ಅಂಕಲೇಶ್ವರ (ಗುಜರಾತ)ನಲ್ಲಿ ಮುಸಲ್ಮಾನ ವಿದ್ಯಾರ್ಥಿಗಳಿಗೆ ಹಿಜಾಬ ತೆಗೆಯಲು ಅನಿವಾರ್ಯ ಪಡಿಸಿದ ಖಾಸಗಿ ಶಾಲೆ !
ರಾಜ್ಯದ ಶಿಕ್ಷಣ ಇಲಾಖೆಯು ಪರೀಕ್ಷಾ ಕೇಂದ್ರದ ಆಡಳಿತಾಧಿಕಾರಿ ಮತ್ತು ಶಾಲೆಯ ಮುಖ್ಯೋಪಾಧ್ಯಾಪಕಿ ಇಲಾಬೆನ ಸುರತಿಯಾ ಇವರನ್ನು ವಜಾಗೊಳಿಸುವಂತೆ ಆದೇಶ ನೀಡಿದರು.
ರಾಜ್ಯದ ಶಿಕ್ಷಣ ಇಲಾಖೆಯು ಪರೀಕ್ಷಾ ಕೇಂದ್ರದ ಆಡಳಿತಾಧಿಕಾರಿ ಮತ್ತು ಶಾಲೆಯ ಮುಖ್ಯೋಪಾಧ್ಯಾಪಕಿ ಇಲಾಬೆನ ಸುರತಿಯಾ ಇವರನ್ನು ವಜಾಗೊಳಿಸುವಂತೆ ಆದೇಶ ನೀಡಿದರು.
ರಮಝಾನ ತಿಂಗಳಿನಲ್ಲಿ ಅಭ್ಯಾಸ ಮತ್ತು ಪ್ರಾರ್ಥನೆ ಒಂದೇ ಸಮಯದಲ್ಲಿ ಮುಂದುವರಿಸಬಹುದು, ಎಂದು ಸರಕಾರದ ವ್ಯಾಪ್ತಿಗೆ ಬರುವ ಉರ್ದು ಮತ್ತು ಇತರ ಅಲ್ಪಸಂಖ್ಯಾತ ಭಾಷೆಯ ಶಾಲೆಯ ನಿರ್ದೇಶಕರು ಹೇಳಿದ್ದಾರೆ.
ಕಾಂಗ್ರೆಸ್ ಸರಕಾರಕ್ಕೆ ಅರಾಜಕತೆ, ಗೊಂದಲ ಮತ್ತು ಧ್ರುವಿಕರಣ ನಿರ್ಮಾಣ ಮಾಡುವುದಿದೆ ! – ಭಾಜಪದಿಂದ ಟೀಕೆ
ದೇಶದ ವರ್ತಮಾನಕಾಲದಲ್ಲಿ ಮತ್ತು ಭವಿಷ್ಯದಲ್ಲಿ ಸಂಸ್ಕೃತವಿಲ್ಲದೆ ಸಾಧ್ಯವಿಲ್ಲ. ಸಂಸ್ಕೃತವು ಜಗತ್ತಿನಲ್ಲಿ ಇತರ ಭಾಷೆಗಳ ಜನನಿ ಆಗಿದೆ; ಆದರೆ ಶಿಕ್ಷಣ, ವೈದ್ಯಕೀಯ ಮತ್ತು ಇತರ ಕ್ಷೇತ್ರಗಳಲ್ಲಿ ಆಂಗ್ಲ ಭಾಷೆಯ ಪ್ರಭಾವವಿರುವುದು ದುರಾದೃಷ್ಟಕರವಾಗಿದೆ.
ಮುಂಬಯಿ ವಿಶ್ವವಿದ್ಯಾಲಯದ ಸ್ನಾತಕೋತ್ತರ ದ್ವಿತೀಯ ವರ್ಷದ ಎಂಎ ಪರೀಕ್ಷೆಯ ಮೂರನೇ ಸತ್ರದ ಪರೀಕ್ಷೆಯಲ್ಲಿ ತಪ್ಪು ಪ್ರಶ್ನೆಗಳು ಬಂದಿರುವುದರಿಂದ ವಿದ್ಯಾರ್ಥಿಗಳು ಆಕ್ರೋಶಗೊಂಡಿದ್ದಾರೆ.
