ಜಾರಿ ನಿರ್ದೇಶನಾಲಯದಿಂದ ತೃಣಮೂಲ ಕಾಂಗ್ರೆಸ್‌ಗೆ ಸಂಬಂಧಿಸಿದ ೩ ಬ್ಯಾಂಕ್ ಖಾತೆಗಳ ಮುಟ್ಟುಗೋಲು

ಬಂಡಾಯ ತೃಣಮೂಲ ಕಾಂಗ್ರೆಸ್ ಶಾಸಕರ ಗುಂಪಿನ ದೂರಿನ ನಂತರ, ಪೊಲೀಸರು ಈ ಖಾತೆಗಳಿಂದ ಎಲ್ಲಾ ವಹಿವಾಟುಗಳು ಮತ್ತು ಹಿಂಪಡೆಯುವಿಕೆಯನ್ನು ನಿಷೇಧಿಸಿದ್ದರು. ಬಂಡಾಯ ಗುಂಪಿನ ನೇತೃತ್ವವನ್ನು ಋತಬ್ರತ ಬ್ಯಾನರ್ಜಿ ವಹಿಸಿದ್ದಾರೆ. ಈ ಪ್ರಕರಣದಲ್ಲಿ ಇಡಿ ತನ್ನ ತನಿಖೆಯನ್ನು ವಿಸ್ತರಿಸಿದೆ.

ಸೌದಿ ಅರೇಬಿಯಾದಿಂದ ತೈಲ ಬೆಲೆಯಲ್ಲಿ ಕಡಿತ : Saudi Crude Oil

ಜಗತ್ತಿನ ಅತಿ ದೊಡ್ಡ ತೈಲ ರಫ್ತುದಾರ ದೇಶಗಳಲ್ಲಿ ಒಂದಾದ ಸೌದಿ ಅರೇಬಿಯಾ ಏಷ್ಯಾದ ಗ್ರಾಹಕರಿಗಾಗಿ ‘ಅರಬ್ ಲೈಟ್’ ಕಚ್ಚಾ ತೈಲದ ಬೆಲೆಯಲ್ಲಿ ಕಡಿತಗೊಳಿಸಿದೆ.

ಬಿಷ್ಣೋಯ್ ಗ್ಯಾಂಗ್‌ನ ಇಬ್ಬರು ಗೂಂಡಾಗಳು ಪೊಲೀಸ್ ಎನ್‌ಕೌಂಟರ್‌ನಲ್ಲಿ ಸಾವು

ಆತ್ಮರಕ್ಷಣೆಗಾಗಿ ಪೊಲೀಸರು ನಡೆಸಿದ ಪ್ರತಿದಾಳಿಯಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡರು. ಅವರನ್ನು ಆಸ್ಪತ್ರೆಗೆ ಕರೆದೊಯ್ದ ನಂತರ, ವೈದ್ಯರು ಅವರು ಮೃತಪಟ್ಟಿದ್ದಾರೆಂದು ಘೋಷಿಸಿದರು.

ಭೂಮಿ ಖರೀದಿಯ ವ್ಯವಹಾರದಲ್ಲಿ ವಂಚನೆ ಮಾಡಿದ ಮುಸ್ಲಿಂ ಮಹಿಳೆಯ ಬಂಧನ

ದೂರುದಾರರು ಹೂಡಿಕೆಗಾಗಿ ನೀಡಿದ ಹಣವನ್ನು ಮರಳಿ ಕೇಳಿದಾಗ, ಝೀನತ್ ಇನ್ನು ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಿದ್ದಳು. ಹಾಗೂ ಹಣ ನೀಡದಿದ್ದರೆ ಅವರ ಖಾಸಗಿ ವೀಡಿಯೊಗಳನ್ನು ಪ್ರಸಾರ ಮಾಡುವುದಾಗಿ ಮತ್ತು ಸುಳ್ಳು ಪ್ರಕರಣದಲ್ಲಿ ಸಿಲುಕಿಸುವುದಾಗಿ ಬೆದರಿಕೆ ಹಾಕಿದ್ದಳು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಪಾಕಿಸ್ತಾನವನ್ನು ಮತ್ತೆ ‘ಎಫ್‌ಎಟಿಎಫ್‌’ನ ‘ಗ್ರೇ ಲಿಸ್ಟ್’ಗೆ ಸೇರಿಸಲು ಭಾರತದ ಸಿದ್ಧತೆ

‘ಆಪರೇಷನ್ ಸಿಂದೂರ್’ ನಂತರ ಇಂತಹ ಹಲವು ವಿಡಿಯೋಗಳು ಮುನ್ನೆಲೆಗೆ ಬಂದಿದ್ದವು, ಪಾಕಿಸ್ತಾನದ ಹಲವು ಸೇನಾ ಕಮಾಂಡರ್‌ಗಳು ಭಯೋತ್ಪಾದಕರ ಶವಯಾತ್ರೆಯಲ್ಲಿ ಭಾಗವಹಿಸಿದ್ದರು. ಸಾಮಾಜಿಕ ಮಾಧ್ಯಮಗಳಲ್ಲಿ ಇದರ ಚಿತ್ರಗಳು ಮತ್ತು ವಿಡಿಯೋಗಳು ವೈರಲ್ ಆಗಿದ್ದವು.

