ಇಂದೋರ (ಮಧ್ಯಪ್ರದೇಶ) – ಇಲ್ಲಿಯ ಅನ್ವರ್ ಖಾನ್ ಇವನು ಸ್ವತಃ ಹಿಂದೂ ಆಗಿದ್ದೇನೆಂದು ಹೇಳಿ ಒಬ್ಬ ಹಿಂದೂ ವಿದ್ಯಾರ್ಥಿನಿಯನ್ನು ಪ್ರೇಮದ ಜಾಲಕ್ಕೆ ಸಿಲುಕಿಸಿದ್ದನು. ಅದರ ನಂತರ ಸಮಯ ನೋಡಿ ಆಕೆಯ ಮೇಲೆ ಬಲಾತ್ಕಾರ ನಡೆಸಿ ನಂತರ ಮತಾಂಂತರಕ್ಕಾಗಿ ಆಕೆಯ ಮೇಲೆ ಒತ್ತಡ ಹೇರುತ್ತಿದ್ದನು. ಈ ಪ್ರಕರಣದಲ್ಲಿ ಪೊಲೀಸರು ಅನ್ವರನನ್ನು ಬಂಧಿಸಿದ್ದಾರೆ.
हथियार लेकर घूम रहा था लव जिहाद का आरोपी: छात्रा के घर के चक्कर लगाए, मंगेतर को भी दी धमकीhttps://t.co/NSf8lyFqrS#madhyapradesh #indore #marriage pic.twitter.com/r95akieoZx
— Dainik Bhaskar (@DainikBhaskar) December 3, 2022
ಪ್ರಸಾರ ಮಾಧ್ಯಮಗಳು ಪ್ರಸಾರಗೊಳಿಸಿರುವ ವಾರ್ತೆಯ ಪ್ರಕಾರ, ಸಂತ್ರಸ್ತ ವಿದ್ಯಾರ್ಥಿನಿಗೆ ೮ ವರ್ಷಗಳ ಹಿಂದೆ ಅನ್ವರ್ ಖಾನ್ ಜೊತೆ ಸಾಮಾಜಿಕ ಜಾಲತಾಣದ ಮೂಲಕ ಸ್ನೇಹವಾಗಿತ್ತು. ಅನ್ವರ ಖಾನನು ತನ್ನ ಹೆಸರು ಅನ್ನು ಎಂದು ಆ ಹುಡುಗಿಗೆ ಹೇಳಿದ್ದನು. ಸಂಪರ್ಕಕ್ಕೆ ಬಂದ ನಂತರ ಇಬ್ಬರಲ್ಲಿ ಆತ್ಮೀಯತೆ ಬೆಳೆದಿತ್ತು. ಅನ್ನುನ ಹೆಸರು ಅನ್ವರ ಖಾನ್ ಎಂದು ತಿಳಿದ ನಂತರ ಸಂತ್ರಸ್ತೆ ಅವನ ಜೊತೆಗಿನ ಸ್ನೇಹವನ್ನು ಮುರಿದು ಬಿಟ್ಟಿದ್ದಳು. ಆಕೆಯು ಅವನ ಜೊತೆ ಮಾತನಾಡುವುನ್ನುು ನಿಲ್ಲಿಸಿದಳು. ಆದರೆ ಅನ್ವರ ನಿಲ್ಲಲಿಲ್ಲ. ಹುಡುಗಿಯ ಮದುವೆ ನಿಶ್ಚಯವಾಗಿರುವ ಮಾಹಿತಿ ದೊರೆಯುತ್ತಲೇ ಅವನು ಆಕೆಯನ್ನು ಬೆದರಿಸುತ್ತಿದ್ದನು. ವಿದ್ಯಾರ್ಥಿನಿಯ ಮನೆಗೆ ಹೋಗಿ ಆಕೆಯ ವಿವಾಹ ನಿಲ್ಲಿಸಲು ಬೆದರಿಸಿದನು. ಇದರ ಜೊತೆಗೆ ಇಸ್ಲಾಂ ಧರ್ಮ ಸ್ವೀಕರಿಸಿ ತನ್ನ ಜೊತೆಗೆ ವಿವಾಹ ಮಾಡಿಕೊಳ್ಳಲು ಆಕೆಯ ಮೇಲೆ ಒತ್ತಡ ಹೇರಿದನು. ಇದೇ ಸಮಯದಲ್ಲಿ ಅನ್ವರ ಖಾನನು ವಿದ್ಯಾರ್ಥಿನಿಯ ಮೇಲೆ ಬಲಾತ್ಕಾರ ಕೂಡ ಮಾಡಿದನು. ಸಂತ್ರಸ್ತ ಹುಡುಗಿ ಅನ್ವವರನ ದುಷ್ಕೃತ್ಯದ ಬಗ್ಗೆ ಕುಟುಂಬದವರಿಗೆ ಮಾಹಿತಿ ನೀಡಿದಳು. ಇದರ ನಂತರ ಸಂಬಂಧಿಕರು ಆರೋಪಿಯ ವಿರುದ್ಧ ಪೊಲೀಸರಿಗೆ ದೂರು ನೀಡಿದರು ಮತ್ತು ಹಿಂದುತ್ವವಾದಿ ಸಂಘಟನೆಗಳನ್ನು ಸಂಪರ್ಕಿಸಿ ಸಹಾಯ ಕೋರಿದರು.
ಸಂಪಾದಕೀಯ ನಿಲುವು
|