ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ಆಜ್ಞಾಚಕ್ರದ ಸ್ಥಳದಲ್ಲಿ ತ್ವಚೆಯ ಆಕಾರವು ಶ್ರೀವಿಷ್ಣುವಿನ ಹಣೆಯ ಮೇಲಿನ ತಿಲಕದಂತೆ, ಅಂದರೆ ಆಂಗ್ಲ ಭಾಷೆಯ ‘U’ ಈ ಅಕ್ಷರದಂತೆ ಕಾಣಿಸುವ ಹಿಂದಿನ ಅಧ್ಯಾತ್ಮಶಾಸ್ತ್ರ !

ಯಾವಾಗ ಈ ಚೈತನ್ಯವು ತಿಲಕದ ಮಧ್ಯಭಾಗದಲ್ಲಿರುತ್ತದೆಯೋ, ಆಗ ಅದರ ಸ್ಥಿತಿಗೆ ಸಂಬಂಧಪಟ್ಟ ಕಾರ್ಯವು ನಡೆದಿರುತ್ತದೆ. ಯಾವಾಗ ಈ ಚೈತನ್ಯವು ತಿಲಕದ ಬಲಗಡೆಗೆ ಇರುತ್ತದೆಯೋ, ಆಗ ಅದರ ಲಯದೊಂದಿಗೆ ಸಂಬಂಧಪಟ್ಟ ದೈವೀ ಕಾರ್ಯವು ನಡೆಯುತ್ತಿರುತ್ತದೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ

ವ್ಯಕ್ತಿಗತ ಪ್ರೇಮಕ್ಕಿಂತ ರಾಷ್ಟ್ರಪ್ರೇಮ ಮತ್ತು ಧರ್ಮ ಪ್ರೇಮವನ್ನು ಮಾಡಿ ನೋಡಿ, ಅದರಲ್ಲಿ ಹೆಚ್ಚು ಆನಂದವಿದೆ – ಸಚ್ಚಿದಾನಂದ ಪರಬ್ರಹ್ಮ  ಡಾ. ಆಠವಲೆ

ಪರಾತ್ಪರ ಗುರು ಡಾ. ಆಠವಲೆ ಇವರು ತಮ್ಮ ೮೦ ನೇ ಜನ್ಮೋತ್ಸವದ ನಿಮಿತ್ತ ಆಚರಿಸಲಾದ ರಥೋತ್ಸವದ ಸಮಯದಲ್ಲಿ ಧರಿಸಿದ ವಸ್ತ್ರಾಲಂಕಾರಗಳಿಂದ ಹೆಚ್ಚು ಪ್ರಮಾಣದಲ್ಲಿ ಚೈತನ್ಯ ಪ್ರಕ್ಷೇಪಿಸುವುದು

ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರ ರೂಪದಲ್ಲಿ ಶ್ರೀವಿಷ್ಣುವಿನ ‘ಜಯಂತಾವತಾರದ ದಿವ್ಯತೆಯನ್ನು ಎಲ್ಲರೂ ಅನುಭವಿಸಬೇಕು’, ಎಂದು ಸಪ್ತರ್ಷಿಗಳು ಈ ಬಾರಿ ರಥೋತ್ಸವವನ್ನು ಆಚರಿಸಲು ಹೇಳಿದರು. ರಥೋತ್ಸವದಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾಕ್ಟರರು ಧರಿಸಿದ ವಸ್ತ್ರಾಲಂಕಾರಗಳಲ್ಲಿನ ಸಕಾರಾತ್ಮಕ ಊರ್ಜೆಯಲ್ಲಿ ಆದ ಹೆಚ್ಚಳವೇ ಇದರ ಸೂಚಕವಾಗಿದೆ.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಎಲ್ಲಿ ಪೃಥ್ವಿಯಲ್ಲಿರುವ ಮನುಷ್ಯರಷ್ಟೇ ಅಲ್ಲ, ಮರ, ಬೆಟ್ಟ, ನದಿಗಳು ಸಹ ಸಮಾನವಾಗಿ ಕಾಣಿಸುವುದಿಲ್ಲವೋ ಅಲ್ಲಿ ಸಾಮ್ಯವಾದ ಶಬ್ದವೇ ಹಾಸ್ಯಾಸ್ಪದ ಅನಿಸುವುದಿಲ್ಲವೇ ? – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಸಚ್ಚಿದಾನಂದ ಪರಬ್ರಹ್ಮಡಾ. ಆಠವಲೆ ಇವರ ತೇಜಸ್ವಿ ವಿಚಾರ

ಸತ್ಯಯುಗದಲ್ಲಿ ನಿಯತ ಕಾಲಿಕೆ, ದೂರದರ್ಶನ, ಜಾಲತಾಣಗಳು ಇತ್ಯಾದಿಗಳ ಆವಶ್ಯಕತೆ ಇರಲಿಲ್ಲ. ಏಕೆಂದರೆ ಕೆಟ್ಟ ಸುದ್ದಿಗಳಿರಲಿಲ್ಲ ಮತ್ತು ಎಲ್ಲರೂ ಭಗವಂತನ ಅನು ಸಂಧಾನದಲ್ಲಿ ಇದ್ದುದರಿಂದ ಆನಂದದಲ್ಲಿದ್ದರು.’ – ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಬೋಧಪ್ರದ ಮಾರ್ಗದರ್ಶನ !