ಭಾರತದಲ್ಲಿ ಹಿಂದೆ ಗುರುಕುಲ ಶಿಕ್ಷಣ ಪದ್ಧತಿ ಇತ್ತು. ಅದನ್ನು ತೆಗೆದುಹಾಕಲು ಸ್ವಾತಂತ್ರ್ಯಪೂರ್ವದಲ್ಲಿಯೇ ಗಾಂಧೀಜಿ ಯವರ ಪ್ರೋತ್ಸಾಹದಿಂದ ದೇಶದಲ್ಲಿ ಶಿಕ್ಷಣ ವ್ಯವಸ್ಥೆಯ ಇಸ್ಲಾಮೀಕರಣಕ್ಕೆ ಪ್ರಾರಂಭವಾಯಿತು.
ಅಕಬರನು ಆಕ್ರಮಣಕಾರಿ ಮತ್ತು ಬಲಾತ್ಕಾರಿಯಾಗಿದ್ದನು. ಅವನು ಮೀನಾ ಬಜಾರ್ (ಮಹಿಳೆಯರು ನಡೆಸುತ್ತಿದ್ದ ಮಾರುಕಟ್ಟೆ. ಅಕಬರನು ಈ ಮಾರುಕಟ್ಟೆಯನ್ನು ಪ್ರಾರಂಭಿಸಿದ್ದನು)ಪ್ರಾರಂಭ ಮಾಡುತ್ತಿದ್ದನು ಮತ್ತು ಸುಂದರ ಮಹಿಳೆಯರನ್ನು ತನ್ನೊಂದಿಗೆ ಕರೆದುಕೊಂಡು ಹೋಗುತ್ತಿದ್ದನು.
ರಾಜ್ಯದ 5 ವಿಶ್ವವಿದ್ಯಾಲಯಗಳಲ್ಲಿ ಕಳೆದ 9 ತಿಂಗಳಿಂದ ಕುಲಪತಿ ಮತ್ತು ಉಪಕುಲಪತಿ ಹುದ್ದೆಗಳು ಖಾಲಿ ಇವೆ. ಅಲ್ಲದೆ ಶೇ.40ಕ್ಕೂ ಹೆಚ್ಚು ಶಿಕ್ಷಕರ ಮತ್ತು ಸಿಬ್ಬಂದಿ ಹುದ್ದೆಗಳು ಖಾಲಿ ಇವೆ
ರಾಜ್ಯದ ವಿಜಯಪುರ, ಶಿವಮೊಗ್ಗ ಸೇರಿದಂತೆ ಹಲವು ಜಿಲ್ಲೆಗಳ ಶಾಲೆಗಳಲ್ಲಿ ` ಇದು ಜ್ಞಾನಮಂದಿರ, ಕೈಮುಗಿದು ಒಳಗೆ ಬಾ’ ಈ ವಾಕ್ಯವನ್ನು ಬದಲಾಯಿಸಿ ‘ಧೈರ್ಯದಿಂದ ಪ್ರಶ್ನಿಸಿರಿ ‘ ಎಂಬ ವಾಕ್ಯಗಳನ್ನು ಫಲಕಗಳಲ್ಲಿ ಬರೆಯಲಾಗಿದೆ.
ಪೋರ್ಟ್ಸಮೌತ್ ವಿಶ್ವವಿದ್ಯಾಲಯವು ಭಾರತೀಯ ಮೂಲದ ಪ್ರಾಧ್ಯಾಪಕಿ ಡಾ. ಕಾಜಲ ಶರ್ಮಾ ಇವರಿಗೆ ವರ್ಣದ್ವೇಷದಿಂದಾಗಿ ಎರಡನೆಯ ಬಾರಿ ನೇಮಕಾತಿಯನ್ನು ನಿರಾಕರಿಸಿತು.