ಉತ್ತರಪ್ರದೇಶದಲ್ಲಿನ ಝಿಶಾನ್ ನಿಂದ ಅಪ್ರಾಪ್ತ ಹುಡುಗಿಯ ಮೇಲೆ ಬಲತ್ಕಾರ

ಸುಲ್ತಾನಪುರ (ಉತ್ತರಪ್ರದೇಶ) – ಸುಲ್ತಾನಪುರ ಜಿಲ್ಲೆಯಲ್ಲಿನ ಧಮ್ಮೌರ್ ಪೊಲೀಸ್ ಠಾಣೆಯ ಪರಿಸರದಲ್ಲಿ ಝೀಶಾನ್ ಅಹಮದ್ ಇವನು ವಿವಾಹದ ಆಮಿಷ ಒಡ್ಡಿ ಅಪ್ರಾಪ್ತ ಹುಡುಗಿಯ ಮೇಲೆ ಬಲಾತ್ಕಾರ ಮಾಡಿದನು. ಈ ಪ್ರಕರಣದಲ್ಲಿ ಅಹಮದ್ ಇವನನ್ನು ಬಂಧಿಸಲಾಗಿದೆ, ಎಂದು ಧಮ್ಮೌರ ಪೊಲೀಸರು ಹೇಳಿದರು. ಸಂತ್ರಸ್ತೇಯು ಅಹಮದ್ ನ ವಿರುದ್ಧ ಧಮ್ಮೌರ ಪೊಲೀಸ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ಈ ದೂರಿನ ಆಧಾರದಲ್ಲಿ ಪೊಲೀಸರು ಝಿಶಾನ ಅಹಮದ್ ಅಲಿಯಾಸ್ ಲಲ್ಲು ಇವನ ವಿರುದ್ಧ `ಪೋಕ್ಸೋ’ (ಲೈಂಗಿಕ ಅಪರಾಧದಿಂದ ಮಕ್ಕಳ ರಕ್ಷಣೆ) ಕಾನೂನಿನ ಅಡಿಯಲ್ಲಿ ದೂರು ದಾಖಲಿಸಿ ಅವನನ್ನು ಬಂಧಿಸಿದ್ದಾರೆ.

ಸಂಪಾದಕೀಯ ನಿಲುವು

ಕಾಮುಕ ಮುಸಲ್ಮಾನ