ಗ್ರೀಸ್ ದೇಶದಲ್ಲಿ `ಹಲಾಲ್’ ಪದ್ದತಿಯ ಪ್ರಾಣಿ ಹತ್ಯೆಗೆ ನಿಷೇಧ ! – ಸರ್ವೋಚ್ಚ ನ್ಯಾಯಾಲಯದ ತೀರ್ಪು
ಗ್ರೀಸ್ ನ್ಯಾಯಾಲಯವು ಅಂತಹ ನಿರ್ಧಾರವನ್ನು ನೀಡಬಲ್ಲದು, ಹೀಗಿರುವಾಗ ಭಾರತ ಸರಕಾರವೂ ಇಂತಹ ನಿರ್ಧಾರವನ್ನು ತೆಗೆದುಕೊಳ್ಳಬೇಕು ! ಅಲ್ಲದೆ, `ಹಲಾಲ್’ ಪ್ರಮಾಣಪತ್ರಗಳ ಮೇಲೆಯೂ ನಿರ್ಬಂಧ ಹೇರಬೇಕು !
ಗ್ರೀಸ್ ನ್ಯಾಯಾಲಯವು ಅಂತಹ ನಿರ್ಧಾರವನ್ನು ನೀಡಬಲ್ಲದು, ಹೀಗಿರುವಾಗ ಭಾರತ ಸರಕಾರವೂ ಇಂತಹ ನಿರ್ಧಾರವನ್ನು ತೆಗೆದುಕೊಳ್ಳಬೇಕು ! ಅಲ್ಲದೆ, `ಹಲಾಲ್’ ಪ್ರಮಾಣಪತ್ರಗಳ ಮೇಲೆಯೂ ನಿರ್ಬಂಧ ಹೇರಬೇಕು !
ಹುಬ್ಬಳ್ಳಿಯ ದೇಶಪಾಂಡೆ ನಗರದ ಭಾಜಪ ಕಾರ್ಯಾಲಯದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ಶ್ರೀ. ರಮೇಶ ಶಿಂದೆಯವರು ಭಾಜಪ ಕಾರ್ಪೊರೇಟರ್ ಗಳು, MLA ಕ್ಷೇತ್ರದ ಪ್ರಧಾನ ಕಾರ್ಯದರ್ಶಿಗಳು, ಅಧ್ಯಕ್ಷರು ಹೀಗೆ ಸುಮಾರು 68 ಜನಪ್ರತಿನಿಧಿಗಳಿಗೆ ಹಲಾಲ ಅರ್ಥವ್ಯವಸ್ಥೆಯ ಬಗ್ಗೆ ಮಾಹಿತಿಯನ್ನು ನೀಡಿದರು.
ಹಿಂದೂ ಧರ್ಮದಲ್ಲಿನ ಎಲ್ಲಾ ಹಬ್ಬಗಳು, ಉತ್ಸವಗಳು ಮತ್ತು ವ್ರತಗಳು ಪರಿಸರಸ್ನೇಹಿ ಮತ್ತು ಮಾನವರಿಗೆ ಹಿತಕಾರಿ ಆಗಿರುತ್ತದೆ; ಆದರೆ ಕಮ್ಯುನಿಸ್ಟರು (ಸಾಮ್ಯವಾದಿಗಳು), ಜಿಹಾದಿಗಳು, ಮಿಷನರಿಗಳು, ಸಿನಿಮಾ ನಟರು, ಜಾತ್ಯತೀತರು ಮತ್ತು ನಾಸ್ತಿಕರು ಉದ್ದೇಶಪೂರ್ವಕವಾಗಿ ಹಿಂದೂ ಧರ್ಮವನ್ನು ಗುರಿಯಾಗಿಟ್ಟುಕೊಂಡು ಚಳುವಳಿಗಳನ್ನು ನಡೆಸುತ್ತಿದ್ದಾರೆ.
