ಬೆಂಗಳೂರು: ಯುವತಿಯ ಅಪಹರಣ; ಮುಸ್ಲಿಮರಿಂದ ಸಾಮೂಹಿಕ ಅತ್ಯಾಚಾರ

2 ಮುಸ್ಲಿಮರ ಬಂಧನ

ಬೆಂಗಳೂರು – ತನ್ನ ಸಹೋದರನೊಂದಿಗೆ ಹೋಗುತ್ತಿದ್ದ ಯುವತಿಯನ್ನು ಇಬ್ಬರು ಮುಸ್ಲಿಮರು ಬಲವಂತವಾಗಿ ಎಳೆದುಕೊಂಡು ಹೋಗಿ ಸಾಮೂಹಿಕ ಬಲಾತ್ಕಾರ ಎಸಗಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹದೇವಪುರ ಪೊಲೀಸರು 2 ಮುಸ್ಲಿಮರನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಗಳ ಹೆಸರುಗಳು ಆಸಿಫ್ ಮತ್ತು ಸೈಯದ್ ಎಂದು ತಿಳಿದುಬಂದಿದೆ. ಈ ಪ್ರಕರಣದಲ್ಲಿ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.

1. ಬಿಹಾರ ಮೂಲ ನಿವಾಸಿಯಾಗಿದ್ದ ಸಂತ್ರಸ್ತ ಯುವತಿ ಕೇರಳದಲ್ಲಿ ಕೆಲಸ ಮಾಡುತ್ತಿದ್ದಳು; ಆದರೆ ಅವಳಿಗೆ ಆ ಕೆಲಸ ಇಷ್ಟವಿಲ್ಲದ ಕಾರಣ ಬೆಂಗಳೂರಿನಲ್ಲಿ ತನ್ನ ಸಹೋದರನ ಬಳಿ ಹೋಗಲು ನಿರ್ಧರಿಸಿದ್ದಳು. ಕೇರಳದ ಎರ್ನಾಕುಲಂನಿಂದ ರೈಲು ಹತ್ತಿದ್ದ ಯುವತಿ ಈ ಬಗ್ಗೆ ತನ್ನ ಸಹೋದರನಿಗೆ ದೂರವಾಣಿ ಕರೆ ಮಾಡಿ ಮಾಹಿತಿ ನೀಡಿದ್ದಳು.

2. ಅದರಂತೆ ಆಕೆ ಮಧ್ಯರಾತ್ರಿ 1 ಗಂಟೆಗೆ ಬೆಂಗಳೂರು ನಗರದ ಕೆ.ಆರ್.ಪುರಂ ರೈಲು ನಿಲ್ದಾಣದಲ್ಲಿ ಇಳಿದಿದ್ದಳು. ರೈಲು ನಿಲ್ದಾಣದಿಂದ ಆಕೆಯ ಸಹೋದರ ಮಹದೇವಪುರದ ಕಡೆಗೆ ಕರೆದುಕೊಂಡು ಹೋಗುತ್ತಿದ್ದಾಗ ಇಬ್ಬರು ಮುಸ್ಲಿಂ ಯುವಕರು ಅವರನ್ನು ಅಡ್ಡಗಟ್ಟಿದರು.

3. ಆರೋಪಿಗಳು ಯುವತಿಯ ಸಹೋದರನನ್ನ ಥಳಿಸಿ ಆತನನ್ನು ಗಾಯಗೊಳಿಸಿದರು ಮತ್ತು ಯುವತಿಯನ್ನು ಬಲವಂತವಾಗಿ ಎಳೆದುಕೊಂಡು ಹೋಗಿ ನಿರ್ಜನ ಪ್ರದೇಶದಲ್ಲಿ ಸಾಮೂಹಿಕ ಅತ್ಯಾಚಾರ ಎಸಗಿದರು. ಸಂತ್ರಸ್ತ ಯುವತಿಯ ಕೂಗು ಕೇಳಿ ಸ್ಥಳಕ್ಕೆ ಧಾವಿಸಿದ ನಾಗರಿಕರು ಇಬ್ಬರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಹೆಸರಿಗೆ ಅಲ್ಪಸಂಖ್ಯಾತರು ಎಂದು ಕರೆಸಿಕೊಳ್ಳುವ ಮುಸ್ಲಿಮರು ದೌರ್ಜನ್ಯ ಮತ್ತು ಅಪರಾಧಗಳಲ್ಲಿ ಬಹುಸಂಖ್ಯೆಯಲ್ಲಿ ಕಂಡುಬರುತ್ತಾರೆ. ಭಾರತದಲ್ಲಿ ಮುಸ್ಲಿಮರು ಅಸುರಕ್ಷಿತರು ಎಂದು ಕೂಗಾಡುವ ಜಾತ್ಯತೀತವಾದಿಗಳು ಮತ್ತು ಕಮ್ಯುನಿಸ್ಟರಿಗೆ ಮುಸ್ಲಿಮರ ಈ ಅಪರಾಧ ಕಾಣಿಸುವುದಿಲ್ಲವೇ? ಅಥವಾ ಕಂಡರೂ ಕಾಣದಂತೆ ವರ್ತಿಸುತ್ತಾರೆಯೇ?