ಉತ್ತರಖಂಡದಲ್ಲಿನ ಮುಸಲ್ಮಾನರಿಂದ ಅಪ್ರಾಪ್ತ ಹಿಂದು ಹುಡುಗಿಯ ಮೇಲೆ ಬಲತ್ಕಾರ

ಭಾರತದಲ್ಲಿ ಅಲ್ಪಸಂಖ್ಯಾತ ಮುಸಲ್ಮಾನರು ಅಥವಾ ಬಹು ಸಂಖ್ಯಾತ ಹಿಂದೂಗಳು ಅಸುರಕ್ಷಿತ ?

ರತ್ನಾಗಿರಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸಂಚಲನದ ಸಮಯದಲ್ಲಿ ಮುಸಲ್ಮಾನರಿಂದ ‘ಅಲ್ಲಾಹು ಅಕ್ಬರ್’ ಘೋಷಣೆ!

ಪ್ರಖರ ರಾಷ್ಟ್ರ ಮತ್ತು ಹಿಂದುತ್ವನಿಷ್ಠ ರಾಷ್ಟ್ರೀಯ ಸ್ವಯಂಸೇವಕ ಸಂಘವು ಈಗ ಈ ಬಗ್ಗೆ ಕಠೋರವಾದ ನಿಲುವು ತೆಗೆದುಕೊಳ್ಳಬೇಕು ಎಂದೇ ಹಿಂದೂಗಳಿಗೆ ಅನಿಸುತ್ತದೆ !

ಭಾಗ್ಯನಗರದಲ್ಲಿ ಕಿಡಿಗೇಡಿಗಳಿಂದ ಶ್ರೀ ದುರ್ಗಾದೇವಿಯ ಮೂರ್ತಿ ಧ್ವಂಸ

ಹಿಂದೂ ದೇವತೆಗಳ ಮೂರ್ತಿಗಳನ್ನು ಧ್ವಂಸಗೊಳಿಸುವವರು ಯಾರು, ಇದು ಎಲ್ಲರಿಗೆ ಗೊತ್ತಿದೆ. ಆದ್ದರಿಂದ ಇಂತಹವರ ಮೇಲೆ ಅಂಕುಶ ಇಟ್ಟು ಹಿಂದೂ ಧರ್ಮ, ದೇವತೆ ಮುಂತಾದರ ರಕ್ಷಣೆ ಮಾಡುವುದಕ್ಕಾಗಿ ಭಾರತವನ್ನು ಹಿಂದೂ ರಾಷ್ಟ್ರ ಎಂದು ಘೋಷಿಸದೆ ಪರ್ಯಾಯವಿಲ್ಲ !

ಬಾಂಗ್ಲಾದೇಶದಲ್ಲಿ ದುರ್ಗಾ ಪೂಜೆಯಲ್ಲಿ ಮುಸಲ್ಮಾನ ಯುವಕರಿಂದ ಇಸ್ಲಾಮಿ ಕ್ರಾಂತಿಯ ಹಾಡು; ೬ ಮುಸಲ್ಮಾನ ಯುವಕರ ಬಂಧನ

ಬರುವ ಕೆಲವು ವರ್ಷಗಳಲ್ಲಿ ಬಾಂಗ್ಲಾದೇಶದಲ್ಲಿ ದುರ್ಗಾ ಪೂಜೆ ಕೂಡ ನಡೆಯುವುದು ಅಥವಾ ಇಲ್ಲ, ಹೀಗೆ ಪರಿಸ್ಥಿತಿ ಆಗಿದ್ದು ಪೂಜೆಗಾಗಿ ಹಿಂದುಗಳು ಸಿಗುವುದೂ ಕಷ್ಟ !

ಭಗವಾನ್ ಶ್ರೀ ರಾಮ ಮತ್ತು ಹನುಮಂತ ಮುಸಲ್ಮಾನರಾಗಿದ್ದರು ಮತ್ತು ಅವರು ನಮಾಜ ಪಠಣೆ ಮಾಡುತ್ತಿದ್ದರಂತೆ ! – ಮುಸಲ್ಮಾನ ಶಿಕ್ಷಕ

ಬಿಹಾರದಲ್ಲಿನ ಮುಸಲ್ಮಾನ ಶಿಕ್ಷಕನಿಂದ ಹಿಂದುಗಳ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡುವ ಹೇಳಿಕೆ