‘ಧಾರ್ಮಿಕ ಕಾರ್ಯ’ದ ಹೆಸರಿನಲ್ಲಿ ಮತಾಂತರ ಮಾಡುವವರ ವಿದೇಶಿ ದೇಣಿಗೆಗಳ ಮೇಲೆ ಕೇಂದ್ರ ಸರಕಾರದ ಪ್ರಹಾರ

ಯಾವುದೇ ವ್ಯಕ್ತಿಯ ಮೇಲೆ ಧರ್ಮ ಪರಿವರ್ತನೆಗಾಗಿ ಒತ್ತಡ ಹೇರುವುದು, ಆತನನ್ನು ಪ್ರಭಾವಿಸುವುದು ಅಥವಾ ಧರ್ಮ ಬದಲಾಯಿಸಲು ಅಭಿಯಾನ ನಡೆಸುವುದು ‘ಧಾರ್ಮಿಕ ಸೇವೆ’ ಎಂಬ ವರ್ಗದಿಂದ ಹೊರಗಿದೆ ಎಂದು ಪರಿಗಣಿಸಲಾಗುತ್ತದೆ.

ಅಯೋಧ್ಯೆ: ಶ್ರೀರಾಮ ಮಂದಿರದಲ್ಲಿ ಕಳ್ಳತನ; ದೂರು ದಾಖಲಾಗಿದ್ದರೂ ಎಫ್.ಐ.ಆರ್. ಇಲ್ಲ!

ತನಿಖಾ ತಂಡವು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರಿಂದ ದೇಣಿಗೆ ಕಳ್ಳತನದ ಬಗ್ಗೆ ಮಾಹಿತಿ ಪಡೆದಿದೆ. ಇದಲ್ಲದೆ, ಟ್ರಸ್ಟ್‌ನ ಸದಸ್ಯ ಗೋಪಾಲ್ ರಾವ್ ಅವರನ್ನು ಕರೆಸಿ ವಿಚಾರಣೆ ನಡೆಸಲಾಗಿದೆ. ತನಿಖಾ ತಂಡವು ೪೨ ಶಂಕಿತ ಉದ್ಯೋಗಿಗಳನ್ನು ಕೂಡ ವಿಚಾರಣೆಗೆ ಒಳಪಡಿಸಿದೆ.

ಇರಾನ್ ಗೆ 28 ಲಕ್ಷ ಕೋಟಿ ರೂಪಾಯಿ ನೀಡುವ ಸುದ್ದಿ ಸುಳ್ಳು! – Trump On Iran

ಇರಾನ್ ಗೆ 28 ಲಕ್ಷ ಕೋಟಿ ರೂಪಾಯಿ ನೀಡುವ ಸುದ್ದಿ ಸುಳ್ಳು. ಇದು ವಿರೋಧ ಪಕ್ಷವಾದ ಡೆಮಾಕ್ರಟಿಕ್ ಪಕ್ಷ ಹರಡಿರುವ ತಪ್ಪು ಮಾಹಿತಿ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.

ಬಂಗಾಳ ಸೌರಶಕ್ತಿ ಹಗರಣದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಮಾಜಿ ನಗರಾಧ್ಯಕ್ಷನನ್ನು ಕೇರಳದಿಂದ ಬಂಧನ : Bengal Solar Scam

ಬಂಗಾಳದ ಕೋಟ್ಯಂತರ ರೂಪಾಯಿಗಳ ‘ಗ್ರೀನ್ ಸಿಟಿ ಪ್ರಾಜೆಕ್ಟ್’ ಅಂದರೆ ಸೌರಶಕ್ತಿ ಯೋಜನೆಯ ಆರ್ಥಿಕ ಹಗರಣದ ಪ್ರಕರಣದಲ್ಲಿ ಆರಾಂಬಾಗ್ ಪುರಸಭೆಯ ಮಾಜಿ ಅಧ್ಯಕ್ಷ ಸ್ವಪನ್ ನಂದಿ ಅವರನ್ನು ಕೇರಳದಿಂದ ಬಂಧಿಸಲಾಗಿದೆ.

ಎ.ಟಿ.ಎಮ್.ನಲ್ಲಿನ ನಗದು ಪೂರೈಕೆ ಸಮಸ್ಯೆ; ವರದಿ ಸಲ್ಲಿಸುವಂತೆ ಬ್ಯಾಂಕ್ ಗಳಿಗೆ ಆದೇಶ

ಕೆಲವು ಸಂಸ್ಥೆಗಳು ಕೆಲವು ಪ್ರದೇಶಗಳಲ್ಲಿ ನಗದು ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿರುವುದನ್ನು ‘ಭಾರತೀಯ ಬ್ಯಾಂಕ್ ಸಂಘಟನೆ’ಯ ಗಮನಕ್ಕೆ ತಂದ ನಂತರ ಸರಕಾರವು ಪರಿಸ್ಥಿತಿಯ ಪರಿಶೀಲನೆಯನ್ನು ಆರಂಭಿಸಿದೆ.