Hindu Temples Destroyed : ಚಿತಗಾಂವ (ಬಾಂಗ್ಲಾದೇಶ) ಇಲ್ಲಿ ಶುಕ್ರವಾರದ ನಮಾಜ್ ಬಳಿಕ ಮತಾಂಧ ಮುಸಲ್ಮಾನರಿಂದ 3 ದೇವಸ್ಥಾನಗಳ ಧ್ವಂಸ

ಶುಕ್ರವಾರ ನವೆಂಬರ 29 ರಂದು ನಮಾಜ್ ಬಳಿಕ ಮತಾಂಧ ಮುಸಲ್ಮಾನರ ಗುಂಪೊಂದು 3 ಹಿಂದೂ ದೇವಸ್ಥಾನಗಳ ಮೇಲೆ ದಾಳಿ ನಡೆಸಿ ಧ್ವಂಸಗೊಳಿಸಿದ್ದಾರೆ. ಕೆಲವು ದಿನಗಳ ಹಿಂದೆಯೂ 3 ದೇವಸ್ಥಾನಗಳ ಮೇಲೆ ದಾಳಿ ನಡೆಸಲಾಗಿತ್ತು.

Hindu Temples Destroyed: ಬಾಂಗ್ಲಾದೇಶದಲ್ಲಿ ಹಿಂದೂಗಳ 3 ದೇವಾಲಯಗಳ ಮೇಲೆ ದಾಳಿ

ಚಿನ್ಮಯ ಪ್ರಭು ಇವರ ಬಂಧನದ ನಂತರ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಮತಾಂಧ ಮುಸಲ್ಮಾನರ ಹಿಂಸಾಚಾರದ ಹಿನ್ನೆಲೆಯಲ್ಲಿ ನವೆಂಬರ್ 26 ರಂದು ಮತಾಂಧ ಮುಸಲ್ಮಾನರು 3 ಹಿಂದೂ ದೇವಾಲಯಗಳನ್ನುಗುರಿಯಾಗಿಸಿಕೊಂಡಿದ್ದಾರೆ.

Bangladesh ISKCON Ban: ಬಾಂಗ್ಲಾದೇಶದಲ್ಲಿ `ಇಸ್ಕಾನ್’ ಅನ್ನು ನಿಷೇಧಿಸಲು ಉಚ್ಚನ್ಯಾಯಾಲಯದಲ್ಲಿ ಆಗ್ರಹ !

ಬಾಂಗ್ಲಾದೇಶದಲ್ಲಿ `ಇಸ್ಕಾನ’ಅನ್ನು ನಿಷೇಧಿಸಲು ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಲಾಗಿದೆ. ಓರ್ವ ನ್ಯಾಯವಾದಿ ಅರ್ಜಿ ದಾಖಲಿಸಿದ್ದಾರೆ.

Bangladesh Lawyer Killed: ಚಿತ್ತಗಾಂವ್ ನಲ್ಲಿ (ಬಾಂಗ್ಲಾದೇಶ) ಮುಸಲ್ಮಾನ ನ್ಯಾಯವಾದಿಯ ಹತ್ಯೆ !

ಇಸ್ಕಾನ್ ನ ಸದಸ್ಯ ಚಿನ್ಮಯ ಕೃಷ್ಣ ದಾಸ್ ಪ್ರಭು ಬಂಧನದ ನಂತರ ಬಾಂಗ್ಲಾದೇಶದಲ್ಲಿ ಹಿಂದೂಗಳಿಂದ ಪ್ರತಿಭಟನೆಗಳು ಮುಂದುವರೆದಿದೆ. ಅವರ ಮೇಲೆ ಮತಾಂಧರು ದಾಳಿ ಮಾಡುತ್ತಿದ್ದಾರೆ.

ಬಾಂಗ್ಲಾದೇಶದಲ್ಲಿ `ಇಸ್ಕಾನ್’ನ ಚಿನ್ಮಯ ಪ್ರಭುರವರ ಬಿಡುಗಡೆಗಾಗಿ ಪ್ರತಿಭಟನೆ ನಡೆಸುತ್ತಿದ್ದ ಹಿಂದೂಗಳ ಮೇಲೆ ಮುಸಲ್ಮಾನರಿಂದ ಆಕ್ರಮಣ

ನ್ಯಾಯಾಲಯಕ್ಕೆ ಕರೆದೊಯ್ಯುವಾಗ, ಚಿನ್ಮಯ ಪ್ರಭುರವರು ಮಾಧ್ಯಮಗಳೊಂದಿಗೆ ಮಾತನಾಡುತ್ತಾ, ಬಾಂಗ್ಲಾದೇಶದ ಹಿಂದೂಗಳಿಗೆ ಆಯೋಜನೆಯಂತೆ ಪ್ರತಿಭಟನೆಯನ್ನು ಮುಂದುವರಿಸಲು ಕರೆ ನೀಡಿದರು.

