವೈದ್ಯಕೀಯ ಪೂರೈಕೆ ನಿಗಮ’ ಆದೇಶಿಸಿದೆ.
ನಕಲಿ ಮತ್ತು ಕಳಪೆ ದರ್ಜೆಯ ಔಷಧಿಗಳನ್ನು ಪೂರೈಸುವ 25 ಕ್ಕಿಂತಲೂ ಹೆಚ್ಚಿನ ಔಷಧಿ ತಯಾರಿಸುವ ಕಂಪನಿಗಳನ್ನು Black list ಗೆ ಸೇರಿಸುವಂತೆ ‘ಕರ್ನಾಟಕ ರಾಜ್ಯ ವೈದ್ಯಕೀಯ ಪೂರೈಕೆ ನಿಗಮ’ ಆದೇಶಿಸಿದೆ.
ಕೋವಿಡ್ ಸೋಂಕು ಹೆಚ್ಚಾಗುತ್ತಿರುವುದರಿಮದ ದೆಹಲಿ, ಹರಿಯಾಣ, ಪಾಂಡಿಚೇರಿ, ರಾಜಸ್ಥಾನ, ಕೇರಳ, ಮುಂಬಯಿ ಮತ್ತು ಉತ್ತರ ಪ್ರದೇಶ ಸೇರಿದಂತೆ ಹಲವಾರು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಕೋವಿಡ್ ಪರೀಕ್ಷೆಯನ್ನು ಹೆಚ್ಚಿಸಲಾಗಿದೆ ಜೊತೆಗೆ ಮಾಸ್ಕ್ ಗಳನ್ನು ಅನಿವಾರ್ಯಗೊಳಿಸಲಾಗಿದೆ. ಜೊತೆಗೆ ಈ ಕುರಿತು ಸುತ್ತೋಲೆಯನ್ನೂ ಹೊರಡಿಸಿದೆ.
ಬಿಸಿ ಅಥವಾ ಉಗುರುಬೆಚ್ಚನೆಯ ನೀರನ್ನು ಕುಡಿಯಿರಿ.
ತಣ್ಣನೆಯ ಆಹಾರವನ್ನು ತಿನ್ನುವುದು ಮತ್ತು ಕುಡಿಯುವುದನ್ನು ಸಂಪೂರ್ಣವಾಗಿ ನಿಲ್ಲಿಸಬೇಕು.
ನಮ್ಮ ಶರೀರ, ಅವಯವ, ಸ್ವಭಾವ ಇವುಗಳ ಪಟ್ಟಿಯನ್ನು ತಯಾರಿಸಬೇಕು ಮತ್ತು ಅದು ಹೇಗಿದೆ, ಅಂದರೆ ವಾತ ಪ್ರಕೃತಿಯೋ, ಪಿತ್ತ ಪ್ರಕೃತಿಯೋ ಅಥವಾ ಕಫದ ಪ್ರಕೃತಿಯೋ ? ಇವುಗಳಿಗನುಸಾರ ಇದೆಯೇ, ಎಂಬುದರ ಅಭ್ಯಾಸ ಮಾಡಬೇಕು.
ದಿನಕ್ಕೆ ೨ ಬಾರಿ ಆಹಾರ ಸೇವಿಸುವುದರಿಂದ ನಿತ್ರಾಣವೆನಿಸುತ್ತಿದ್ದಲ್ಲಿ ಆವಶ್ಯಕತೆಗನುಸಾರ ಮೂರನೇ ಬಾರಿ ಆಹಾರ ಸೇವಿಸಿರಿ !
ಕ್ಯಾನ್ಸರ್ ಮತ್ತು ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳಿಗೆ ೨೦೩೦ ವರಿಗೆ ಲಸಿಕೆ ಲಭ್ಯವಾಗಲಿದೆ, ಎಂದು ಅಮೇರಿಕಾದ ವಿಜ್ಞಾನಿಗಳು ದಾವೆ ಮಾಡಿದ್ದಾರೆ.
‘ನಿಯಮಿತವಾಗಿ ವ್ಯಾಯಾಮ ಮಾಡಿದರೆ ಮಧುಮೇಹ, ಅಧಿಕ ರಕ್ತದೊತ್ತಡ (ಬ್ಲಡ್‌ಪ್ರೇಶರ್), ಥೈರಾಯಿಡ್ ಗ್ರಂಥಿಗಳ ರೋಗ, ಮಲಬದ್ಧತೆ ಇತ್ಯಾದಿ ಅನೇಕ ರೋಗಗಳು ವಾಸಿಯಾಗಲು ಸಹಾಯವಾಗುತ್ತದೆ.
‘ನಾವು ವಾಹನದಿಂದ ಹೋಗುವಾಗ ದಾರಿಯಲ್ಲಿ ವಾಹನಗಳ ದಟ್ಟಣೆ ಇರದಿದ್ದರೆ, ಪ್ರವಾಸವು ಸುಖಕರವಾಗುತ್ತದೆ. ತದ್ವಿರುದ್ಧ ಸಾರಿಗೆಗಳ ದಟ್ಟಣೆಯಾದರೆ, ಪ್ರವಾಸವು ಬೇಸರವಾಗುತ್ತದೆ’, ಪ್ರತಿಯೊಬ್ಬರಿಗೂ ಈ ಅನುಭವ ಬಂದಿರುತ್ತದೆ. ಆಹಾರದ ಸಂದರ್ಭದಲ್ಲಿಯೂ ಹೀಗೆಯೇ ಇರುತ್ತದೆ.
ಪ್ರತಿದಿನ ಬೆಳಗ್ಗೆ ಕಡಿಮೆಪಕ್ಷ ಅರ್ಧ ಗಂಟೆ ವ್ಯಾಯಾಮವನ್ನು ಮಾಡಬೇಕು. ಚೆನ್ನಾಗಿ ಹಸಿವಾದಾಗಲೇ ಆಹಾರವನ್ನು ಸೇವಿಸಬೇಕು.’
ನಿಯಮಿತ ವ್ಯಾಯಾಮ ಮಾಡುವುದು, ಬೆಳಗ್ಗೆ ೧೦ ಗಂಟೆಯ ರೆಗೆ ಏನೂ ತಿನ್ನದೆ ಇರುವುದು, ಹಸಿವಾದಾಗಲೇ ತಿನ್ನುವುದು, ರಾತ್ರಿ ೮ ರ ತನಕ ಊಟ ಮಾಡುವುದು ಮತ್ತು ಸಾಕಷ್ಟು ನಿದ್ದೆ ಇಷ್ಟು ಪಾಲಿಸಿದರೆ, ವಸಂತ ಋತುವಿನಲ್ಲಿ ಆಗುವ ರೋಗಗಳನ್ನು ತಡೆಗಟ್ಟಬಹುದು’.