ಶ್ರೀಲಂಕಾದಲ್ಲಿ 440 ಕೆಜಿ ಮಾದಕ ವಸ್ತು ವಶ

15 ಸಾವಿರ ಜನರ ಬಂಧನ

ಕೊಲಂಬೊ (ಶ್ರೀಲಂಕಾ) – ಶ್ರೀಲಂಕಾ ಪೊಲೀಸರು ದೇಶದಲ್ಲಿ ಮಾದಕ ವಸ್ತು ಕಳ್ಳಸಾಗಣೆ ವಿರುದ್ಧ ಕಾರ್ಯಾಚರಣೆಯಲ್ಲಿ 15 ಸಾವಿರ ಜನರನ್ನು ಬಂಧಿಸಿದೆ ಮತ್ತು 440 ಕೆಜಿ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದೆ.