ಮಧ್ಯಪ್ರದೇಶದಲ್ಲಿನ ಮದರಸಾಗಳಿಗೆ ಭಾನುವಾರದ ಬದಲು ಶುಕ್ರವಾರ ರಜೆ !

ಮಧ್ಯಪ್ರದೇಶದಲ್ಲಿ ಭಾಜಪ ಸರಕಾರ ಇರುವಾಗ ಮತ್ತು ಮದರಸಾಗಳಿಗೆ ಸರಕಾರದಿಂದ ಕೋಟ್ಯಾಂತರ ರೂಪಾಯಿ ಅನುದಾನ ನೀಡಲಾಗುತ್ತಿರುವಾಗ ಸರಕಾರ ಇದನ್ನು ಹೇಗೆ ಗಮನಿಸುತ್ತಿಲ್ಲ ?

ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದಲ್ಲಿ ಭಗವದ್ಗೀತೆ ಕುರಿತು ಹೊಸ ಪದವಿ ಕೋರ್ಸ್ !

ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ (‘ಇಗ್ನೂ’) ಭಗವದ್ಗೀತೆಯ ಹೊಸ ಪದವಿ ಪಠ್ಯಕ್ರಮವನ್ನು ಪ್ರಾರಂಭಿಸಿದೆ. ವಿದ್ಯಾರ್ಥಿಗಳು 2024-2025ರ ಶೈಕ್ಷಣಿಕ ಅವಧಿಗೆ `ಇಗ್ನೂ’ನಿಂದ ಭಗವದ್ಗೀತೆ ಅಭ್ಯಾಸದಲ್ಲಿ ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆಯಬಹುದಾಗಿದೆ.

ಭಾರತೀಯ ಸಂಸ್ಕೃತಿಯ ಪುನರುತ್ಥಾನ !

ಪ್ರಾಚೀನ ಭಾರತವು ಶಿಕ್ಷಣಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದು ಜಗತ್ಪ್ರಸಿದ್ಧವಾಗಿತ್ತು. ‘ವಿದ್ಯಾಪೀಠ’ದ ಸಂಕಲ್ಪನೆಯನ್ನು ಭಾರತವೇ ಮೊಟ್ಟಮೊದಲು ಜಗತ್ತಿಗೆ ನೀಡಿತು. ಇಂದಿನಂತೆ ಆ ಕಾಲದಲ್ಲಿ ಯುವಪೀಳಿಗೆ ಉಚ್ಚ ಶಿಕ್ಷಣಕ್ಕಾಗಿ ವಿದೇಶಗಳಿಗೆ ಹೋಗುತ್ತಿರಲೇ ಇಲ್ಲ, ವಿದೇಶದಿಂದಲೇ ಅಸಂಖ್ಯ ಜಿಜ್ಞಾಸುಗಳು ಜ್ಞಾನಾರ್ಜನೆಗಾಗಿ ಭಾರತೀಯ ವಿದ್ಯಾಪೀಠಗಳಿಗೆ ಬರುತ್ತಿದ್ದರು.

Public Examination Act 2024 : ಪ್ರಶ್ನೆ ಪತ್ರಿಕೆ ಲೀಕ್ ಮಾಡಿದರೆ 10 ವರ್ಷಗಳವರೆಗೆ ಕಾರಾಗೃಹ ವಾಸ ಮತ್ತು 1 ಕೋಟಿ ರೂಪಾಯಿ ದಂಡ !

`ಸಾರ್ವಜನಿಕ ಪರೀಕ್ಷಾ ನಿಯಮ 2024′ ರ ನಿಬಂಧನೆ ದೇಶಾದ್ಯಂತ ಜಾರಿ !

ವಾಟ್ಸಅಪ್ ಗುಂಪಿನ ಮೂಲಕ ಹಿಂದೂ ವಿದ್ಯಾರ್ಥಿಗಳಿಗೆ ಮುಸ್ಲಿಂ ಧರ್ಮವನ್ನು ಸ್ವೀಕರಿಸುವ ಪ್ರಯೋಜನವನ್ನು ಹೇಳಿದ ಮುಸ್ಲಿಂ ಪ್ರಾಧ್ಯಾಪಕ!

ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ಪ್ರತಿಭಟನೆಯ ನಂತರ, ಪ್ರೊ. ಶೇಖ್ ನನ್ನು 15 ದಿನಗಳ ಕಾಲ ಹುದ್ದೆಯಿಂದ ಪದಚ್ಯುತ !

NEET Exams Cancelled: ಕೇಂದ್ರ ಸರ್ಕಾರದಿಂದ ‘ಯುಜಿಸಿ-ನೆಟ್‘ ಪರೀಕ್ಷೆ ರದ್ದು!

ಕೇಂದ್ರ ಶಿಕ್ಷಣ ಸಚಿವಾಲಯವು ‘ಯುಜಿಸಿ-ನೆಟ್‘ ಪರೀಕ್ಷೆಯನ್ನು ರದ್ದುಗೊಳಿಸಿದೆ. ಈ ಪರೀಕ್ಷೆ ಜೂನ್ ೧೮ ರಂದು ನಡೆದಿತ್ತು.

ಗುಜರಾತ ಗಲಭೆ ಮತ್ತು ಬಾಬ್ರಿ ಮಸೀದಿ ಕೆಡವುದು, ಈ ಘಟನೆಗಳನ್ನು ಶಾಲಾ ವಿದ್ಯಾರ್ಥಿಗಳಿಗೆ ಕಲಿಸುವ ಅಗತ್ಯವಿಲ್ಲ! – ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ’

‘ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿ’ (‘ಎನ್.ಸಿ.ಇ.ಆರ್.ಟಿ’ಯ) 12 ನೇ ತರಗತಿಯ ರಾಜ್ಯಶಾಸ್ತ್ರ ವಿಷಯದ ಹೊಸ ಪುಸ್ತಕದಲ್ಲಿ ಬಾಬ್ರಿಯ ಉಲ್ಲೇಖ ‘3 ಗುಮ್ಮಟಗಳ ವಾಸ್ತು’ ಎಂದು ಉಲ್ಲೇಖಿಸಿದೆ.

ರಾಜಕೀಯ ಪಕ್ಷಗಳಿಂದ ಅಲ್ಪಸಂಖ್ಯಾತರ ಓಲೈಕೆಯ ಕುರಿತಾದ ಮಾಹಿತಿ ಈಗ ಪಠ್ಯದ ರೂಪದಲ್ಲಿ !

‘ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ಪ್ರಶಿಕ್ಷಣ ಪರಿಷತ್’ನ(‘ಎನ್.ಸಿ.ಇ.ಆರ್.ಟಿ. ಯ) ೧೧ ನೇ ತರಗತಿಯ ಸುಧಾರಿತ ಪಠ್ಯಕ್ರಮದಲ್ಲಿ ರಾಜ್ಯಶಾಸ್ತ್ರದ ಪಠ್ಯಪುಸ್ತಕದಲ್ಲಿ ‘ಭಾರತದಲ್ಲಿನ ವೋಟ್ ಬ್ಯಾಂಕ್’ನ ರಾಜಕಾರಣ

Madhya Pradesh NCPCR : ಮದರಸಾಗಳಲ್ಲಿ ಕಲಿಯುವ ಹಿಂದೂ ಹುಡುಗರನ್ನು ಸಾಮಾನ್ಯ ಶಾಲೆಗೆ ಕಳುಹಿಸಿ !

ಹಿಂದೂ ಬಹುಸಂಖ್ಯಾತ ದೇಶದಲ್ಲಿ ಹಿಂದೂ ಪೋಷಕರು ತಮ್ಮ ಮಕ್ಕಳನ್ನು ಶಿಕ್ಷಣಕ್ಕಾಗಿ ಮದರಸಾಗಳಿಗೆ ಕಳಿಸುವುದು ಹಿಂದುಗಳಿಗೆ ನಾಚಿಗೇಡಿನ ವಿಷಯ !