ಉತ್ತರಪ್ರದೇಶದಲ್ಲಿನ ಝಿಶಾನ್ ನಿಂದ ಅಪ್ರಾಪ್ತ ಹುಡುಗಿಯ ಮೇಲೆ ಬಲತ್ಕಾರ

ಸುಲ್ತಾನಪುರ ಜಿಲ್ಲೆಯಲ್ಲಿನ ಧಮ್ಮೌರ್ ಪೊಲೀಸ್ ಠಾಣೆಯ ಪರಿಸರದಲ್ಲಿ ಝೀಶಾನ್ ಅಹಮದ್ ಇವನು ವಿವಾಹದ ಆಮಿಷ ಒಡ್ಡಿ ಅಪ್ರಾಪ್ತ ಹುಡುಗಿಯ ಮೇಲೆ ಬಲಾತ್ಕಾರ ಮಾಡಿದನು.

ಸರಿತಾ ಎಂಬ ಹಿಂದೂ ಮಹಿಳೆಯನ್ನು ಆಕೆಯ ಮುಸ್ಲಿಂ ಪತಿ ಮತ್ತು ಕುಟುಂಬದವರು ಕೊಲೆ ಮಾಡಿದ್ದಾರೆಂದು ಆರೋಪ !

ಉತ್ತರಪ್ರದೇಶದ ಸೀತಾಪುರದಲ್ಲಿ ಈಗ ಲವ್ ಜಿಹಾದ್ ಪ್ರಕರಣ ಬೆಳಕಿಗೆ ಬರುತ್ತಿದೆ !

ಚುನಾವಣೆಯಲ್ಲಿ ಮಹಿಳೆಯರಿಗೆ ಅಭ್ಯರ್ಥಿ ಮಾಡಿದರೇ ಇಸ್ಲಾಂ ದುರ್ಬಲಗೊಳ್ಳುವುದು !

ಕರ್ಣಾವತಿ (ಗುಜರಾತ)ಯ ಜಾಮಾ ಮಶೀದಿ ಇಮಾಮರ ಹೇಳಿಕೆ !

ಸುರೇಶನು ವಿಮಾನ ಹಾರಿಸಿದನು, ಮತ್ತು ಅಬ್ದುಲ್ಲನು ವಿಮಾನ ಹಾರಿಸಿದನು, ಇದರಲ್ಲಿನ ಬದಲಾದ  ಅರ್ಥ ಹೇಳುತ್ತಿರುವುದು !

ಖಾನ್ ಸರರು ಏನು ಹೇಳಲು ಪ್ರಯತ್ನಿಸಿದ್ದಾರೆ, ಎಂಬ ಬಗ್ಗೆ ಕಾಂಗ್ರೆಸ್ ಯಾವತ್ತೂ ಮಾತನಾಡುವುದಿಲ್ಲ. ಆದರೆ ಹಿಂದೂಗಳನ್ನು ‘ಕೇಸರಿ ಭಯೋತ್ಪಾದಕರು’ ಎನ್ನುವುದರಲ್ಲಿ ಮಾತ್ರ ಕಾಂಗ್ರೆಸ್ ಎಲ್ಲರಿಗಿಂತ ಮುಂದೆ ಇರುತ್ತದೆ !

96 ದಿನಗಳಿಂದ ಭಾರತೀಯ ನೌಕಾದಳದ 8 ಮಾಜಿ ಸೈನಿಕರು ಕತಾರನ ಜೈಲಿನಲ್ಲಿ !

ಜಿಹಾದಿ ಇಸ್ಲಾಂ ದೇಶ ಕತಾರದ ವಶದಿಂದ ಭಾರತದ ಮಾಜಿ ಸೈನಿಕರನ್ನು ಹೊರತೆಗೆಯಲು ಸರಕಾರಕ್ಕೆ ಏನು ತೊಂದರೆಯಿದೆ, ಎಂಬುದು ಅವರು ಜನತೆಗೆ ಹೇಳಬೇಕು !

ಚಿಕ್ಕಮಗಳೂರು ಇಲ್ಲಿಯ ದತ್ತಪೀಠಕ್ಕಾಗಿ ಸರಕಾರದಿಂದ ೨ ಹಿಂದೂ ಪುರೋಹಿತರ ನೇಮಕ !

