ಮುಸಲ್ಮಾನ ವಿದ್ಯಾರ್ಥಿಗಳ ಸರ್ವಧರ್ಮಸಮಭಾವವನ್ನು ತಿಳಿಯಿರಿ !

ಈ ಘಟನೆಗಳನ್ನು ತಡೆಯಲು ಹಿಂದೂ ರಾಷ್ಟ್ರವೇ ಬೇಕು !

ನಗರದಲ್ಲಿ ರಾಹುರಿ ಮತ್ತು ಅಕೋಲೆ ತಾಲೂಕಿನಲ್ಲಿ ‘ಲವ್ ಜಿಹಾದ್’ ಪ್ರಕರಣಗಳು ಬಹಿರಂಗ !

ಈ ವಾರ ರಾಹುರಿ ಮತ್ತು ಅಕೋಲೆಯಲ್ಲಿ ಲವ್ ಜಿಹಾದ್ ನ ಹಲವಾರು ಪ್ರಕರಣಗಳು ಬೆಳಕಿಗೆ ಬಂದಿವೆ. ಅಕೋಲೆಯಲ್ಲಿ 2 ಪ್ರಕರಣಗಳಲ್ಲಿ ಪೋಷಕರು ಇದುವರೆಗೂ ದೂರನ್ನು ದಾಖಲಿಸಲಾಗಿಲ್ಲ. ವಾಂಬೋರಿ ಪ್ರದೇಶದ ಶೇಖ್ ಶಹನವಾಜ್ ಆಸಿಫ್ ಇವನಿಂದ ಹಿಂದೂ ಯುವತಿಯರಿಗೆ ಲವ್ ಜಿಹಾದ್ ನ ಜಾಲದಲ್ಲಿ ಸೆಳೆದು ವಂಚಿಸುತ್ತಿದ್ದಾನೆ

1980 ರಲ್ಲಿ ಮೊರಾದಾಬಾದ್ ಗಲಭೆಯ ವರದಿ 43 ವರ್ಷಗಳ ಬಳಿಕ ಉತ್ತರ ಪ್ರದೇಶ ವಿಧಾನಸಭೆಯಲ್ಲಿ ಮಂಡನೆ !

ದೇಶದಲ್ಲಿರುವ ಬಹುಸಂಖ್ಯಾತ ಹಿಂದೂಗಳನ್ನು ‘ಹಿಂಸಕರು’ ಎಂದು ಹಣೆಪಟ್ಟಿ ಕಟ್ಟಲು ಪ್ರಯತ್ನಿಸುವ ಕಾಂಗ್ರೆಸ್‌ನ ಹಳೆಯ ತಂತ್ರ. ಆದ್ದರಿಂದಲೇ ಆ ಪಕ್ಷ ಇಂದು ಅಂತಿಮ ಕ್ಷಣವನ್ನು ಎಣಿಸುತ್ತಿದೆ ಎನ್ನುವುದನ್ನು ಅರಿಯಬೇಕು !

ಹಿಂದೂ ಹುಡುಗನನ್ನು ಪ್ರೀತಿಸಿದಳೆಂದು ಮುಸಲ್ಮಾನ ಹುಡುಗಿಯ ತಂದೆ ಮತ್ತು ಸಹೋದರನಿಂದ ಆಕೆಯ ಹತ್ಯೆ !

ಲವ್ ಜಿಹಾದ್ ಗೆ ಹಿಂದುಗಳು ವಿರೋಧಿಸಿದ ನಂತರ ‘ಪ್ರೀತಿಗೆ ಧರ್ಮ ಇರುವುದಿಲ್ಲ’, ಎಂದು ಹಿಂದುಗಳಿಗೆ ಉಪದೇಶ ನೀಡುವ ಜಾತ್ಯತೀತರು ಇಂತಹ ಮುಸಲ್ಮಾನರಿಗೆ ಈ ಮತಾಂಧತೆಯ ಬಗ್ಗೆ ಏಕೆ ಹೇಳುವುದಿಲ್ಲ ?

ಹಿಂದೂ ಅಂಗಡಿದಾರನ ೧೦ ಲಕ್ಷ ರೂಪಾಯಿ ಬಟ್ಟೆಗಳನ್ನು ಲೂಟಿ ಮಾಡಿ ಅಂಗಡಿಗೆ ಬೆಂಕಿ ಹಚ್ಚಿದರು !

ಹಿಂದುಗಳ ಜಲಾಭಿಷೇಕ ಯಾತ್ರೆಯ ಮೇಲೆ ದಾಳಿ ನಡೆಸಿರುವ ಘಟನೆಗೆ ಈಗ ಎಂಟು ದಿನ ಕಳೆದಿದ್ದು ಮತಾಂಧ ಮುಸಲ್ಮಾನರ ಕುಕೃತ್ಯದ ಘಟನೆಗಳು ಹೊರ ಬರುತ್ತಿದೆ. ಈ ದಾಳಿಗಳು ಪೂರ್ವಯೋಜಿತವಾಗಿರುವ ಸಾಕ್ಷಿಗಳು ಕೂಡ ಪೊಲೀಸರ ಕೈ ಸೇರುತ್ತಿವೆ.

