ವಿಸರ್ಜಿಸಿದ ಶ್ರೀಗಣೇಶ ಮೂರ್ತಿಗಳ ‘ಪಿಒಪಿ’ಯಿಂದ ಬೆಂಚು, ಇಟ್ಟಿಗೆ ಮತ್ತು ಅಲಂಕಾರಿಕ ವಸ್ತುಗಳ ತಯಾರಿ!

‘ಪಿಒಪಿ’ಯಿಂದ ಮಾಲಿನ್ಯವಾಗದಿದ್ದರೆ, ಅದರ ವಿಲೇವಾರಿಗಾಗಿ ಇಷ್ಟೊಂದು ಹರಸಾಹಸ ಯಾಕೆ? ಮತ್ತು ಕೃತಕ ಹೊಂಡಗಳ ಯೋಜನೆಯಾದರೂ ಯಾತಕ್ಕಾಗಿ? ಮಾಲಿನ್ಯವೇ ಆಗದಿದ್ದರೆ, ನೈಸರ್ಗಿಕ ಜಲಮೂಲಗಳಲ್ಲೇ ಶ್ರೀಗಣೇಶ ಮೂರ್ತಿಗಳನ್ನು ವಿಸರ್ಜಿಸಲು ತೊಂದರೆ ಏನಿದೆ? – ಸಂಪಾದಕರು

ನೇಪಾಳದಲ್ಲಿ ಶ್ರೀ ದುರ್ಗಾದೇವಿಯ ವಿಸರ್ಜನೆ ಮೆರವಣಿಗೆ ಮೇಲೆ ಮಸೀದಿಯ ಬಳಿ ಮುಸಲ್ಮಾನರಿಂದ ದಾಳಿ

ಕೇವಲ ಭಾರತದಲ್ಲಿ ಮಾತ್ರವಲ್ಲ, ನೆರೆಯ ನೇಪಾಳದಲ್ಲಿಯೂ ಮಸೀದಿಗಳು ಹಿಂದೂ ವಿರೋಧಿ ಚಟುವಟಿಕೆಗಳ ಅಡ್ಡೆಗಳಾಗಿವೆ ಎಂಬುದಕ್ಕೆ ಉದಾಹರಣೆ!

ದಾವಣಗೆರೆ: ಮುಸಲ್ಮಾನ ಬಾಹುಳ್ಯವಿರುವ ಪ್ರದೇಶದಿಂದ ಗಣೇಶಮೂರ್ತಿ ವಿಸರ್ಜನೆ ಮೆರವಣಿಗೆಯ ಮೇಲೆ ನಿಷೇಧ! : Ganesha Idol

ಇಲ್ಲಿನ ಶ್ರೀ ಗಣೇಶಮೂರ್ತಿ ವಿಸರ್ಜನೆ ಮೆರವಣಿಗೆಯ ಮಾರ್ಗ ಬದಲಾವಣೆಗೆ ಸಂಬಂಧಿಸಿದಂತೆ ಭಾರಿ ವಿವಾದ ನಿರ್ಮಾಣವಾಗಿದೆ. ಈ ಹಿಂದಿನ ನಿಗದಿತ ಮಾರ್ಗವನ್ನೇ ಬಳಸಲು ಅವಕಾಶ ನೀಡಬೇಕೆಂಬ ಆಗ್ರಹ ಸ್ಥಳೀಯರು ಮತ್ತು ಗಣೇಶ ಮಂಡಳದ ಯುವಕರು ಮುಂದಿಟ್ಟಿದ್ದಾರೆ.

ಮುಂಬಯಿ: ಮುಂಬಯಿಯ ಲಾಲ್‌ ಬಾಗ್‌ನ ರಾಜಾ’ನ ಗಣೇಶೋತ್ಸವ ವಿಸರ್ಜನಾ ಮೆರವಣಿಗೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಕಳ್ಳತನ! : Lalbaugcha Raja Visarjan Mobile Theft

ಪೊಲೀಸರ ಭಯವಿಲ್ಲದ ಕಾರಣ, ಮೆರವಣಿಗೆಯ ಜನಸಂದಣಿಯ ಲಾಭ ಪಡೆದು ಕಳ್ಳರು ಇಂತಹ ಕೃತ್ಯಗಳನ್ನು ಮಾಡುತ್ತಿದ್ದಾರೆ. ಇದು ಪೊಲೀಸರಿಗೆ ನಾಚಿಕೆಗೇಡು!

ಹರಿಯುವ ನೀರಿನಲ್ಲಿ ಶ್ರೀ ಗಣೇಶ ಮೂರ್ತಿ ವಿಸರ್ಜನೆಗೆ ನಿರ್ಬಂಧ; ಮಹಾರಾಷ್ಟ್ರ ರಾಜ್ಯದಾದ್ಯಂತ ಭಕ್ತರಲ್ಲಿ ತೀವ್ರ ಅಸಮಾಧಾನ!

ಕೃತಕ ಕೆರೆಯಲ್ಲಿ ವಿಸರ್ಜನೆ ಮಾಡಿದ ಮೂರ್ತಿಗಳನ್ನು ಹೊರತೆಗೆದ ನಂತರ ಅದರ ಮುಂದಿನ ಕ್ರಮವೇನು ಎಂಬ ಬಗ್ಗೆ ‘ಸನಾತನ ಪ್ರಭಾತ’ದ ಪ್ರತಿನಿಧಿಯು ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳನ್ನು ಸಂಪರ್ಕಿಸಿದಾಗ, ಈ ಬಗ್ಗೆ ನಗರಸಭೆ ಮತ್ತು ಮಹಾನಗರಪಾಲಿಕೆಗೆ ಮಾರ್ಗದರ್ಶನಗಳನ್ನು ತಿಳಿಸಲಾಗಿದೆ

ಮುಂಬಯಿ ಉಚ್ಚ ನ್ಯಾಯಾಲಯ ‘ಪಿಒಪಿ’ ಮೂರ್ತಿಗಳ ಮೇಲಿನ ನಿಷೇಧವನ್ನು ತೆಗೆದುಹಾಕಿದರೂ, ರಾಜ್ಯದಲ್ಲಿ ಕೃತಕ ತೊಟ್ಟಿಗಳಿಗಾಗಿ ಕೋಟಿಗಟ್ಟಲೆ ಅನಗತ್ಯ ಹಣ ವ್ಯಯಿಸುವ ಹುನ್ನಾರ! : POP Ganesha

ಮುಂಬಯಿ ಉಚ್ಚ ನ್ಯಾಯಾಲಯದ ತೀರ್ಪನ್ನು ನಿರ್ಲಕ್ಷಿಸುವ ಪ್ರಯತ್ನವಿದು. ಭಾರತದ ವ್ಯವಸ್ಥೆಯೇ ಹಿಂದೂ ಧರ್ಮಶಾಸ್ತ್ರಗಳಿಗೆ ವಿರುದ್ಧವಾಗಿದೆ ಎಂದು ಇದರಿಂದ ಸ್ಪಷ್ಟವಾಗುತ್ತದೆ. ಧರ್ಮನಿಷ್ಠ ಹಿಂದೂಗಳು ಇದನ್ನು ಪ್ರಾಣವನ್ನು ಪಣಕ್ಕಿಟ್ಟು ತೀವ್ರವಾಗಿ ವಿರೋಧಿಸುವುದು ಈಗ ಅಗತ್ಯವಾಗಿದೆ!