ಚಿಕ್ಕಮಗಳೂರಿನ ವಿವಾದಿತ ಬಾಬಾ ಬುಡನ್ ಗಿರಿ ದತ್ತ ಪೀಠದಲ್ಲಿ ಡಿಸೆಂಬರ್ ೬ ರಿಂದ ೮ ವರೆಗಿನ ಕಾಲಾವಧಿಯಲ್ಲಿ ದತ್ತ ಜಯಂತಿ ಆಚರಿಸಲು ಕರ್ನಾಟಕ ಉಚ್ಚ ನ್ಯಾಯಾಲಯ ಅನುಮತಿ ನೀಡಿದೆ.

ಲವ್ ಜಿಹಾದ್ ಅನ್ನು ಪ್ರೋತ್ಸಾಹಿಸುವ ೬ ಪ್ರಾಧ್ಯಾಪಕರು ೫ ದಿನಕ್ಕಾಗಿ ಅಮಾನತು !

ಇಂತಹವರನ್ನು ಅಮಾನತುಗೊಳಿಸುವುದಲ್ಲ, ಅವರನ್ನು ವಜಾ ಮಾಡುವುದು ಅವಶ್ಯಕವಾಗಿದೆ. ಇದರ ವಿರುದ್ಧ ದೂರು ನೀಡಲಾದ ನಂತರ ಈ ಕ್ರಮ ಕೈಗೊಳ್ಳಲಾಗಿದೆ. ಪ್ರತ್ಯಕ್ಷದಲ್ಲಿ ಮಹಾವಿದ್ಯಾಲಯವು ಇದನ್ನು ಗಮನಿಸಿ ಕ್ರಮ ಕೈಗೊಳ್ಳುವುದು ಅವಶ್ಯಕವಾಗಿತ್ತು !

ಇಂದೋರದಲ್ಲಿ ಹಿಂದೂ ವಿದ್ಯಾರ್ಥಿನಿಯ ಮೇಲೆ ಬಲಾತ್ಕಾರ ನಡೆಸಿ ಮತಾಂತರಕ್ಕಾಗಿ ಒತ್ತಡ ಹೇರಿರುವ ಮತಾಂಧನ ಬಂಧನ

ಲವ್ ಜಿಹಾದದಿಂದಾಗಿ ಸಾವಿರಾರು ಹಿಂದೂ ಹೆಣ್ಣು ಮಕ್ಕಳ ಜೀವನ ಹಾಳಾಗಿದ್ದರೂ ಯಾವುದೇ ಸರಕಾರ ಲವ್ ಜಿಹಾದ್  ತಡೆಯಲು ಪ್ರಯತ್ನ ಮಾಡುವುದಂತೂ ಬಿಡಿ, ಅದರ ಬಗ್ಗೆ ಚಕಾರ ಶಬ್ದವು ಕೂಡ ಮಾತನಾಡುವುದಿಲ್ಲ, ಇದನ್ನು ತಿಳಿದುಕೊಳ್ಳಬೇಕು !

ಮುಸಲ್ಮಾನೇತರರನ್ನು ಇಸ್ಲಾಂನಲ್ಲಿ ತರಲು ಕೊನೆಯ ಪರ್ಯಾಯವೆಂದರೆ ಯುದ್ಧ ಮಾಡುವುದು – ಡಾ. ಶಫಿ ಅಲ್ ಹಜರಿ

ನಾಳೆ ಭಾರತದಲ್ಲಿ ಅಲ್ಪಸಂಖ್ಯಾತರ ಜನಸಂಖ್ಯೆ ಹೆಚ್ಚಳವಾದರೆ, ಇಲ್ಲಿ ಇದೇ ರೀತಿ ನಡೆಯಲಿದೆ ಎಂಬುದರಲ್ಲಿ ಸಂಶಯವಿಲ್ಲ, ಕಾಶ್ಮೀರದಲ್ಲಿ ಹಿಂದೂಗಳ ಸಂದರ್ಭದಲ್ಲಿ ಇದೇ ಆಗಿತ್ತು ಎನ್ನುವುದೇ ಇತ್ತೀಚಿನ ಇತಿಹಾಸವಾಗಿದೆ.

ಫುಟ್ಬಾಲ್ ವಿಶ್ವಕಪ್ ಸ್ಪರ್ಧೆಯಲ್ಲಿ ನಟಿ ನೋರಾ ಫತೆಹಿ ಇವರಿಂದ ರಾಷ್ಟ್ರಧ್ವಜದ ಅಪಮಾನ

ಈ ರೀತಿ ರಾಷ್ಟ್ರಧ್ವಜದ ಅಪಮಾನ ಮಾಡುವವರ ಮೇಲೆ ಭಾರತ ಸರಕಾರವು ಕಠಿಣ ಕ್ರಮ ಕೈಗೊಳ್ಳಬೇಕು !