ತಮಿಳುನಾಡಿನಲ್ಲಿ ಮಾದಕ ಪದಾರ್ಥಗಳ ಅಂತರರಾಷ್ಟ್ರೀಯ ಕಳ್ಳಸಾಗಾಣಿಕೆ ಮಾಡುವ ಡಿಎಂಕೆ ಮುಖಂಡ ಜಫರ ಸಾದಿಕನ ಬಂಧನ!

ಸನಾತನ ಧರ್ಮವನ್ನು ನಾಶಮಾಡುವ ಪ್ರಯತ್ನ ಮಾಡುವ ದ್ರಮುಕರಲ್ಲಿ ಎಂತಹ ಜನರು ಸೇರಿದ್ದಾರೆ? ಎನ್ನುವುದನ್ನು ಗಮನಿಸುವ ವಿಷಯವಾಗಿದೆ. ಕೇಂದ್ರ ಸರ್ಕಾರ ಇಂತಹ ಪಕ್ಷಗಳ ಮೇಲೆ ನಿಷೇಧವನ್ನೇ ಹೇರಬೇಕು.

ಇರಾನ-ಪಾಕಿಸ್ತಾನದ ಭಯೋತ್ಪಾದಕರಿಂದ ಕಳ್ಳಸಾಗಾಣಿಕೆಗೆ ಪಶ್ಚಿಮ ಭಾರತೀಯ ಸಮುದ್ರದಡ ಬಳಕೆ !

ಭಾರತದ ಪಶ್ಚಿಮ ಸಮುದ್ರ ದಡ ಮತ್ತು ಮಹಾಸಾಗರ ಪ್ರದೇಶಗಳ ಉಪಯೋಗವನ್ನು ಪಾಕಿಸ್ತಾನ ಮತ್ತು ಇರಾನ್‌ನಲ್ಲಿರುವ ಭಯೋತ್ಪಾದಕ ಗುಂಪುಗಳು ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಕಳ್ಳಸಾಗಣೆ ಮಾಡಲು ಬಳಸುತ್ತಿವೆ.

ಪಿ.ಎಚ್.ಡಿ. ಮಾಡುತ್ತಿದ್ದ ಹಿಂದೂ ವಿದ್ಯಾರ್ಥಿನಿ ನಿಗೂಢ ನಾಪತ್ತೆ, ಮುಸ್ಲಿಂ ಅಪಹರಿಸಿರುವ ಶಂಕೆ !

ಪಿ.ಎಚ್.ಡಿ. ಮಾಡುವ ಸುಶಿಕ್ಷಿತ ಹಿಂದೂ ಹುಡುಗಿ ಲವ್ ಜಿಹಾದ್‌ಗೆ ಬಲಿಯಾಗುತ್ತಾಳೆ, ಇದು ಹಿಂದೂ ಹುಡುಗಿಯರಿಗೆ ಧರ್ಮಶಿಕ್ಷಣ ಎಷ್ಟು ಅವಶ್ಯಕತೆ ಇದೆ ಎಂದು ತೋರಿಸುತ್ತದೆ !

ಪೋರಬಂದರ್ (ಗುಜರಾತ್) ಕರಾವಳಿಯಲ್ಲಿ ೩ ಸಾವಿರದ ೩೦೦ ಕೆಜಿ ಮಾದಕ ವಸ್ತು ವಶ !

ಇಲ್ಲಿನ ಸಮುದ್ರ ತೀರದಲ್ಲಿ ೩ ಸಾವಿರದ ೩೦೦ ಕೆಜಿ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಅವುಗಳ ಬೆಲೆ ೨ ಸಾವಿರ ಕೋಟಿ ರೂಪಾಯಿಗಿಂತಲೂ ಹೆಚ್ಚಾಗಿದ್ದು, ಇರಾನ್ ದೋಣಿಗಳಲ್ಲಿ ಕಳ್ಳಸಾಗಣೆ ಮಾಡುತ್ತಿದ್ದ ೫ ವಿದೇಶಿ ವ್ಯಾಪಾರಿಗಳನ್ನೂ ಬಂಧಿಸಲಾಗಿದೆ.

