ನೇರವಾಗಿ ಈಶ್ವರನಿಂದ ಚೈತನ್ಯ ಮತ್ತು ಮಾರ್ಗದರ್ಶನ ಗ್ರಹಿಸುವ ಕ್ಷಮತೆ ಇರುವುದರಿಂದ ಈಶ್ವರೀ ರಾಜ್ಯವನ್ನು ಮುನ್ನಡೆಸಬಲ್ಲ ಸನಾತನ ಸಂಸ್ಥೆಯಲ್ಲಿರುವ ದೈವಿ ಬಾಲಕರು

ಪ್ರಸ್ತುತ ಮಾನವರ ಸಾತ್ತ್ವಿಕತೆಯ ಪ್ರಮಾಣವು ಅತ್ಯಲ್ಪ ಆಗಿರುವುದರಿಂದ ಅವರಲ್ಲಿ ಹಿಂದೂ ರಾಷ್ಟ್ರವನ್ನು ನಡೆಸುವ ಕ್ಷಮತೆ ಇಲ್ಲವೆಂದು ಈಶ್ವರನು ಉಚ್ಚಲೋಕದಿಂದ ಕೆಲವು ಸಾವಿರ ದೈವಿ ಬಾಲಕರನ್ನು ಪೃಥ್ವಿಯ ಮೇಲೆ ಜನ್ಮ ಪಡೆಯಲು ಕಳುಹಿಸಿದ್ದಾರೆ.

ಪರಾತ್ಪರ ಗುರು ಡಾ. ಆಠವಲೆಯವರು ಪ್ರತಿದಿನ ಮಾಡುತ್ತಿದ್ದ ತಂದೆ (ಪ.ಪೂ. ಬಾಳಾಜಿ (ದಾದಾ) ಆಠವಲೆ) ಮತ್ತು ತಾಯಿ (ಪೂ. (ಸೌ.) ನಲಿನಿ ಆಠವಲೆ) ಇವರ ವಿವಿಧ ಸೇವೆಗಳು !

‘ಸ್ನಾನಗೃಹದ ಹಾಸುಗಲ್ಲುಗಳ ಮೇಲೆ ನೀರು/ಸಾಬೂನಿನ ನೀರು ಬಿದ್ದಿಲ್ಲವಲ್ಲ ?’ ಎಂದು ಖಚಿತಪಡಿಸಿಕೊಳ್ಳುತ್ತಿದ್ದರು. ‘ಸ್ನಾನಗೃಹದಲ್ಲಿ ಕಾಲುಜಾರಿ ತಂದೆ-ತಾಯಿ ಬೀಳಬಾರದು’, ಎಂದು ಪ.ಪೂ. ಡಾಕ್ಟರರು ಪ್ರತಿದಿನ ಈ ರೀತಿ ಕಾಳಜಿಯನ್ನು ವಹಿಸುತ್ತಿದ್ದರು.

ಭಕ್ತರ ಮೇಲೆ ಅಖಂಡ ಕೃಪಾಛತ್ರ ಇಟ್ಟಿರುವ ಪ.ಪೂ. ಭಕ್ತರಾಜ ಮಹಾರಾಜರು !

ಭಕ್ತರಿಗೆ ಸತ್ಸಂಗ ಮತ್ತು ಆನಂದ ಸಿಗಬೇಕೆಂದು ಮತ್ತು ಅವರಿಗೆ ಸಾಧನೆಗಾಗಿ ಮಾರ್ಗದರ್ಶನವಾಗಬೇಕು, ಎಂಬುದಕ್ಕಾಗಿ ಮಳೆ-ಗಾಳಿಯನ್ನು ಲೆಕ್ಕಿಸದೆ, ಕೆಲವೊಮ್ಮೆ ಅನಾರೋಗ್ಯವಿದ್ದರೂ ಪ.ಪೂ. ಬಾಬಾ ಅನೇಕ ಕಿಲೋಮೀಟರ್ ಪ್ರವಾಸ ಮಾಡಿ ಭಕ್ತರಲ್ಲಿಗೆ ಹೋಗುತ್ತಿದ್ದರು.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

ರಾಜಕೀಯ ಪಕ್ಷ ಅಥವಾ ಯಾವುದಾದರೊಂದು ದೊಡ್ಡ ಸಂಘಟನೆಯ ಹುದ್ದೆಯನ್ನು ಪಡೆಯುವುದಕ್ಕಿಂತ ಭಗವಂತನ ಭಕ್ತನಾಗುವುದು ಒಳ್ಳೆಯದು. – (ಪರಾತ್ಪರ ಗುರು) ಡಾ. ಆಠವಲೆ   

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

‘ದೇವರ ಮೇಲೆ ಮತ್ತು ಸಾಧನೆಯ ಮೇಲೆ ವಿಶ್ವಾಸವಿಲ್ಲದಿದ್ದರೂ ಪ್ರತಿಯೊಬ್ಬರಿಗೂ ಚಿರಂತನ ಆನಂದ ಬೇಕಾಗಿರುತ್ತದೆ. ಅದು ಕೇವಲ ಸಾಧನೆಯಿಂದ ಸಿಗುತ್ತದೆ’. ಇದು ಒಂದು ಸಲವಾದರೂ ಗಮನಕ್ಕೆ ಬಂದರೆ ಸಾಧನೆ ಮಾಡದೇ ಬೇರೆ ಪರ್ಯಾಯವಿಲ್ಲದಿರುವುದರಿಂದ ಮಾನವನು ಸಾಧನೆಯ ಕಡೆಗೆ ಹೊರಳುತ್ತಾನೆ’.