ಆಮ್ ಆದ್ಮಿ ಪಕ್ಷದ ನಾಯಕ ಜಾವೇದ್ ಅಹಮದ್ ನ ವಿರುದ್ಧ ಕೊಲೆಗೆ ಸಂಬಂಧಿಸಿದಂತೆ ದೂರು ದಾಖಲು !

ನಡೆದಿರುವ ಗಲಭೆಯಲ್ಲಿ ಭಜರಂಗದಳದ ನಾಯಕ ಪ್ರದೀಪ ಕುಮಾರ ಇವರ ಹತ್ಯೆ ಮಾಡಿದ್ದಾರೆ. ಪ್ರದೀಪ್ ಕುಮಾರ್ ಇವರ ಹತ್ಯೆಯ ಪ್ರಕರಣದಲ್ಲಿ ಆಮ್ ಆದ್ಮಿ ಪಕ್ಷದ ನಾಯಕ ಜಾವೇದ್ ಅಹಮದ್ ಇವರ ವಿರುದ್ಧ ದೂರು ದಾಖಲಿಸಲಾಗಿದೆ.

ಮಧ್ಯಪ್ರದೇಶದ 4 ಗ್ರಾಮಗಳಲ್ಲಿ ಮುಸ್ಲಿಂ ಮತ್ತು ಕ್ರೈಸ್ತ ವ್ಯಾಪಾರಿಗಳಿಗೆ ಪ್ರವೇಶ ನಿಷೇಧ !

ಹಿಂದೂಗಳ ಮೇಲಿನ ದಾಳಿಗಳನ್ನು ತಡೆಯುವಲ್ಲಿ ಸರಕಾರಿ ವ್ಯವಸ್ಥೆ ವಿಫಲವಾಗಿರುವುದರಿಂದ ಹಿಂದೂಗಳು ಇಂತಹ ತೀಕ್ಷ್ಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಿದೆ ಎಂದು ಹೇಳಿದರೆ ತಪ್ಪೇನಿದೆ ?

ನೂಹ್ ನ ಭೀಕರತೆ !

ನೂಹ್‌ನಲ್ಲಿ ಹಿಂದೂ ಪುರುಷರು ಮತ್ತು ಮಹಿಳೆಯರ ಮೇಲೆ ನಡೆದ ದೌರ್ಜನ್ಯವನ್ನು ಜಗತ್ತಿಗೆ ಬಹಿರಂಗಪಡಿಸುವವರೆಗೆ ಮತ್ತು ಮತಾಂಧರಿಗೆ ಕಠಿಣ ಶಿಕ್ಷೆಯಾಗುವವರೆಗೆ ಹಿಂದೂಗಳು ನ್ಯಾಯಸಮ್ಮತ ರೀತಿಯಲ್ಲಿ ಹೋರಾಡುವುದು ಆವಶ್ಯಕವಾಗಿದೆ.

‘ಕೇವಲ ಬಡ ಮುಸಲ್ಮಾನರನ್ನು ಗುರಿ ಮಾಡಲಾಗುತ್ತಿದೆಯಂತೆ !’ – ಅಸದ್ದುದ್ದೀನ್ ಓವೈಸಿ

ಹಿಂದೂಗಳನ್ನು ಗುರಿ ಮಾಡುವಾಗ ಇದೇ ಮುಸಲ್ಮಾನರ ಬಡತನ ಎಲ್ಲಿ ಹೋಗಿತ್ತು, ಇದರ ಬಗ್ಗೆ ಓವೈಸಿ ಎಂದು ಮಾತನಾಡುವುದಿಲ್ಲ ಇದು ಸಹಜವಾಗಿದೆ !

ನೂಹ (ಹರಿಯಾಣ) ಇಲ್ಲಿ ಹಿಂದೂಗಳ ಯಾತ್ರೆಯ ಮೇಲೆ ಕಲ್ಲುತೂರಾಟ ನಡೆಸುವುದರಲ್ಲಿ ಮುಂಚುಣಿಯಲ್ಲಿರುವ ‘ಹೋಟೆಲ್ ಸಹಾರ’ ಮೇಲೆ ಕೂಡ ಬುಲ್ಡೋಜರ್ !

ಇಲ್ಲಿ ಹಿಂದುಗಳ ಯಾತ್ರೆಯ ಮೇಲೆ ಮತಾಂಧ ಮುಸಲ್ಮಾನರು ಮೊದಲು ತಿರಂಗಾ ವೃತ್ತದಲ್ಲಿನ ‘ಹೋಟೆಲ್ ಸಹಾರಾ’ದ ಮಾಳಿಗೆಯಿಂದ ದಾಳಿ ನಡೆಸಲು ಆರಂಭಿಸಿದ್ದರು. ಮೂರು ಅಂತಸ್ತಿನ ಈ ಕಟ್ಟಡದಿಂದ ಹಿಂದುಗಳ ಮೇಲೆ ಕಲ್ಲು ತೂರಾಟ ನಡೆದಿತ್ತು.