ದೇಶದ ನಿಜವಾದ ಇತಿಹಾಸವನ್ನು ಮಂಡಿಸಲು ಅವಿರತವಾಗಿ ಶ್ರಮಿಸಿದ ಬೆಂಗಳೂರಿನ ‘ಪದ್ಮಭೂಷಣ’ ಹಾಗೂ ‘ಸರಸ್ವತಿ ಸಮ್ಮಾನಿತರ’ ಡಾ. ಪ್ರಾ. ಎಸ್‌.ಎಲ್. ಭೈರಪ್ಪ (ವಯಸ್ಸು ೯೪) !

ಸತ್ಯವನ್ನು ಮರೆಮಾಚುವ ಕ್ರಿಯೆಯನ್ನು ‘ಆವರಣ ಎನ್ನುತ್ತಾರೆ ಮತ್ತು ಸುಳ್ಳನ್ನು ಪ್ರಕ್ಷೇಪಿಸುವುದನ್ನು ‘ವಿಕ್ಷೇಪ’ ಎನ್ನುತ್ತಾರೆ. ಇದು ಯಾವುದೇ ವ್ಯಕ್ತಿಯ ಮಟ್ಟದಲ್ಲಿ ನಡೆದಾಗ, ಅದನ್ನು ‘ಅವಿದ್ಯೆ’ ಎಂದು ಹೇಳುತ್ತಾರೆ

ಸಾಧನೆಯಲ್ಲಿ ಒಂದು ಪೈಸೆಯನ್ನೂ ಖರ್ಚು ಮಾಡಬೇಕಾಗಿಲ್ಲ !

‘ಮನುಷ್ಯಜನ್ಮದ ಸಾರ್ಥಕತೆಗಾಗಿ ಅವಶ್ಯಕವಾಗಿರುವ ‘ಸಾಧನೆ’ಯನ್ನು ದೇವರು ಸಹಜ ಮತ್ತು ಸರಳವಾಗಿ ಹೇಳಿದ್ದಾನೆ. ಅದಕ್ಕೆ ಯಾವುದೇ ಬಂಧನಗಳನ್ನು ಹಾಕಲಾಗಿಲ್ಲ. ‘ಸಾಧನೆ ಮಾಡುವುದು’ ಮನಸ್ಸಿನ ಪ್ರಕ್ರಿಯೆಯಾಗಿದೆ.

ಕಾಶ್ಮೀರ ಇನ್ನೂ ಹೊತ್ತಿ ಉರಿಯುತ್ತಿದೆ !

ಭಾರತದ ಸಂವಿಧಾನದ ೩೭೦ ನೆಯ ವಿಧಿಯನ್ನು (ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡುವ ವಿಧಿ) ರದ್ದುಗೊಳಿಸಿ ೬ ವರ್ಷಗಳಾಗಿವೆ. ೧೫ ವರ್ಷಗಳ ವಾಸಸ್ಥಳ ನೀತಿಯ ಮೂಲಕ ಶೀಘ್ರದಲ್ಲೇ ನಡೆಯುವ ಭ್ರಷ್ಟ ಪುನರ್ವಸತಿಯ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ.

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಸತ್ಸಂಗದಲ್ಲಿ ಸಾಧಕಿಗೆ ಮಾಡಿದ ಅಮೂಲ್ಯ ಮಾರ್ಗದರ್ಶನ !

‘ಪ.ಪೂ. ಡಾಕ್ಟರ್, ನಾವು, ‘ಎಲ್ಲವೂ ಈಶ್ವರೇಚ್ಛೆಯಿಂದ ಆಗಲಿ’, ಎಂದು ಹೇಳುತ್ತೇವೆ; ಆದರೆ ನಾವು ಪ್ರಾರ್ಥನೆಯಲ್ಲಿ ನಿಮ್ಮ ಬಳಿ ‘ನನಗೆ ಸಾಧನೆಗಾಗಿ ಶಕ್ತಿ ನೀಡಿ, ನನ್ನ ಸ್ವಭಾವದೋಷಗಳು ಹೋಗಲಿ’, ಎಂದು ಸತತವಾಗಿ ಕೇಳುತ್ತಲೇ ಇರುತ್ತೇವೆ.

ಆಧ್ಯಾತ್ಮಿಕ ಲೇಖನದ ಮಹತ್ವ !

