ರಾಸಾಯನಿಕ ಕೃಷಿಯು ಕೇವಲ ಮಾನವನ ಆರೋಗ್ಯ ಹಾಳು ಮಾಡುವುದಷ್ಟೇ ಅಲ್ಲ, ದೊಡ್ಡ ಪ್ರಮಾಣದಲ್ಲಿ ನಿಸರ್ಗದ ಹಾನಿಯನ್ನೂ ಮಾಡುತ್ತದೆ !

‘ಸಸಿಗಳ ಮೇಲೆ ಮಾವಾ, ಬೆಳ್ಳನೆಯ ನೊಣ ಇಂತಹ ಹುಳಗಳ ಸಂಸರ್ಗವು ಕಡಿಮೆ ಇದ್ದಾಗಲೇ ನೀರನ್ನು ಸಿಂಪಡಿಸಿ ಸಸಿಯ ಆ ಭಾಗವನ್ನು ತೊಳೆದು ಹಾಕಬೇಕು. ಇದಕ್ಕಾಗಿ ತುಷಾರ ಸಿಂಚನೆಯ (ಸ್ಪ್ರೇ) ಬಾಟಲೀಯನ್ನು ಬಳಸಬೇಕು.

ಬೇಸಿಗೆಯಲ್ಲಿ ವಿವಿಧ ರೋಗಗಳಿಂದ ದೂರವಿರಲು ಮುಂದಿನ ಕಾಳಜಿಗಳನ್ನು ತೆಗೆದುಕೊಳ್ಳಬೇಕು !

ಒಂದೇ ಸಮಯದಲ್ಲಿ ತುಂಬಾ ನೀರನ್ನು ಕುಡಿಯುವುದಕ್ಕಿಂತ ನಿಧಾನವಾಗಿ ಸ್ವಲ್ಪ ಸ್ವಲ್ಪ ನೀರನ್ನು ಕುಡಿಯಬೇಕು. ಬಿಸಿಲಿನಿಂದ ಬಂದ ಕೂಡಲೇ ನೀರನ್ನು ಕುಡಿಯದೇ ೫-೧೦ ನಿಮಿಷ   ಶಾಂತವಾಗಿ ಕುಳಿತುಕೊಂಡು ನಂತರ ನೀರು ಕುಡಿಯಬೇಕು.

ಉಪವಾಸದಿಂದ ಶಾರೀರಿಕ ಲಾಭವಾಗುತ್ತದೆ ! – ಸಂಶೋಧಕರ ಸಾರಾಂಶ

ಉಪವಾಸದಿಂದ ರಕ್ತದಲ್ಲಿನ ಸಕ್ಕರೆಯ ಪ್ರಮಾಣ ಕಡಿಮೆ ಆಗುತ್ತದೆ, ನಂತರ ಶರೀರದಲ್ಲಿನ ಮೊದಲಿನಿಂದಲೂ ಇರುವ ಕೊಬ್ಬು ಅದನ್ನು ಶಕ್ತಿ ಉಪಯೋಗಿಸಲು ಆರಂಭಿಸುತ್ತದೆ. ಅದರ ಸಹಾಯದಿಂದ ಶರೀರದಲ್ಲಿನ ಹೆಚ್ಚುವರಿ ಕೊಬ್ಬಿನ ಅಂಶ ಕಡಿಮೆ ಆಗುತ್ತದೆ.

ಜಗತ್ತಿನ ಶೇ. 26 ರಷ್ಟು ಜನರಿಗೆ ಕುಡಿಯಲು ಶುದ್ಧ ನೀರು ಲಭ್ಯವಿಲ್ಲ !

ವಿಶ್ವ ಸಂಸ್ಥೆಯು ಮಂಡಿಸಿದ `ಯುನೈಟೆಡ್ ನೇಶನ್ಸ ವಾಟರ ಡೆವಲಪಮೆಂಟ ರಿಪೋರ್ಟ 2023’ ಅನುಸಾರ ಜಗತ್ತಿನ ಶೇ. 26 ರಷ್ಟು ಜನರಿಗೆ ಕುಡಿಯಲು ಶುದ್ಧ ನೀರು ಲಭ್ಯವಿಲ್ಲ, ಹಾಗೆಯೇ ಶೇ. 46 ರಷ್ಟು ಜನರ ಬಳಿ ಸ್ವಚ್ಛತೆಯ ಮೂಲಭೂತ ಸೌಕರ್ಯಗಳು ಲಭ್ಯವಿಲ್ಲ.