ನಮ್ಮ ಪೂರ್ವಜ ಋಷಿಮುನಿಗಳು ಜನನದ ಮೊದಲು ಮತ್ತು ನಂತರದ ಜೀವನ, ಅನೇಕ ಯುಗಗಳು, ಸಪ್ತಲೋಕ ಮತ್ತು ಸಪ್ತಪಾತಾಳ ಇತ್ಯಾದಿ ಎಲ್ಲ ವಿಷಯಗಳ ಮಾಹಿತಿಯನ್ನು ಬರೆದಿಟ್ಟಿದ್ದಾರೆ. ಅಷ್ಟೇ ಅಲ್ಲದೇ, ಜನನ-ಮರಣದ ಚಕ್ರಗಳಿಂದ ಹೇಗೆ ಮುಕ್ತರಾಗಬೇಕು…

ಸಾಧಕನನ್ನು ಮಾಯೆ ಮತ್ತು ಅಹಂನ ಜಾಲದಿಂದ ಹೊರತೆಗೆದು ಪರಮಾರ್ಥದ ಪ್ರಗತಿ ಪಥದತ್ತ ಕರೆದೊಯ್ಯುವ ಏಕಮೇವಾಧ್ವಿತೀಯ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !

ವ್ಯಾವಹಾರಿಕ ಜೀವನದಲ್ಲಿ ‘ನಾನು ಬುದ್ಧಿವಂತ ವಿದ್ಯಾರ್ಥಿ ಮತ್ತು ನಂತರ ಹಿರಿಯ ಅಧಿಕಾರಿಯಾಗಿದ್ದೆ. ನನ್ನಲ್ಲಿ, ನನಗೆ ಹೆಚ್ಚು ತಿಳಿದಿದೆ. ನಾನು ಶ್ರೇಷ್ಠ. ನಾನು ಹೆಚ್ಚು ಬುದ್ಧಿವಂತ. ನನಗೆ ಗೊತ್ತಾಗುತ್ತದೆ’ ಎಂಬ ಅಹಂನ ಅಂಶಗಳು ಹೆಚ್ಚುಪ್ರಮಾಣದಲ್ಲಿದ್ದವು.

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಆಧ್ಯಾತ್ಮಿಕ ಅವಸ್ಥೆ

ಗುರುಗಳೊಂದಿಗೆ ಏಕರೂಪವಾಗಿರುವ ಶಿಷ್ಯನು ಜೀವನವಿಡಿ ‘ಶಿಷ್ಯತ್ವ’ವನ್ನು ಕಾಪಾಡುವುದರಿಂದಾಗುವ ಲಾಭ: ಶಿಷ್ಯನು ಆಧ್ಯಾತ್ಮಿಕ ಪ್ರಗತಿಯ ಶಿಖರವನ್ನು ತಲುಪುತ್ತಾನೆ ಮತ್ತು ಅವನ ಸ್ಥಾನವು ಅಲ್ಲಿಂದ ಎಂದಿಗೂ ಕೆಳಗೆ ಬರುವುದಿಲ್ಲ ಅಥವಾ ಕುಸಿಯುವುದಿಲ್ಲ.

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಇವರ ಬೋಧಪ್ರದ ಮಾರ್ಗದರ್ಶನ !

‘ಸದ್ಯದ ಕಾಲದಲ್ಲಿ ವಿಜ್ಞಾನವು ಬಹಳ ಪ್ರಗತಿ ಮಾಡಿದೆ, ಎಂದು ಹೇಳಲಾಗುತ್ತದೆ. ಅದರ ಒಂದು ಉದಾಹರಣೆಯೆಂದು ‘ವಿವಿಧ ರೋಗಗಳಿಗೆ ಉಪಾಯವೆಂದು ‘ಅಲೋಪಥಿಯಲ್ಲಿ ವಿವಿಧ ಔಷಧಿಗಳನ್ನು ಕಂಡು ಹಿಡಿಯಲಾಗಿದೆ, ಎಂದು ಸಹ ಹೇಳ ಲಾಗುತ್ತದೆ;

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಪ್ರಸ್ತುತ ಶಾಲೆಯಲ್ಲಿ ಗಣಿತ, ಭೂಗೋಲ, ಅರ್ಥ ಶಾಸ್ತ್ರ ಇತ್ಯಾದಿ ವಿಷಯಗಳನ್ನು ಕಲಿಸುತ್ತಾರೆ. ಅವರಲ್ಲಿ ಹೆಚ್ಚಿನ ವಿಷಯದಿಂದ ಜೀವನದಲ್ಲಿ ಶೇ. ೧ ರಷ್ಟೂ ಲಾಭವಾಗುವುದಿಲ್ಲ.