ಕಾಸರಗೋಡುನ ಮುಸ್ಲಿಂ ಲೀಗ್ ನ ಮೋರ್ಚಾದಲ್ಲಿ ಹಿಂದುಗಳನ್ನು ಜೀವಂತ ಸುಡುವ ಬೆದರಿಕೆ !
ಈ ಘಟನೆಯ ಬಗ್ಗೆ ದೇಶದಲ್ಲಿನ ಕಾಂಗ್ರೆಸ್, ರಾಷ್ಟ್ರವಾದಿ ಕಾಂಗ್ರೆಸ್, ಸಮಾಜವಾದಿ ಪಕ್ಷ, ಎಂಐಎಂ, ಮಾರ್ಕ್ಸವಾದಿ ಕಮ್ಯುನಿಸ್ಟ್ ಪಕ್ಷ ಮುಂತಾದ ರಾಜಕೀಯ ಪಕ್ಷಗಳು ಮೌನವಾಗಿವೆ, ಎಂಬುದು ತಿಳಿದುಕೊಳ್ಳಿ !
ಈ ಘಟನೆಯ ಬಗ್ಗೆ ದೇಶದಲ್ಲಿನ ಕಾಂಗ್ರೆಸ್, ರಾಷ್ಟ್ರವಾದಿ ಕಾಂಗ್ರೆಸ್, ಸಮಾಜವಾದಿ ಪಕ್ಷ, ಎಂಐಎಂ, ಮಾರ್ಕ್ಸವಾದಿ ಕಮ್ಯುನಿಸ್ಟ್ ಪಕ್ಷ ಮುಂತಾದ ರಾಜಕೀಯ ಪಕ್ಷಗಳು ಮೌನವಾಗಿವೆ, ಎಂಬುದು ತಿಳಿದುಕೊಳ್ಳಿ !
ಭಾರತದ ರಕ್ಷಣೆಯನ್ನು ದುರ್ಬಲಗೊಳಿಸುವವರ ವಿರುದ್ಧ ಭಾರತ ಸರಕಾರ ಕಟಿಬದ್ಧವೇ ಆಗಿದೆ ! ಮುಸಲ್ಮಾನರಿಗೆ ದೇಶ ಮೊದಲು ಆಗಿದೆಯೋ ಅಥವಾ ಇಲ್ಲವೋ’ ಈ ಬಗ್ಗೆ ಓವೈಸಿಯವರು ವಿಷಯ ಬದಲಿಸುವ ನಿಲುವು ತಳೆಯುತ್ತಾರೆ ಎನ್ನುವುದು ಮಾತ್ರ ಸತ್ಯ !
ಭಾರತದ ಸಂವಿಧಾನವು ಜಾತ್ಯತೀತವಾಗಿದೆ. ಹೀಗಿರುವಾಗ ಸಂವಿಧಾನ ನೀಡಿರುವ ಮಹತ್ವದ ಹುದ್ದೆಯಲ್ಲಿದ್ದು ಹಿಂದೂ ಸಮಾಜದ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಹಕ್ಕನ್ನು ಶಮಸೀರ್ ಅವರಿಗೆ ಯಾರು ಕೊಟ್ಟರು ? ಜಾತ್ಯತೀತವಾದಿಗಳು ಇದರ ಬಗ್ಗೆ ಏನನ್ನೂ ಹೇಳುವುದಿಲ್ಲ ಎಂಬುದನ್ನು ಗಮನಿಸಿ !
ಉಧಮಸಿಂಹನಗರ ಜಿಲ್ಲೆಯ ಖಾತಿಮಾದಲ್ಲಿನ ಸರಕಾರಿ ಉಚ್ಚಮಾಧ್ಯಮಿಕ ಶಾಲೆಯ ಶಿಕ್ಷಕ ನಫೀಸ್ ಮಹಮ್ಮದ್ ಮೇಲೆ ಹಿಂದೂ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪವಿದೆ.
ಉಡುಪಿಯ ಅಂಬಲಪಾಡಿ ಬೈಪಾಸ್ ನಲ್ಲಿರುವ ನೇತ್ರ ಜ್ಯೋತಿ ಖಾಸಗಿ ಮಹಾವಿದ್ಯಾಲಯದ ೩ ಮುಸಲ್ಮಾನ ವಿದ್ಯಾರ್ಥಿನಿಯರು ಮಹಾವಿದ್ಯಾಲಯದ ಶೌಚಾಲಯದಲ್ಲಿ ಕ್ಯಾಮೆರಾ ಅಳವಡಿಸಿರುವುದು ಬೆಳಕಿಗೆ ಬಂದಿದೆ.
ಉತ್ತರಪ್ರದೇಶದಲ್ಲಿ ಭಾಹಜ ಸರಕಾರ ಇರುವಾಗ ಮತಾಂಧರು ಈ ರೀತಿ ದಾಳಿ ಮಾಡುವ ಧೈರ್ಯ ಮಾಡಬಾರದು ಎಂದು ಹಿಂದೂಗಳಿಗೆ ಅನಿಸುತ್ತದೆ !
ಬಾಂಗ್ಲಾದೇಶದಲ್ಲಿ ಹಿಂದೂಗಳು ಮತ್ತು ಅವರ ಧಾರ್ಮಿಕ ಸ್ಥಳಗಳು ಅಪಾಯದಲ್ಲಿದ್ದಾಗ, ಅವರ ಸುರಕ್ಷತೆಗಾಗಿ ಭಾರತ ಸರಕಾರ ಕ್ರಮಕೈಗೊಳ್ಳುವುದೇ ?
ಹಿಂದೂಗಳಲ್ಲಿನ ಧರ್ಮಾಭಿಮಾನದ ಕೊರತೆಯಿಂದ ಈ ರೀತಿ ಅವರ ಶ್ರದ್ಧಾ ಸ್ಥಾನಗಳನ್ನು ಅವಮಾನಿಸಲಾಗುತ್ತದೆ. ಈ ರೀತಿ ಮುಸಲ್ಮಾನ ಅಥವಾ ಕ್ರೈಸ್ತ ಧರ್ಮದ ಭಾವನೆಗೆ ಧಕ್ಕೆ ತರುವ ಧೈರ್ಯ ಯಾರು ಮಾಡುವುದಿಲ್ಲ, ಇದನ್ನು ತಿಳಿಯರಿ !
ಹಿಂದೂ ಮಹಿಳೆಯರು ಚಲನಚಿತ್ರಗಳು ಮತ್ತು ಸಾಮಾಜಿಕ ಮಾಧ್ಯಮಗಳಿಂದ ಜಾಗರೂಕರಾಗುವುದು ಆವಶ್ಯಕ !
ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸುತ್ತಾ ರಕ್ತಪಾತಕ್ಕೆ ಸಂಚು ರೂಪಿಸಿದ್ದ 5 ಶಂಕಿತ ಭಯೋತ್ಪಾದಕರನ್ನು ಬಂಧಿಸಿದ್ದಾರೆ. ಸಿಕ್ಕಿಬಿದ್ದವರನ್ನು ಸೈಯ್ಯದ್, ಸುಹೇಲ್ ಉಮೇರ್, ಜುನೇದ್, ಮುದಾಸಿನ್ ಹಾಗೂ ಜಾಹೀದ್ ಎಂದು ಗುರುತಿಸಲಾಗಿದೆ.