ಶ್ರೀಕೃಷ್ಣನ ಆತ್ಮತತ್ತ್ವ ಜಗನ್ನಾಥಪುರಿಯಲ್ಲಿ !
ಯಾದವಕುಲದ ನಾಶವನ್ನು ನೋಡಿದ ನಂತರವೇ ಶ್ರೀಕೃಷ್ಣನು ಅವತಾರವನ್ನು ಸಮಾಪ್ತಗೊಳಿಸಿದನು. ಪಾಂಡವರು ಅವನ ಪಾರ್ಥಿವವನ್ನು ಹುಡುಕಿ ತೆಗೆದು ಅಗ್ನಿಸಂಸ್ಕಾರವನ್ನು ಮಾಡಿದರು; ಆದರೆ ಅದರಲ್ಲಿ ಸುಡದ ಭಾಗವನ್ನು ಅವರು ಸಮುದ್ರದಲ್ಲಿ ವಿಸರ್ಜಿಸಿದರು.
ಯಾದವಕುಲದ ನಾಶವನ್ನು ನೋಡಿದ ನಂತರವೇ ಶ್ರೀಕೃಷ್ಣನು ಅವತಾರವನ್ನು ಸಮಾಪ್ತಗೊಳಿಸಿದನು. ಪಾಂಡವರು ಅವನ ಪಾರ್ಥಿವವನ್ನು ಹುಡುಕಿ ತೆಗೆದು ಅಗ್ನಿಸಂಸ್ಕಾರವನ್ನು ಮಾಡಿದರು; ಆದರೆ ಅದರಲ್ಲಿ ಸುಡದ ಭಾಗವನ್ನು ಅವರು ಸಮುದ್ರದಲ್ಲಿ ವಿಸರ್ಜಿಸಿದರು.
‘ರಕ್ಷಾಬಂಧನದ ದಿನ ಸಹೋದರಿಯ ರಕ್ಷಣೆಯ ಸಂಕಲ್ಪವನ್ನು ಸಾಕಾರಗೊಳಿಸಲು ಸಹೋದರಿಯು ಸಹೋದರನ ಮನೆಗೆ ಬರುತ್ತಾಳೆ. ರಾಖಿಯ ದಾರ ಚಿಕ್ಕದಾಗಿರುತ್ತದೆ; ಆದರೆ ಸಹೋದರಿಯ ಸಂಕಲ್ಪ ಅದರಲ್ಲಿ ಅದ್ಭುತ ಶಕ್ತಿಯನ್ನು ತುಂಬುತ್ತದೆ.
ಕರ್ನಾಟಕ ದೇವಸ್ಥಾನ ಮಹಾಸಂಘದ ಅಭಿಯಾನಕ್ಕೆ ಮತ್ತಷ್ಟು ಬಲ !
ನಾಗರಪಂಚಮಿಯ ದಿನ ಏನನ್ನೂ ಹೆಚ್ಚಬಾರದು, ಕೊಯ್ಯಬಾರದು, ಕರಿಯಬಾರದು ಮುಂತಾದ ನಿಯಮಗಳನ್ನು ಪಾಲಿಸಬೇಕು. ಈ ದಿನ ಭೂಮಿಯನ್ನು ಅಗೆಯುವುದು ಕೂಡ ನಿಷೇಧಿಸಲಾಗಿದೆ.
ಗುರುಗಳ ಬಗ್ಗೆ ಕೃತಜ್ಞತೆ ವ್ಯಕ್ತಪಡಿಸುವುದು, ಎಂಬ ಒಂದೇ ಉದ್ದೇಶದಿಂದ ಗುರುಪೂರ್ಣಿಮೆ ಮಹೋತ್ಸವವನ್ನು ಆಚರಿಸುವುದಿಲ್ಲ. ಆ ದಿನ ಗುರುಗಳ ಕೃಪಾಶೀರ್ವಾದ ಮತ್ತು ಅವರಿಂದ ಪ್ರಕ್ಷೇಪಿತವಾಗುವ ಶಬ್ದಾತೀತ ಜ್ಞಾನ ಇದು ಎಂದಿಗಿಂತಲೂ ಸಾವಿರ ಪಟ್ಟು ಹೆಚ್ಚಿರುತ್ತದೆ.
ಸನಾತನ ಸಂಸ್ಥೆಯಿಂದಲೇ ಶಾಸ್ತ್ರೀಯ ಭಾಷೆಯಲ್ಲಿ ಧರ್ಮಶಿಕ್ಷಣ ಸಿಗುತ್ತದೆ !
ಸೌಭಾಗ್ಯವತಿ ಸ್ತ್ರೀಯು ‘ನನಗೆ ಮತ್ತು ನನ್ನ ಪತಿಗೆ ಆರೋಗ್ಯ ಸಂಪನ್ನ ದೀರ್ಘಾಯುಷ್ಯ ದೊರೆಯಲಿ’, ಎಂದು ಸಂಕಲ್ಪ ಮಾಡಬೇಕು.
ಅನಾಹತಚಕ್ರದ ಸ್ಥಳದಲ್ಲಿ ಒಳ್ಳೆಯ ಸಂವೇದನೆಗಳ ಅರಿವಾಗಿ ಅಲ್ಲಿ ಆಧ್ಯಾತ್ಮಿಕ ಉಪಚಾರವಾಗುತ್ತಿರುವುದರ ಅರಿವಾಯಿತು. ಹಾಗೆಯೇ ಗಂಟಲಿನಲ್ಲಿ ಮತ್ತು ಬೆನ್ನೆಲುಬುಗಳಲ್ಲಿ ಹಗುರವೆನಿಸಿತು.