ಶ್ರೀಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾದ ಪ್ರದೇಶದಲ್ಲಿ ಮುಸ್ಲಿಮರು ಭಗವಾ ಧ್ವಜಗಳ ಪಕ್ಕದಲ್ಲಿ ಹಸಿರು ಧ್ವಜಗಳನ್ನು ಹಾಕಿದರು! – Ratlam Ganesh Utsav Hindus Muslims Fight

ರತಲಾಮ್‌ನ ಕಲೈಗರ್ ರಸ್ತೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ವೇಳೆ ಕೇಸರಿ–ಹಸಿರು ಧ್ವಜ ವಿಚಾರದಿಂದ ಹಿಂದೂ-ಮುಸ್ಲಿಂ ನಡುವೆ ಉದ್ವಿಗ್ನತೆ ಉಂಟಾಯಿತು. ಪೊಲೀಸರು ಹಸ್ತಕ್ಷೇಪಿಸಿ, ಕೇವಲ ಕೇಸರಿ ಧ್ವಜ ಇರಬೇಕು ಎಂದು ಸ್ಪಷ್ಟಪಡಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು.

ಕರ್ನಾಟಕ: ಧ್ವನಿವರ್ಧಕ ಬಳಸಿದ್ದಕ್ಕಾಗಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ವಿರುದ್ಧ ಪ್ರಕರಣ ದಾಖಲು

ದಿನಕ್ಕೆ 5 ಬಾರಿ, ಅದು ಕೂಡ ವರ್ಷದ 365 ದಿನಗಳೂ ಶಬ್ದಮಾಲಿನ್ಯದ ನಿಯಮಗಳನ್ನು ಉಲ್ಲಂಘಿಸುವ ಮಸೀದಿಗಳ ಧ್ವನಿವರ್ಧಕಗಳ ವಿರುದ್ಧ ಕ್ರಮ ಕೈಗೊಳ್ಳಲು ಈ ಕರ್ತವ್ಯನಿಷ್ಠ ಪೊಲೀಸ್ ಅಧಿಕಾರಿಗಳು ಒಂದು ದಿನವಾದರೂ ಹೋಗಿದ್ದಾರೆಯೇ?

ರಾಜ್ಯದ 2 ಸ್ಥಳಗಳಲ್ಲಿ ಸಾರ್ವಜನಿಕ ಗಣೇಶೋತ್ಸವಗಳ ಮೇಲೆ ನಿರ್ಬಂಧ! – Ganesh Chaturthi Celebration Ban

ಗೋನಾಳ ಮತ್ತು ಹೊನ್ನಳ್ಳಿ ಗ್ರಾಮಗಳಲ್ಲಿ ಗಣೇಶ ಮೂರ್ತಿ ಸ್ಥಾಪನೆ ಹಾಗೂ ಸಾರ್ವಜನಿಕ ಕಾರ್ಯಕ್ರಮಗಳಿಗೆ ಜಿಲ್ಲಾ ದಂಡಾಧಿಕಾರಿ ಪ್ರಶಾಂತ ಕುಮಾರ ಮಿಶ್ರಾ ನಿಷೇಧ ಹೇರಿದ್ದಾರೆ.

ಹರಿಯುವ ನೀರಿನಲ್ಲಿ ಶ್ರೀ ಗಣೇಶ ಮೂರ್ತಿ ವಿಸರ್ಜನೆಗೆ ನಿರ್ಬಂಧ; ಮಹಾರಾಷ್ಟ್ರ ರಾಜ್ಯದಾದ್ಯಂತ ಭಕ್ತರಲ್ಲಿ ತೀವ್ರ ಅಸಮಾಧಾನ!

ಕೃತಕ ಕೆರೆಯಲ್ಲಿ ವಿಸರ್ಜನೆ ಮಾಡಿದ ಮೂರ್ತಿಗಳನ್ನು ಹೊರತೆಗೆದ ನಂತರ ಅದರ ಮುಂದಿನ ಕ್ರಮವೇನು ಎಂಬ ಬಗ್ಗೆ ‘ಸನಾತನ ಪ್ರಭಾತ’ದ ಪ್ರತಿನಿಧಿಯು ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳನ್ನು ಸಂಪರ್ಕಿಸಿದಾಗ, ಈ ಬಗ್ಗೆ ನಗರಸಭೆ ಮತ್ತು ಮಹಾನಗರಪಾಲಿಕೆಗೆ ಮಾರ್ಗದರ್ಶನಗಳನ್ನು ತಿಳಿಸಲಾಗಿದೆ

ಆಕ್ಸಿರಿಚ್ ಕಂಪನಿಯ ಜಾಹೀರಾತು ಫಲಕದಲ್ಲಿ ಗಣೇಶನ ವಿಡಂಬನಾತ್ಮಕ ಚಿತ್ರ!

ಹಿಂದೂಗಳಿಗೆ ಧರ್ಮದ ಶಿಕ್ಷಣ ಇಲ್ಲದ ಕಾರಣ, ಅವರು ಕೆಲವೊಮ್ಮೆ ಕಲೆಯ ಹೆಸರಿನಲ್ಲಿ, ಮತ್ತೆ ಕೆಲವೊಮ್ಮೆ ವೈಯಕ್ತಿಕ ಸ್ವಾತಂತ್ರ್ಯದ ಹೆಸರಿನಲ್ಲಿ ಹಿಂದೂಗಳ ಶ್ರದ್ಧಾ ಕೇಂದ್ರಗಳಿಗೆ ಅವಮಾನ ಮಾಡುತ್ತಿದ್ದಾರೆ. ಇಂತಹವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವುದು ಅವಶ್ಯಕ!

