ಬುದ್ಧಿಜೀವಿ ಮನುಷ್ಯನಿಗೆ ಬುದ್ಧಿಯಿಂದ ದೇವರನ್ನು ತಿಳಿದುಕೊಳ್ಳಲು ವಿಜ್ಞಾನದ ನಿರ್ಮಿತಿಯಾಗುವುದು !
‘ಕಾಲಾನುರೂಪವಾಗಿ ಮನುಷ್ಯನ ಆಧ್ಯಾತ್ಮಿಕ ಮಟ್ಟ ಕಡಿಮೆಯಾಗತೊಡಗಿದ ನಂತರ ಮನುಷ್ಯನಿಗೆ ಈಶ್ವರನ ಅನುಸಂಧಾನದಲ್ಲಿದ್ದು ಭಾವದ ಸ್ಥಿತಿಗೆ ಹೋಗುವುದು, ದೇವರನ್ನು ಅನುಭವಿಸುವುದು ಅಸಾಧ್ಯವಾಗುತ್ತಿದೆ. ಪ್ರತಿಯೊಂದು ವಿಷಯವನ್ನು ಬುದ್ಧಿಯ ಸ್ತರದಲ್ಲಿ ಅಧ್ಯಯನ ಮಾಡಲಾಗತೊಡಗಿತು. ಆದ್ದರಿಂದ ‘ಮನುಷ್ಯನಿಗೆ ಬುದ್ಧಿಯಿಂದಾದರೂ ದೇವರು ತಿಳಿಯಬೇಕು, ಎಂಬುದಕ್ಕಾಗಿ ವಿಜ್ಞಾನದ ನಿರ್ಮಿತಿ ಆಯಿತು.
– (ಸಚ್ಚಿದಾನಂದ ಪರಬ್ರಹ್ಮ) ಡಾ. ಆಠವಲೆ (೩.೯.೨೦೨೧)