ಪರಾತ್ಪರ ಗುರು ಡಾ. ಆಠವಲೆಯವರು ಮಾಡಿದ ತಾಯಿ-ತಂದೆಯರ ಸೇವೆಯ ಬಗ್ಗೆ ಅವರ ಕಿರಿಯ ಸಹೋದರ ಡಾ. ವಿಲಾಸ ಆಠವಲೆಯವರಿಗೆ ಅರಿವಾದ ವೈಶಿಷ್ಟ್ಯಪೂರ್ಣ ಅಂಶಗಳು

ಉತ್ತಮ ಆರ್ಥಿಕ ಪರಿಸ್ಥಿತಿಯಿಲ್ಲದಿದ್ದರೂ ಪ.ಪೂ. ಬಾಳಾಜಿ ಆಠವಲೆಯವರು ಮತ್ತು ಪೂ. (ಸೌ.) ನಲಿನಿ ಆಠವಲೆ ಇವರು ರಜೆಯಲ್ಲಿ ಮಕ್ಕಳನ್ನು ಪರವೂರುಗಳಿಗೆ ಸುತ್ತಾಡಲು ಕರೆದುಕೊಂಡು ಹೋಗುತಿದ್ದರು ಮತ್ತು ಈ ಬಗ್ಗೆ ಪರಾತ್ಪರ ಗುರು ಡಾ. ಆಠವಲೆಯವರ ಮನಸ್ಸಿನಲ್ಲಿದ್ದ ನಿರಂತರ ಕೃತಜ್ಞತಾಭಾವವಿತು!

ಪರಾತ್ಪರ ಗುರು ಡಾ. ಆಠವಲೆ ಅಮೂಲ್ಯ ವಿಚಾರ !

ಸದ್ಯದ ಬುದ್ಧಿಜೀವಿಗಳು ‘ಸಂಕುಚಿತ ಬುದ್ಧಿ’ಯನ್ನೇ ಎಲ್ಲಕ್ಕಿಂತ ಶ್ರೇಷ್ಠ ಎಂದು ತಿಳಿಯುತ್ತಿದ್ದಾರೆ. ಆದುದರಿಂದ ವಿವಿಧ ಬುದ್ಧಿಗೆ ಮೀರಿದ ಘಟನೆಗಳಲ್ಲಿ ಅದು ‘ಏಕೆ ಮತ್ತು ಹೇಗೆ ?’, ಎಂಬ ಉತ್ತರಗಳನ್ನು ಹುಡುಕಲು ಪ್ರಯತ್ನಿಸುತ್ತಾರೆ ಮತ್ತು ಜೀವನದಾದ್ಯಂತ ಅದರಲ್ಲಿಯೇ ಸಿಲುಕಿ ಬೀಳುತ್ತಾರೆ.

‘ತಪ್ಪುಗಳ ಪ್ರಮಾಣ ಕಡಿಮೆ ಮತ್ತು ಹೆಚ್ಚು ಇರುವ ದೈನಿಕ ‘ಸನಾತನ ಪ್ರಭಾತ’ದ ಸಂಚಿಕೆಗಳನ್ನು ಇಟ್ಟ ಲಕೋಟೆಗಳ ಕಡೆ ನೋಡಿ ಮತ್ತು ಆ ಲಕೋಟೆಗಳನ್ನು ಕೈಯಲ್ಲಿ ತೆಗೆದುಕೊಂಡಾಗ ಏನನಿಸುತ್ತದೆ ?’, ಎಂಬ ಬಗ್ಗೆ ಸಾಧಕರು ಮಾಡಿದ ಸೂಕ್ಷ್ಮ ಪ್ರಯೋಗ !

ದೈನಿಕ ‘ಸನಾತನ ಪ್ರಭಾತ’ಕ್ಕೆ ಸಂಬಂಧಪಟ್ಟ ಸೇವೆಯನ್ನು ಮಾಡುವ ಸಾಧಕರು ಮತ್ತು ಇತರ ಸೇವೆಗಳನ್ನು ಮಾಡುವ ಸಾಧಕರು ಈ ಸೂಕ್ಷ್ಮದಲ್ಲಿನ ಪ್ರಯೋಗವನ್ನು ಮಾಡಿದರು.

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರಗಳು

‘ಎಲ್ಲಿ ಯಂತ್ರದ ಮೂಲಕ ಸಂಶೋಧನೆ ಮಾಡಿ ಬದಲಾಗುವ ಫಲಿತಾಂಶವನ್ನು ಹೇಳುವ ವಿಜ್ಞಾನಿಗಳು ಮತ್ತು ಎಲ್ಲಿ ಲಕ್ಷಗಟ್ಟಲೆ ವರ್ಷಗಳ ಹಿಂದೆ ಯಂತ್ರವಿಲ್ಲದೆ ಮತ್ತು ಸಂಶೋಧನೆಯಿಲ್ಲದೆ ಅಂತಿಮ ಸತ್ಯವನ್ನು ಹೇಳುವ ಋಷಿಗಳು !’   

ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಹಿಂದೂ ರಾಷ್ಟ್ರದ ಸ್ಥಾಪನೆಯ ಕಾರ್ಯದಲ್ಲಿ ಯಾರು ನಿಸ್ವಾರ್ಥವಾಗಿ ತನು-ಮನ- ಧನದ ತ್ಯಾಗ ಮಾಡಿ ಪಾಲ್ಗೊಳ್ಳುವರು, ಅವರ ಸಾಧನೆಯಾಗಿ ಅವರು ಜನ್ಮ-ಮೃತ್ಯು ಚಕ್ರದಿಂದ ಮುಕ್ತರಾಗುವರು.