ಹಲಾಲ್‌ಗೂ ಹಿಂದೂಗಳಿಗೂ ಸಂಬಂಧವಿಲ್ಲ. ಇದೊಂದು ದೊಡ್ಡ ಷಡ್ಯಂತ್ರವಾಗಿದೆ. ಕೇವಲ ಮಾಂಸಕ್ಕೆ ಸೀಮಿತವಾಗಿದ್ದ ಇದು ಇಂದು ಎಲ್ಲ ಉತ್ಪನ್ನಗಳಿಗೂ ವ್ಯಾಪಿಸಿದೆ. ರಾಷ್ಟ್ರದ ಭದ್ರತೆಯ ದೃಷ್ಟಿಯಿಂದಲೂ ಇದು ಅಪಾಯಕಾರಿಯಾಗಿದೆ.
‘ಹಲಾಲ್’ ಇದು ಮೂಲತಃ ಅರೇಬಿಕ್ ಪದವಾಗಿದ್ದು ಇಸ್ಲಾಮ್‌ಗನುಸಾರ ನ್ಯಾಯಸಮ್ಮತ ಎಂಬುದು ಇದರ ಅರ್ಥವಾಗಿದೆ. ಮೂಲತಃ ಮಾಂಸದ ಸಂದರ್ಭದಲ್ಲಿ ಮಾತ್ರವಿದ್ದ, ‘ಹಲಾಲ್’ಅನ್ನು ಈಗ ಸಸ್ಯಾಹಾರಿ ಆಹಾರಗಳ ಸಹಿತ, ಸೌಂದರ್ಯವರ್ಧಕಗಳು, ಔಷಧಗಳು, ಆಸ್ಪತ್ರೆಗಳು, ಮನೆಗಳು ಸೇರಿದಂತೆ ಹಲವು ವಿಷಯಗಳಲ್ಲಿಯೂ ಈಗ ಬೇಡಿಕೆ ಮಾಡಲಾಗುತ್ತಿದೆ.
ಕೇರಳದಲ್ಲಿ ಮಾಕಪದ ಸರಕಾರವಿರುವಾಗ ಒರ್ವ ಮಹಿಳಾ ಉದ್ಯಮಿಯನ್ನು ಥಳಿಸುವುದು ಅತ್ಯಂತ ಲಜ್ಜಾಸ್ಪದ ಸಂಗತಿಯಾಗಿದೆ ! ಈ ವಿಷಯದಲ್ಲಿ ಮಾನವ ಹಕ್ಕುಗಳ ಸದಸ್ಯರು ಹಾಗೂ ಮಹಿಳಾ ಸಂಘಟನೆಯವರು ಯಾಕೆ ಸುಮ್ಮನಿದ್ದಾರೆ ?
‘ಹಲಾಲ್ ಮುಕ್ತ ದೀಪಾವಳಿ !’ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ‘ಆನ್‌ಲೈನ್’ ವಿಶೇಷ ಸಂವಾದದ ಮೂಲಕ ಕರೆ !
‘ಹಲಾಲ್ ಸರ್ಟಿಫಿಕೆಶನ್ : ಒಂದು ಆರ್ಥಿಕ ಜಿಹಾದ್’ ಈ ಕುರಿತು ‘ಆನ್‌ಲೈನ್’ ವಿಶೇಷ ಸಂವಾದ !
‘ಸಾತ್ತ್ವಿಕ ಸತ್ವಂ’, ‘ಸಾತ್ತ್ವಿಕ ಶಾಖಾಹಾರಿ’, ‘ಸಾತ್ತ್ವಿಕ ವೀಗನ್’ ಮತ್ತು ‘ಸಾತ್ತ್ವಿಕ ಜೈನ’ ಹೀಗೆ ನಾಲ್ಕು ರೀತಿಯ ಪ್ರಮಾಣಪತ್ರಗಳು
ಹಿಂದೂ ಜನಜಾಗೃತಿ ಸಮಿತಿಯ ‘ಚರ್ಚಾ ಹಿಂದೂ ರಾಷ್ಟ್ರ ಕಿ’ ಈ ವಿಚಾರ ಸಂಕಿರಣದಲ್ಲಿ