Muslims in MP Garba : ಮಧ್ಯಪ್ರದೇಶದಲ್ಲಿ ಗರಬಾದಲ್ಲಿ ಹೆಸರು ಬದಲಾಯಿಸಿ ಪ್ರವೇಶಿಸಿದ 2 ಮುಸಲ್ಮಾನರ ಬಂಧನ

ಮಧ್ಯಪ್ರದೇಶದ ಉಜ್ಜೈನಿ ಮತ್ತು ಇಂದೋರನಲ್ಲಿ ಅಕ್ಟೋಬರ್ 8 ರ ರಾತ್ರಿ, ಗರಬಾ ಮಂಟಪದಲ್ಲಿ ಹೆಸರು ಬದಲಾಯಿಸಿ ಪ್ರವೇಶಿಸುವ ಇಬ್ಬರು ಮುಸ್ಲಿಂ ಯುವಕರನ್ನು ಬಂಧಿಸಲಾಯಿತು.

ಜಿಹಾದಿ ಭಯೋತ್ಪಾದಬೆಯನ್ನು ಬೆಂಬಲಿಸುವ ಸ್ವಯಂ ಘೋಷಿತ ಪತ್ರಕರ್ತ ವಾಜಿದ್ ಖಾನ್ ಬಂಧನ

ಸಾಮಾಜಿಕ ಜಾಲತಾಣದಲ್ಲಿ ಹಿಂದುಗಳ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡುವ ಮತ್ತು ಜಿಹಾದಿ ಭಯೋತ್ಪಾದನೆಯನ್ನು ಬೆಂಬಲಿಸುವವರು ವೈಚಾರಿಕ ಭಯೋತ್ಪಾದಕರಾಗಿದ್ದಾರೆ. ಇಂಥವರಿಗೆ ಕಠಿಣ ಶಿಕ್ಷೆ ನೀಡುವುದಕ್ಕಾಗಿ ಸರಕಾರ ಪ್ರಯತ್ನ ಮಾಡುವುದು ಆವಶ್ಯಕ !

ಅಲ್ಲಾ ಮನಸ್ಸು ಮಾಡಿದ್ರೆ ಕೇಂದ್ರ ಸರಕಾರ ಉರುಳಿಸುತ್ತಾನೆ ! ಖುದಾ ಬಯಸಿದ್ರೆ ಏನ್ ಬೇಕಾದರೂ ಆಗುತ್ತೆ ! – ಜಮೀರ್ ಅಹಮದ್

ಪ್ರಸ್ತುತ ಕೇಂದ್ರದಲ್ಲಿ ಬಿಜೆಪಿ ಸರಕಾರ ಕಳೆದ 10 ವರ್ಷಗಳಿಂದ ಅಸ್ತಿತ್ವದಲ್ಲಿದೆ. ಯಾರಿಂದ ಉಳಿದಿದೆ ಎಂದು ಬೇರೆ ಹೇಳಬೇಕಾಗಿಲ್ಲ !

‘ಆಲ್ಟ್ ನ್ಯೂಸ್’ ಸಹ-ಸಂಸ್ಥಾಪಕ ಮಹಮ್ಮದ್ ಜುಬೆರ ವಿರುದ್ಧ ದೂರು ದಾಖಲು

ಮಹಮ್ಮದ ಜುಬೇರನನ್ನು ಈ ಹಿಂದೆಯೂ ಹಿಂದೂಗಳ ವಿರುದ್ಧ ಕೃತ್ಯ ಮಾಡಿದ್ದರಿಂದ ಬಂಧಿಸಲಾಗಿತ್ತು. ಇದರಿಂದ ಅವನ ಜಿಹಾದಿ ಮಾನಸಿಕತೆ ಗಮನಕ್ಕೆ ಬರುತ್ತದೆ. ಇಂತಹವರನ್ನು ಜೀವಾವಧಿ ಕಾರಾಗೃಹದಲ್ಲಿ ಹಾಕಲು ಪೊಲೀಸರು ಮತ್ತು ಸರಕಾರ ಪ್ರಯತ್ನಿಸಬೇಕು !

ಪಾಕಿಸ್ತಾನಿಯರನ್ನು ಭಾರತಕ್ಕೆ ಕರೆತಂದ ಪ್ರಮುಖ ಆರೋಪಿ ಪರ್ವೇಜ್ ನ ಬಂಧನ !

ಕೇಂದ್ರ ಸರಕಾರವು ಇಂತಹ ದೇಶದ್ರೋಹಿಗಳ ಮೇಲೆ ತ್ವರಿತ ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ ಗಲ್ಲುಶಿಕ್ಷೆ ವಿಧಿಸಬೇಕು !