
ಮಂಗಳೂರು – ಇಲ್ಲಿನ ಕೋಟೆಕಾರು ಬಳಿಯ ಸ್ನಾತಕೋತ್ತರ ಕೇಂದ್ರದಲ್ಲಿ ‘ಪಿ.ಎಚ್.ಡಿ.’ ವ್ಯಾಸಾಂಗ ಮಾಡುತ್ತಿದ್ದ ಚೈತ್ರಾ ಹೆಬ್ಬಾರ್ ವಾರದ ಹಿಂದೆ ನಾಪತ್ತೆಯಾಗಿದ್ದರು. ಇದೊಂದು ಲವ್ ಜಿಹಾದ್ ಪ್ರಕರಣ ಎನ್ನಲಾಗುತ್ತಿದೆ. ಚೈತ್ರಾಳು ಪುತ್ತೂರಿನ ಕುರ್ನಾಡ್ಕದಲ್ಲಿ ವಾಸಿಸುತ್ತಿದ್ದ ಬಂಟ್ವಾಳ ಮೂಲದ ಮುಸ್ಲಿಂ ಯುವಕ ನೀಡುತ್ತಿದ್ದ ಗಾಂಜಾ ಚಟಕ್ಕೆ ಬಿದ್ದಿದ್ದಳು. ಈ ಮುಸ್ಲಿಂ ಯುವಕ ಚೈತ್ರಾಳನ್ನು ಅಪಹರಿಸಿರುವ ಶಂಕೆ ವ್ಯಕ್ತವಾಗಿದೆ. ಚೈತ್ರಾ ಕುಟುಂಬದವರು ಪೊಲೀಸರಿಗೆ ದೂರು ನೀಡಿದ್ದಾರೆ.
Chaithra Hebbar : ಪಿಎಚ್ಡಿ ವಿದ್ಯಾರ್ಥಿನಿ ಚೈತ್ರಾ ಹೆಬ್ಬಾರ್ ನಿಗೂಢ ನಾಪತ್ತೆ; ಯಾರು ಈ ಶಾರುಖ್ ಶೇಖ್?https://t.co/YMLorI8Thh
ಕರಾವಳಿಯಲ್ಲಿ ನಡೆಯುತ್ತಿದೆ, ನಿರಂತರ ಲವ್ ಜಿಹಾದ್ ಪ್ರಕರಣ, ಹಿಂದೂ ಯುವತಿಯರ ಅಪಹರಣ, ಜಿಹಾದಿಗಳ ಡ್ರಗ್ ಮಾಪಿಯಾ, ಉನ್ನತ ವ್ಯಾಸಂಗದ ಹಿಂದೂ ವಿಧ್ಯಾರ್ಥಿನಿಗಳು ಬಲಿಪಶು.
ಜಾಗೋ ಹಿಂದೂ
— 🚩Mohan gowda🇮🇳 (@Mohan_HJS) February 25, 2024
1. ಚೈತ್ರಾ ತಂಗಿದ್ದ ಸ್ಥಳಕ್ಕೆ ಶಂಕಿತ ಮುಸ್ಲಿಂ ಯುವಕ ಆಕೆಯನ್ನು ಭೇಟಿಯಾಗಲು ಬರುತ್ತಿದ್ದ ಎಂದು ಬಜರಂಗದಳ ಕಾರ್ಯಕರ್ತರು ಚೈತ್ರಾ ಅವರ ಕುಟುಂಬಕ್ಕೆ ಮಾಹಿತಿ ನೀಡಿದ್ದರು.
2. ಇದಾದ ಕೆಲವೇ ದಿನಗಳಲ್ಲಿ ಚೈತ್ರಾ ಹೆಬ್ಬಾರ್ ನಾಪತ್ತೆಯಾಗಿದ್ದಾಳೆ. ಪೊಲೀಸರಿಗೆ ದೂರು ನೀಡಿ ವಾರ ಕಳೆದರೂ ಚೈತ್ರಾ ಪತ್ತೆಯಾಗಿಲ್ಲ.
3. ‘ಇನ್ನು 2 ದಿನಗಳಲ್ಲಿ ಚೈತ್ರಾ ಪತ್ತೆಯಾಗದಿದ್ದಲ್ಲಿ ಉಳ್ಳಾಲ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಲಾಗುವುದು ಎಂದು ಬಜರಂಗದಳದ ಪ್ರಾಂತ ಸಂಚಾಲಕ ಮುರಳಿಕೃಷ್ಣ ತಡಕಾ ಎಚ್ಚರಿಕೆ ನೀಡಿದ್ದಾರೆ.
ಸಂಪಾದಕೀಯ ನಿಲುವುಪಿ.ಎಚ್.ಡಿ. ಮಾಡುವ ಸುಶಿಕ್ಷಿತ ಹಿಂದೂ ಹುಡುಗಿ ಲವ್ ಜಿಹಾದ್‌ಗೆ ಬಲಿಯಾಗುತ್ತಾಳೆ, ಇದು ಹಿಂದೂ ಹುಡುಗಿಯರಿಗೆ ಧರ್ಮಶಿಕ್ಷಣ ಎಷ್ಟು ಅವಶ್ಯಕತೆ ಇದೆ ಎಂದು ತೋರಿಸುತ್ತದೆ ! |
ಉತ್ತರಾಖಂಡದಲ್ಲಿ ಖಲಿಸ್ತಾನಿ ಉಗ್ರನ ಬಂಧನ: ಭಾರೀ ಶಸ್ತ್ರಾಸ್ತ್ರಗಳ ವಶ: Khalistani Terrorists Nabbed
ಉದ್ಧವ ಬಾಳಾಸಾಹೇಬ ಠಾಕ್ರೆ ಬಣದ 9 ರಲ್ಲಿ 6 ಸಂಸದರು ಬಂಡಾಯ: ಶಿವಸೇನೆಯಲ್ಲಿ ಸೇರುವ ಸಾಧ್ಯತೆ! : Operation Tiger
ಟೆಲಿಗ್ರಾಮ್’ ಆ್ಯಪ್ ಮೇಲಿನ ತಾತ್ಕಾಲಿಕ ನಿಷೇಧವನ್ನು ದೆಹಲಿ ಹೈಕೋರ್ಟ್ನಲ್ಲಿ ಪ್ರಶ್ನಿಸಿದ ಟೆಲಿಗ್ರಾಮ್ : Telegram App
ಪುಣೆಯಲ್ಲಿ ಕ್ರಿಶ್ಚಿಯನ್ ಧರ್ಮಗುರು ಸೇರಿದಂತೆ 8 ಜನರ ವಿರುದ್ಧ ಪ್ರಕರಣ ದಾಖಲು! : Pune Conversion
‘ಸಂಘದವರು ಹಿಂದೂಗಳಲ್ಲ, ಕೇವಲ ಹಿಂದುತ್ವವಾದಿಗಳಂತೆ!’ – ಕಾಂಗ್ರೆಸ್ ಸಚಿವ ಯತೀಂದ್ರ ಸಿದ್ದರಾಮಯ್ಯ
ಸಂಘವು ವ್ಯಕ್ತಿಗೆ ದೇಶಭಕ್ತಿಯನ್ನು ಕಲಿಸುವ ಸಂಸ್ಥೆ: ನೋಂದಣಿಯ ಅಗತ್ಯವಿಲ್ಲ! – ಸಿ.ಟಿ. ರವಿ