ಕುಟುಂಬದವರಿಂದಲೂ ಸಾಧನೆಯಲ್ಲಿ ಅದ್ವಿತೀಯ ಆಧ್ಯಾತ್ಮಿಕ ಪ್ರಗತಿಯನ್ನು ಮಾಡಿಸಿಕೊಳ್ಳುವ ಏಕಮೇವಾದ್ವಿತೀಯ ಪ.ಪೂ. ಬಾಳಾಜಿ (ದಾದಾ) ಆಠವಲೆ ! (ಪರಾತ್ಪರ ಗುರು ಡಾ. ಆಠವಲೆಯವರ ತಂದೆ)

ಯಾವುದೇ ವ್ಯಕ್ತಿಯ ಗುಣವೈಶಿಷ್ಟ್ಯಗಳನ್ನು ಹೇಳುವುದರೊಂದಿಗೆ ಪ್ರೋತ್ಸಾಹ ನೀಡುವ, ‘ಮಾಯೆಯಲ್ಲಿ ಸಿಲುಕದೇ ಆದರ್ಶ ಜೀವನವನ್ನು ಹೇಗೆ ಜೀವಿಸುವುದು ?’, ಎಂದು ಬೋಧಿಸುವ, ಕುಟುಂಬದವರಿಗೆ ಮಾರ್ಗದರ್ಶನ ಮಾಡುವ, ಹೀಗೆ ವಿವಿಧ ಮಗ್ಗಲುಗಳನ್ನು ಪ.ಪೂ. ದಾದಾರವರು ಈ ಕಾವ್ಯಗಳ ಮೂಲಕ ಮಂಡಿಸಿದ್ದಾರೆ.

ಪರಾತ್ಪರ ಗುರು ಡಾ. ಆಠವಲೆ ಅಮೂಲ್ಯ ವಿಚಾರ !

‘ಸಾಧಕರಿಗೆ ಮಾಯೆಯಲ್ಲಿ ಮುಳುಗಿದ ವ್ಯಕ್ತಿಯ ಸಹವಾಸದಲ್ಲಿರಲು ಇಷ್ಟವಾಗುವುದಿಲ್ಲ, ಹಾಗೆಯೇ ದೇವರಿಗೆ ಸಾಧನೆ ಮಾಡದಿರುವ ವ್ಯಕ್ತಿಯ ಜೊತೆಗಿರಲು ಇಷ್ಟವಾಗುವುದಿಲ್ಲ’.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಎಲ್ಲಿ ಯಾವುದಾದರೊಂದು ವಿಷಯದ ಹಲವು ವರ್ಷ ಸಂಶೋಧನೆಯನ್ನು ಮಾಡಿ ಸಂಖ್ಯಾಶಾಸ್ತ್ರದಿಂದ ನಿಷ್ಕರ್ಷ ಮಾಡುವ ಪಾಶ್ಚಾತ್ಯ ಸಂಶೋಧಕರು ಮತ್ತು ಎಲ್ಲಿ ಯಾವುದೇ ರೀತಿಯ ಸಂಶೋಧನೆಯನ್ನು ಮಾಡದೆ ಈಶ್ವರೀ ಜ್ಞಾನದಿಂದ ಸಿಗುವ ಯಾವುದೇ ವಿಷಯದ ನಿಷ್ಕರ್ಷ ತಕ್ಷಣ ಹೇಳುವ ಋಷಿಗಳು.

ಸನಾತನದ ಓರ್ವ ಸಾಧಕರು ಜೀವನದ ಸಮಸ್ಯೆಗಳನ್ನು ನೋಡುವ ಸಕಾರಾತ್ಮಕ ಮತ್ತು ಕೃತಜ್ಞತೆಯಿಂದ ತುಂಬಿದ ದೃಷ್ಟಿಕೋನ !