Pandit Dhirendra Shastri Guidance: ಬೀದಿಗಿಳಿಯಿರಿ, ಇಲ್ಲದಿದ್ದರೆ ನಿಮ್ಮ ಎಲ್ಲಾ ದೇವಸ್ಥಾನಗಳು ಮಸೀದಿಗಳಾಗುತ್ತವೆ ! – ಪಂಡಿತ ಧೀರೇಂದ್ರಕೃಷ್ಣ ಶಾಸ್ತ್ರಿ

ಸಂಘಟಿತರಾಗಿ ನಿಮ್ಮ ಸಂಸ್ಕೃತಿಯನ್ನು ರಕ್ಷಿಸುವ ರಕ್ಷಕನನ್ನು (ಚಿನ್ಮಯ ಪ್ರಭು ಅವರನ್ನು) ರಕ್ಷಿಸಿರಿ. ಅವರನ್ನು ಹೊರಗೆ ತೆಗೆಯಿರಿ. ಇಲ್ಲದಿದ್ದರೆ ಒಂದೊಂದಾಗಿ ನಿಮ್ಮ ದೇವಸ್ಥಾನಗಳು ಮಸೀದಿಗಳಾಗಿ ಪರಿವರ್ತನೆಯಾಗುತ್ತವೆ.

ಮತಾಂಧ ಮುಸಲ್ಮಾನರ ಹಿಂಸಾಚಾರದಲ್ಲಿ ಎರಡು ಸಾವು ಹಾಗೂ ೨೦ ಪೊಲೀಸರಿಗೆ ಗಾಯ !

ನ್ಯಾಯಾಲಯದ ಆದೇಶವನ್ನು ಯಾರು ಗೌರವಿಸುವುದಿಲ್ಲ ಅವರು ನಾಳೆ ನ್ಯಾಯಾಲಯವು ‘ಈ ಮಸೀದಿ ಹಿಂದುಗಳ ದೇವಸ್ಥಾನವಾಗಿದೆ, ಅದನ್ನು ಅವರಿಗೆ ಹಸ್ತಾಂತರಿಸಬೇಕೆಂದು ಆದೇಶ ನೀಡಿದ ನಂತರ ಅದನ್ನು ಸ್ವೀಕರಿಸುವರೇ ?’ಎಂಬ ಪ್ರಶ್ನೆ ಉದ್ಭವಿಸುತ್ತಿದೆ !

Maulana Arshad Madani criticizes PM Modi : ನಾಳೆ ಮೋದಿಯವರು ‘ನಮಾಜ ಮತ್ತು ಜಕಾತ ಮುಸಲ್ಮಾನರ ಸಂಪ್ರದಾಯವಲ್ಲ’ ಎಂದು ಹೇಳಿ ಅದನ್ನೂ ನಿಲ್ಲಿಸಬಹುದಂತೆ!

ದೇಶದಲ್ಲಿ ಹಿಂದೂಗಳು ಮತ್ತು ಮುಸಲ್ಮಾನರ ಆಚೆಗೆ ಯೋಚಿಸುವ ಅನೇಕ ಜನರಿದ್ದಾರೆ. ನಾವು ವಕ್ಫ್ ಸುಧಾರಣಾ ಮಸೂದೆಯನ್ನು ಧಾರ್ಮಿಕ ವಿಷಯಗಳಲ್ಲಿನ ಹಸ್ತಕ್ಷೇಪ ಎಂದು ಪರಿಗಣಿಸುತ್ತೇವೆ. ವಕ್ಫ್ ನಮ್ಮ ಧಾರ್ಮಿಕ ಅಧಿಕಾರವಾಗಿದೆ.

Muslims Atrocities: ಬಾಬಾ ನವನಾಥರ ಸಮಾಧಿಯನ್ನು ಕಬಳಿಸುವ ಮತಾಂಧ ಮುಸಲ್ಮಾನರ ಸಂಚನ್ನು ವಿಫಲ ಗೊಳಿಸಿದ ಹಿಂದುಗಳು !

ಜಿಲ್ಲೆಯ ಹಳ್ಳಿಯೊಂದರಲ್ಲಿ ಬಾಬಾ ನವನಾಥ ಅವರ ಸಮಾಧಿ ಕುರಿತು ಹಿಂದೂಗಳು ಮತ್ತು ಮುಸ್ಲಿಮರ ನಡುವೆ ಹಿಂಸಾಚಾರ ಸಂಭವಿಸಿದೆ.