ಪುಣೆ ಮೂಲದ ವೇತಾಳ ಗುಡ್ಡದ ಮೇಲೆ ನಶೆಯ ಗುಂಗಿನಲ್ಲಿರುವ ಯುವತಿಯ `ವಿಡಿಯೋ’ ಸಾಮಾಜಿಕ ಮಾಧ್ಯಮದಲ್ಲಿ ವೈರಲ್

ಇಂದಿನ ಬಹುಸಂಖ್ಯಾತ ಯುವ ಪೀಳಿಗೆಯ ಅಮಲು ಪದಾರ್ಥಗಳ ಜಾಲದಲ್ಲಿ ಸಿಲುಕಿದೆ. ತನಿಖಾ ದಳ ಮತ್ತು ಭದ್ರತಾ ಇಲಾಖೆ ಮಾದಕ ವಸ್ತುಗಳ ಅಕ್ರಮ ಕಳ್ಳಸಾಗಣೆ ನಿಲ್ಲಿಸಲು ಪ್ರಯತ್ನ ಮಾಡುತ್ತಿವೆ

ಚೀನಿ ವಿದ್ಯಾರ್ಥಿಗಳಿಗೆ ಕಿರುಕುಳ ನೀಡುವುದನ್ನು ನಿಲ್ಲಿಸಿರಿ ! – ಚೀನಾ

ಚೀನಾ ಅಮೇರಿಕೆಗೆ ಚೀನಿ ವಿದ್ಯಾರ್ಥಿಗಳನ್ನು ಪೀಡಿಸುವುದನ್ನು ನಿಲ್ಲಿಸುವಂತೆ ಹೇಳಿದೆ. ಇಲ್ಲಿ ಎರಡೂ ದೇಶಗಳ ನಾಯಕರು ಮತ್ತು ಅಧಿಕಾರಿಗಳು ಭೇಟಿಯಾದರು.

ಶ್ರೀಲಂಕಾದಲ್ಲಿ 440 ಕೆಜಿ ಮಾದಕ ವಸ್ತು ವಶ

ಶ್ರೀಲಂಕಾ ಪೊಲೀಸರು ದೇಶದಲ್ಲಿ ಮಾದಕ ವಸ್ತು ಕಳ್ಳಸಾಗಣೆ ವಿರುದ್ಧ ಕಾರ್ಯಾಚರಣೆಯಲ್ಲಿ 15 ಸಾವಿರ ಜನರನ್ನು ಬಂಧಿಸಿದೆ

೧ ಸಾವಿರದ ೭೬೦ ಕೋಟಿ ರೂಪಾಯ ಸಾರಾಯಿ, ಮಾದಕ ಪದಾರ್ಥಗಳು ಮತ್ತು ನಗದು ವಶ !

ಈ ಸಂದರ್ಭದಲ್ಲಿ ಕೇಂದ್ರ ಚುನಾವಣಾ ಆಯೋಗವು ಮಾಹಿತಿ ನೀಡುವಾಗ, ಚುನಾವಣೆಯ ಸಮಯದಲ್ಲಿ ಇಲ್ಲಿಯವರೆಗೆ ಈ ಐದು ರಾಜ್ಯಗಳಿಂದ ೧ ಸಾವಿರದ ೭೬೦ ಕೋಟಿ ರೂಪಾಯಿಯ ಸಾರಾಯಿ, ಮಾದಕ ವಸ್ತುಗಳು, ನಗದು ಮತ್ತು ಬೆಲೆ ಬಾಳುವ ಧಾತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಅಮೆರಿಕಾದಿಂದ ಅಂಚೆ ಮೂಲಕ ಗಾಂಜಾ ತರಿಸಿದ ಇಬ್ಬರ ಬಂಧನ!

ಈ ರೀತಿ ಅಂಚೆ ಮೂಲಕ ಅಮಲು ಪದಾರ್ಥಗಳ ಕಳ್ಳಸಾಗಾಣಿಕೆ ಆಗುತ್ತಿದ್ದರೆ, ಆ ವಿಷಯದಲ್ಲಿ ಭಾರತದ ಆಡಳಿತ ಇನ್ನಷ್ಟು ಜಾಗರೂಕವಾಗಿ ಅದನ್ನು ತಡೆಯುವುದು ಆವಶ್ಯಕವಾಗಿದೆ !

ಗುಜರಾತ್ ನಲ್ಲಿ ೮೦೦ ಕೋಟಿ ರೂಪಾಯಿಯ ಕೋಕೆನ ವಶ

ಗಾಂಧಿಧಾಮ ಪೊಲೀಸರು ೮೦೦ ಕೋಟಿ ರೂಪಾಯ ೮೦ ಕೆಜಿ ಕೋಕೆನ ವಶಪಡಿಸಿಕೊಂಡಿದ್ದಾರೆ. ಪೊಲೀಸರು ಕಳೆದ ಅನೇಕ ದಿನಗಳಿಂದ ಇಲ್ಲಿಯ ಮಾದಕ ವಸ್ತುಗಳ ಕಳ್ಳ ಸಾಗಾಣಿಕೆಯ ಮೇಲೆ ನಿಗಾ ಇರಿಸಿದ್ದರು.