‘ಜೀವನದಲ್ಲಿ ಅದೆಷ್ಟು ದೊಡ್ಡ ಸಮಸ್ಯೆಗಳು ಬಂದರೂ ಸಾಧಕರು ಸಕಾರಾತ್ಮಕವಾಗಿದ್ದು ಈಶ್ವರನ ಅನುಸಂಧಾನದಲ್ಲಿದ್ದು ಸಮಸ್ಯೆಗಳಿಂದ ಹೊರಬರಬಹುದು’

ದೇವರು ಕೇವಲ ಭಕ್ತರಿಗೆ ಸಹಾಯ ಮಾಡುತ್ತಾನೆ, ಹಾಗೆಯೇ ಸಂತರು ಅವರ ಕುಟುಂಬದವರಿಗಲ್ಲ ಭಕ್ತರಿಗೆ ಸಹಾಯ ಮಾಡುತ್ತಾರೆ !

‘ದೇವರು ಎಲ್ಲ ಮಾನವರಿಗೆ ಸಹಾಯ ಮಾಡುವುದಿಲ್ಲ. ಯಾರಾದರೊಬ್ಬ ದೇವತೆಯ ಭಕ್ತಿ ಮಾಡಲಾರಂಭಿಸಿದಾಗ, ದೇವತೆಯು ಅವರ ಸಂಪೂರ್ಣ ಜವಾಬ್ದಾರಿ ತೆಗೆದುಕೊಳ್ಳುತ್ತಾರೆ.

ವಿಭಾಗದಲ್ಲಿ, ಕೇಂದ್ರಗಳಲ್ಲಿ ಒಬ್ಬ ಒಳ್ಳೆಯ ಸಾಧಕನಿದ್ದರೆ, ಅಲ್ಲಿ ಕಲಿಯುವ ವೃತ್ತಿ ಇರುವ ಎಲ್ಲ ಸಾಧಕರು ಸುಧಾರಿಸುತ್ತಾರೆ  !

ಸಾಧಕರ ನಡತೆ-ಮಾತುಗಳಿಂದ ‘ಚಿಕ್ಕ-ಪುಟ್ಟ ಪ್ರಸಂಗಗಳಲ್ಲಿಯೂ ನಾವು ಸಾಧನೆ ಹೇಗೆ ಮಾಡಬಹುದು ? ಯಾವುದಾದರೊಂದು ಪ್ರಸಂಗದಲ್ಲಿ ಸರಿ ಯಾವುದು ತಪ್ಪು ಯಾವುದು ?’ ಎಂಬುದು ಅವರ ಜೊತೆಗೆ ಸೇವೆ ಮಾಡುವ ಸಾಧಕರಿಗೆ ಕಲಿಯಲು ಸಿಗುತ್ತದೆ.

ಶೇ. ೬೮ ರಷ್ಟು ಆಧ್ಯಾತ್ಮಿಕ ಮಟ್ಟದ ದಿ. (ಸೌ.) ಪ್ರಮಿಳಾ ರಾಮದಾಸ ಕೇಸರಕರ (೬೬ ವರ್ಷ) ಇವರ ಅದ್ವಿತೀಯತ್ವವನ್ನು ಸಿದ್ಧಪಡಿಸುವ ಅವರ ಮೃತದೇಹದ ಕುರಿತು ಪರಾತ್ಪರ ಗುರು ಡಾ. ಆಠವಲೆಯವರು ಮಾಡಿದ ಆಧ್ಯಾತ್ಮಿಕ ಸಂಶೋಧನೆ !

ಪರಾತ್ಪರ ಗುರು ಡಾ. ಆಠವಲೆಯವರು ಕಾಕೂರವರ ಮೃತದೇಹದ ದರ್ಶನವನ್ನು ತೆಗೆದುಕೊಂಡು ಹೋಗುವಾಗ ‘ಕಾಕೂ, ನಾನೀಗ ಬರುತ್ತೇನೆ !’, ಎಂದು ಹೇಳಿದ ನಂತರ ಕಾಕುರವರ ಕಣ್ಣುಗಳಲ್ಲಿ ಮೊದಲಿನ ತುಲನೆಗಿಂತ ಹೆಚ್ಚು ಭಾವ ಇರುವುದು ಅರಿವಾಗತೊಡಗಿತು.