ಗಣೇಶೋತ್ಸವದಲ್ಲಿ ಹಾಕಲಾಗಿದ್ದ ಅಫ್ಜಲ್ ಖಾನ್ ವಧೆಯ ಫಲಕಗಳನ್ನು ಪೊಲೀಸರಿಂದ ತೆರವು!

ಅಫ್ಜಲ್ ಖಾನ್ ವಧೆಯ ಚಿತ್ರವು ‘ಭಯೋತ್ಪಾದನೆಯನ್ನು ಹೇಗೆ ಕೊನೆಗೊಳಿಸಬೇಕು?’ ಎಂಬುದಕ್ಕೆ ಆದರ್ಶ ಪ್ರತೀಕವಾಗಿದೆ. ಆದರೂ ಎಲ್ಲೆಡೆ ಇರುವ ಪೊಲೀಸರು ಇದನ್ನು ವಿರೋಧಿಸುತ್ತಾರೆ.

ವಡೋದರದಲ್ಲಿ (ಗುಜರಾತ್) ಮುಸ್ಲಿಮರಿಂದ ಶ್ರೀ ಗಣೇಶನ ಮೂರ್ತಿಯ ಮೆರವಣಿಗೆಯ ಮೇಲೆ ಮೊಟ್ಟೆ ಎಸೆತ ! Muslims Throw Eggs Ganesh Chaturthi

ನಗರದಲ್ಲಿ ಶ್ರೀ ಗಣೇಶ ಚತುರ್ಥಿಯ ಹಿಂದಿನ ದಿನ ಸಿಟಿ ವಿಸ್ತಾರ ಪ್ರದೇಶದಲ್ಲಿ ಮೆರವಣಿಗೆ ನಡೆಯುತ್ತಿದ್ದಾಗ ಶ್ರೀ ಗಣೇಶನ ಮೂರ್ತಿಯ ಮೇಲೆ ಮುಸಲ್ಮಾನರು ಮೊಟ್ಟೆ ಎಸೆದರು. ಈ ಘಟನೆಯಿಂದ ನಗರದಲ್ಲಿ ಉದ್ವಿಗ್ನತೆ ಉಂಟಾಯಿತು.

SANATAN PRABHAT EXCLUSIVE : ಮಸೀದಿಗಳ ಮೇಲಿನ ಧ್ವನಿವರ್ಧಕಗಳ ಬಗ್ಗೆ ನಿರ್ಲಕ್ಷ, ಆದರೆ ಗಣೇಶೋತ್ಸವ ಮತ್ತು ದೀಪಾವಳಿ ಉತ್ಸವಗಳಲ್ಲಿ ನಯಮಾವಳಿ !

ಮಹಾರಾಷ್ಟ್ರ ಮಾಲಿನ್ಯ ಮಂಡಳಿ ವರದಿಯಲ್ಲಿ ಹಿಂದೂ ಹಬ್ಬಗಳ ಮಾಲಿನ್ಯ ಪ್ರಸ್ತಾಪಿಸಿದ್ದರೂ, ಮುಂಬಯಿ ಮಸೀದಿಗಳ 1,149 ಅನಧಿಕೃತ ಧ್ವನಿವರ್ಧಕಗಳ ಮಾಲಿನ್ಯವನ್ನು ನಿರ್ಲಕ್ಷಿಸಿದೆ.

ಶ್ರೀ ಗಣೇಶ ಮೂರ್ತಿ ವಿಸರ್ಜನೆಯ ಬದಲು ಕುಂಬಾರರಿಗೆ ಹಿಂದಿರುಗಿಸಲು ಸಾತಾರಾ ಜಿಲ್ಲಾಡಳಿತದ ಹಿಂದೂ ವಿರೋಧಿ ಕರೆ! Anti Hindu Statement

ಸಾತಾರಾ ಜಿಲ್ಲಾಡಳಿತ ಪರಿಸರ ಕಾರಣದಿಂದ ಗಣೇಶ ಮೂರ್ತಿಗಳನ್ನು ವಿಸರ್ಜನೆ ಬದಲು ಕುಂಬಾರರಿಗೆ ಮರಳಿ ನೀಡಲು ಕರೆ ನೀಡಿದ್ದು, ಧಾರ್ಮಿಕ ಸಂಪ್ರದಾಯಗಳನ್ನು ಮುರಿಯುವ ಕ್ರಮವೆಂದು ಟೀಕಿಸಲಾಗಿದೆ.

ಸಂಪೂರ್ಣ ಮಹಾರಾಷ್ಟ್ರ ಶ್ರೀ ಗಣೇಶನ ಸ್ವಾಗತಕ್ಕಾಗಿ ಸಿದ್ಧ! : Mumbai Welcomes Ganesha

ಸಧ್ಯ ಇಡೀ ಮಹಾರಾಷ್ಟ್ರದಲ್ಲಿ ಗಣೇಶೋತ್ಸವದ ಹಿನ್ನೆಲೆಯಲ್ಲಿ ಉತ್ಸಾಹ ಮತ್ತು ಚೈತನ್ಯದ ವಾತಾವರಣವಿದೆ. ಎಲ್ಲೆಡೆ ಖರೀದಿಯ ಸಿದ್ಧತೆಗಳು ನಡೆಯುತ್ತಿದ್ದು, ಗಣೇಶನ ಸ್ವಾಗತಕ್ಕಾಗಿ ಗಣೇಶೋತ್ಸವ ಮಂಡಳಿಗಳು ಸಿದ್ಧವಾಗಿವೆ. ಅಲ್ಲಲ್ಲಿ ಪೊಲೀಸ್ ಆಡಳಿತವು ಬಿಗಿ ಬಂದೋಬಸ್ತ್ ನಿಯೋಜಿಸಿದೆ.