ಕತ್ತಲಿನಲ್ಲಿ ಸಂಚಾರವಾಣಿ ಬಳಕೆಯಿಂದ ದೃಷ್ಟಿ ದುರ್ಬಲವಾಗಬಹುದು ! – ಡಾ. ತಾತ್ಯಾರಾವ್ ಲಹಾನೆ

ಕತ್ತಲಿನಲ್ಲಿ ಸಂಚಾರವಾಣಿಯ ಬಳಸುವವರೇ, ಎಚ್ಚರ !

ಆಯುರ್ವೇದದ ದೃಷ್ಟಿಯಿಂದ ವಟವೃಕ್ಷದ (ಆಲದ ಮರದ) ಮಹತ್ವ

‘ಶರೀರದಲ್ಲಿ ಕಫ ದೋಷ ಹೆಚ್ಚಾಗಲು ಬಿಡದೆ ಶರೀರವನ್ನು ಸ್ಥಿರವಾಗಿಡುತ್ತದೆ, ಚರ್ಮದ ಆರೋಗ್ಯ ಸುಧಾರಣೆ ಆಗುವುದು, ರಕ್ತಶುದ್ಧಿ ಮಾಡುವುದು, ಎಲುಬುಗಳನ್ನು ಬಲಗೊಳಿಸುವುದು ಇತ್ಯಾದಿಗಳಲ್ಲಿ ವಟವೃಕ್ಷವು ಲಾಭದಾಯಕವಾಗಿದೆ.

ರಾಸಾಯನಿಕ ಕೃಷಿಯು ಕೇವಲ ಮಾನವನ ಆರೋಗ್ಯ ಹಾಳು ಮಾಡುತ್ತದೆ, ಮಾತ್ರವಲ್ಲ, ದೊಡ್ಡ ಪ್ರಮಾಣದಲ್ಲಿ ನಿಸರ್ಗದ ಹಾನಿಯನ್ನೂ ಮಾಡುತ್ತದೆ !

ಸತತವಾಗಿ ರಸಾಯನಿಕವನ್ನು ಬಳಸುವುದರಿಂದ ಮಣ್ಣಲ್ಲಿರುವ ಸೂಕ್ಷ್ಮ ಜೀವಾಣುಗಳು ಸಾಯುತ್ತವೆ ಮತ್ತು ಭೂಮಿಯ ಫಲವತ್ತತೆಯು ಕಡಿಮೆ ಯಾಗುತ್ತಾ ಹೋಗಿ ಅದು ಬಂಜರು ಭೂಮಿಯಾಗುತ್ತದೆ.

ಚರ್ಮದ ಬುರುಸಿನ ಸೋಂಕಿಗೆ (‘ಫಂಗಲ್ ಇನ್ಫೆಕ್ಶನ್ಗೆ) ಆಯುರ್ವೇದ ಚಿಕಿತ್ಸೆ

ರಾತ್ರಿ ಮಲಗುವ ಮೊದಲು ದೇಶಿ ಆಕಳ ಒಂದು ಚಮಚದಷ್ಟು ಗೋಮೂತ್ರ ಅಥವಾ ಗೋಮೂತ್ರದ ಅರ್ಕದಲ್ಲಿ ಚಿಟಿಕೆಯಷ್ಟು ಅರಿಶಿಣವನ್ನು ಸೇರಿಸಿ ಚರ್ಮಕ್ಕೆ ಹಚ್ಚಿಕೊಳ್ಳಬೇಕು.

4 ತಿಂಗಳ ನಂತರ, ಕರೋನಾ ಸೋಂಕಿತರ ಸಂಖ್ಯೆ 700 ಕ್ಕಿಂತ ಹೆಚ್ಚಾಗಿದೆ !

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ ಕೊರೊನಾದ 754 ಹೊಸ ರೋಗಿಗಳು ಕಂಡು ಬಂದಿದ್ದಾರೆ. ಕಳೆದ 4 ತಿಂಗಳ ಬಳಿಕ 700 ಕ್ಕಿಂತ ಹೆಚ್ಚು ರೋಗಿಗಳು ಕಂಡುಬಂದಿದ್ದಾರೆ.

ನಿರಂತರವಾಗಿ ಕುಳಿತುಕೊಳ್ಳದೆ ಮಧ್ಯ ಮಧ್ಯದಲ್ಲಿ ಎದ್ದು ನಿಲ್ಲುವುದು ಅವಶ್ಯಕ !

ಆರೋಗ್ಯಶಾಲಿ ಜೀವನಕ್ಕಾಗಿ ಆಯುರ್ವೇದ