ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 3 ಮತಾಂಧರಿಗೆ ಗಲ್ಲು ಶಿಕ್ಷೆ

ನವ ದೆಹಲಿ – 2015ರಲ್ಲಿ ಮಹಿಳೆಯೊಬ್ಬಳ ಮೇಲೆ ಸಾಮೂಹಿಕ ಬಲಾತ್ಕಾರ ಎಸಗಿ ಮತ್ತು ಅವಳ ಇಬ್ಬರು ಪುತ್ರಿಯರನ್ನು ಹತ್ಯೆ ಮಾಡಿದ ಮೊಹಮ್ಮದ್ ಅಕ್ರಮ್, ಶಾಹಿದ್ ಮತ್ತು ರಫತ್ ಅಲಿ ಅಲಿಯಾಸ್ ಮಂಜೂರ್ ಅಲಿ ಇವರಿಗೆ ಇಲ್ಲಿನ ತೀಸ್ ಹಜಾರಿ ನ್ಯಾಯಾಲಯ ಗಲ್ಲುಶಿಕ್ಷೆ ವಿಧಿಸಿದೆ. (8 ವರ್ಷಗಳ ನಂತರ ಇಂತಹ ಪ್ರಕರಣಗಳ ಅಪರಾಧಗಳಿಗೆ ಶಿಕ್ಷೆಯಾಗುವುದು ಅನ್ಯಾಯವೇ ಎನ್ನಬೇಕು. ಇಂತಹ ಗಂಭೀರ ಅಪರಾಧಗಳ ವಿಚಾರಣೆ ಶೀಘ್ರವಾಗಿ ಆಗುವುದು ಆವಶ್ಯಕವಿದೆ – ಸಂಪಾದಕರು) ಕೊಲೆಯಾದ ಮಹಿಳೆಯನ್ನು ಮಹಮ್ಮದ್ ಅಕ್ರಂ ತನ್ನ ‘ಸಹೋದರಿ’ ಎಂದು ಕರೆಯುತ್ತಿದ್ದನು. (ಇಂತಹ ಮತಾಂಧರಿಗೆ ಯಾವುದೇ ಸಂಬಂಧಗಳು ಇರುವುದಿಲ್ಲ ಮತ್ತು ಇಂತಹ ಅನೈತಿಕ ಕೃತ್ಯಗಳನ್ನು ಮಾಡುತ್ತಾರೆ ಎಂಬುದಕ್ಕೆ ಇದೇ ಉದಾಹರಣೆ ! – ಸಂಪಾದಕರು) ಈ ಮೂವರು ಅವಳ 2 ಚಿಕ್ಕ ಮಕ್ಕಳನ್ನು ಕತ್ತು ಹಿಸುಕಿ ಕೊಂದಿದ್ದರು.

ಸಂಪಾದಕೀಯ ನಿಲುವು

ಈ ರೀತಿ ಪ್ರತಿಯೊಬ್ಬ ಅಪರಾಧಿಗಳಿಗೆ ಗಲ್ಲುಶಿಕ್ಷೆ ವಿಧಿಸಿದರೆ, ಅಂತಹ ಕೃತ್ಯವನ್ನು ಮಾಡಲು ಪ್ರಯತ್ನಿಸುವವರಿಗೆ ಅಂಕುಶವಿಡಬಹುದು !