‘ರಾಜಕೀಯ ಕ್ಷೇತ್ರದ ಕಾರ್ಯಕರ್ತರ ವಿಷಯ ಗಳು ಮಾಯೆಗೆ ಸಂಬಂಧಿಸಿರುವ ಕಾರಣ ಅವರ ಲೇಖನ ಹೆಚ್ಚು ಕಾಲ ಉಳಿಯುವುದಿಲ್ಲ. ತದ್ವಿರುದ್ಧವಾಗಿ ಆಧ್ಯಾತ್ಮಿಕ ಕ್ಷೇತ್ರದ ಲೇಖನ ಹೆಚ್ಚು ಕಾಲ ಅಥವಾ ಯುಗ-ಯುಗಗಳ ತನಕ ಉಳಿಯುತ್ತದೆ

ಶರೀರಕ್ಕೆ ತುರಿಕೆ ಬರುವುದರ ಕಾರಣಗಳು ಮತ್ತು ಅದಕ್ಕೆ ಉಪಾಯ

ಹೆಚ್ಚು ಬಿಸಿನೀರಿನಿಂದ ಸ್ನಾನ ಮಾಡುವುದನ್ನು ತಪ್ಪಿಸಬೇಕು; ಏಕೆಂದರೆ ಹೆಚ್ಚು ಬಿಸಿನೀರಿನಿಂದ ಸ್ನಾನ ಮಾಡಿದರೆ ಚರ್ಮದಲ್ಲಿನ ನೈಸರ್ಗಿಕ ಎಣ್ಣೆ ಹೊರಗೆ ಹೋಗುತ್ತದೆ ಮತ್ತು ಚರ್ಮವು ಶುಷ್ಕವಾಗಿ (ಒಣಗಿ) ಶರೀರವು ತುರಿಸುತ್ತದೆ.’

ಶ್ರಾದ್ಧಾದಿ ಕರ್ಮಗಳನ್ನು ವಿರೋಧಿಸಿ ಸ್ಮರಣದಿನ ಮತ್ತು ಜಯಂತಿಗಳನ್ನು ಆಚರಿಸುವುದು, ಇದ್ಯಾವ ಬುದ್ಧಿವಾದ ?

ಎಲ್ಲ ಸಮಾರಂಭಗಳ ಸಂದರ್ಭದಲ್ಲಿ ಗುಂಡಾಗಿರಿ (ಗಲಭೆ) ನಡೆಯುತ್ತದೆ ಅದು ಮತ್ತೊಂದು ವಿಷಯ.ಮನೆಮನೆಗಳಲ್ಲಿ ನಡೆಯುತ್ತಿದ್ದ, ನಡೆಯುತ್ತಿರುವ ಶ್ರಾದ್ಧಾದಿ ಕರ್ಮಕಾಂಡಗಳು ಆಧುನಿಕ ಸಮಾರಂಭದ ಶ್ರಾದ್ಧಗಳಿಗಿಂತ ಎಷ್ಟೋ ಪಟ್ಟು ಸರಳ ಮತ್ತು ಸಾತ್ತ್ವಿಕವಾಗಿದ್ದವು.

ಸನಾತನ ರಾಷ್ಟ್ರದ ಸ್ಥಾಪನೆಗಾಗಿ ಶ್ರೀರಾಮನ ಸಾಮೂಹಿಕ ನಾಮಜಪ ಮಾಡುವುದರ ಹಿಂದಿನ ಕಾರ್ಯಕಾರಣಭಾವ

ಆಧ್ಯಾತ್ಮಿಕ ಸಿದ್ಧಾಂತದ ಪ್ರಕಾರ, ‘ಶಬ್ದ, ಸ್ಪರ್ಶ, ರೂಪ, ರಸ, ಗಂಧ ಮತ್ತು ಅವುಗಳಿಗೆ ಸಂಬಂಧಿಸಿದ ಶಕ್ತಿ ಒಟ್ಟಿಗೆ ಇರುತ್ತವೆ.’ ಶ್ರೀರಾಮನು ಧರ್ಮದ ಸಾಕಾರ ರೂಪವಾಗಿದ್ದು, ಅವನು ‘ದಾಶರಥಿ ರಾಮ’ ಅಂದರೆ ೫ ಕರ್ಮೇಂದ್ರಿಯಗಳು ಮತ್ತು ೫ ಜ್ಞಾನೇಂದ್ರಿಯಗಳ ಒಡೆಯನಾಗಿದ್ದಾನೆ.