ಕುಟುಂಬದವರಿಂದಲೂ ಸಾಧನೆಯಲ್ಲಿ ಅದ್ವಿತೀಯ ಆಧ್ಯಾತ್ಮಿಕ ಪ್ರಗತಿಯನ್ನು ಮಾಡಿಸಿಕೊಳ್ಳುವ ಏಕಮೇವಾದ್ವಿತೀಯ ಪ.ಪೂ. ಬಾಳಾಜಿ (ದಾದಾ) ಆಠವಲೆ ! (ಪರಾತ್ಪರ ಗುರು ಡಾ. ಆಠವಲೆಯವರ ತಂದೆ)

‘ಪ.ಪೂ. ದಾದಾರವರು ಭಕ್ತಿಯೋಗದ ಮೇಲಾಧಾರಿತ ಅನೇಕ ಸುವಚನಗಳನ್ನು ಮತ್ತು ಅಂಶಗಳನ್ನು ಬರೆದಿದ್ದಾರೆ. ಅವುಗಳಿಂದ ಅವರು ದಿನನಿತ್ಯದ ಕೃತಿಗಳನ್ನು ಭಾವದ ಸ್ತರದಲ್ಲಿ ಮಾಡಿ ಈಶ್ವರನ ಕೃಪೆಯನ್ನು ಅನುಭವಿಸುವ ಮಾರ್ಗವನ್ನು ತೋರಿಸಿದ್ದಾರೆ.

ಪ್ರಸಿದ್ಧ ಆಭರಣ ಕಂಪನಿ ‘ತನಿಷ್ಕ್’ನ ಅಧಿಕಾರಿಗಳಿಗೆ ‘ವೈಜ್ಞಾನಿಕ ಉಪಕರಣಗಳಿಂದ ಸಾತ್ತ್ವಿಕ ಆಭರಣ ಹೇಗೆ ಗುರುತಿಸಬೇಕು ?’, ಎಂಬ ಬಗ್ಗೆ ‘ಆನ್‌ಲೈನ್ನ’ಲ್ಲಿ ಪ್ರಾಯೋಗಿಕ ಭಾಗ ತೋರಿಸುವಾಗ ಬಂದ ಅನುಭೂತಿ

ಆಭರಣಗಳನ್ನು ಪೆಟ್ಟಿಗೆಗಳಲ್ಲಿಡದೇ ಹಿತ್ತಾಳೆಯ ತಟ್ಟೆಯಲ್ಲಿಟ್ಟಾಗ ಪ್ರತ್ಯಕ್ಷ ಕಾರ್ಯಕ್ರಮದ ಸಮಯದಲ್ಲಿ ಎಲ್ಲ ಸಾತ್ತ್ವಿಕ ಆಭರಣಗಳಲ್ಲಿ ನಕಾರಾತ್ಮಕ ಊರ್ಜೆಯು ಕಂಡುಬರದೇ ಬಹಳಷ್ಟು ಸಕಾರಾತ್ಮಕ ಊರ್ಜೆ ಇರುವುದು ಕಂಡು ಬಂದಿತು.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

ಮನುಷ್ಯತ್ವವನ್ನು ಕಲಿಸುವ ಸಾಧನೆಯನ್ನು ಬಿಟ್ಟು ಬೇರೆಲ್ಲ ವಿಷಯಗಳನ್ನು ಕಲಿಸುವ ಆಧುನಿಕ ಶಿಕ್ಷಣ ವ್ಯವಸ್ಥೆಯಿಂದ ರಾಷ್ಟ್ರದ ಪರಮಾವಧಿಯ ಅಧೋಗತಿಯಾಗಿದೆ.