‘ಥ್ಯಾಂಕ್ ಗಾಡ್’ ಸಿನಿಮಾವನ್ನು ನಿಷೇಧಿಸಿ; ಹಿಂದೂ ದೇವತೆಗಳ ಅಪಹಾಸ್ಯವನ್ನು ಸಹಿಸುವುದಿಲ್ಲ ! – ಹಿಂದೂ ಜನಜಾಗೃತಿ ಸಮಿತಿಯ ಎಚ್ಚರಿಕೆ

ನಟ ಅಜಯ ದೇವಗನ ಅಭಿನಯದ ‘ಥ್ಯಾಂಕ್ ಗಾಡ್’ ಚಲನಚಿತ್ರದ ಟ್ರೇಲರ್ ಇತ್ತೀಚೆಗಷ್ಟೇ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ. ಈ ಚಲನಚಿತ್ರದಲ್ಲಿ ಹಿಂದೂ ಧರ್ಮದಲ್ಲಿ ಮೃತ್ಯುವಿನ ನಂತರ ಪ್ರತಿಯೊಬ್ಬರ ಪಾಪ-ಪುಣ್ಯಗಳನ್ನು ಲೆಕ್ಕ ಹಾಕುವ ‘ಚಿತ್ರಗುಪ್ತ’ ದೇವರು ಮತ್ತು ಮೃತ್ಯುವಿನ ನಂತರ ಆತ್ಮವನ್ನು ತೆಗೆದುಕೊಂಡು ಹೋಗುವ ‘ಯಮದೇವತೆ’ಯನ್ನು ಆಧುನಿಕ ರೂಪದಲ್ಲಿ ತೋರಿಸಲಾಗಿದೆ.

‘ಥ್ಯಾಂಕ್ ಗಾಡ್’ ಚಲನಚಿತ್ರದ ವಿರುದ್ಧ ಜೌನಪುರ (ಉತ್ತರಪ್ರದೇಶ)ದಲ್ಲಿ ಪೊಲೀಸರಲ್ಲಿ ದೂರು ದಾಖಲು !

‘ಥ್ಯಾಂಕ್ ಗಾಡ್’ ಚಲನಚಿತ್ರದ ಪ್ರಸಾರವಾಗಿರುವ ‘ಟ್ರೇಲರ್’ನಲ್ಲಿ (ಚಲನಚಿತ್ರವನ್ನು ಪ್ರದರ್ಶಿಸುವ ಮೊದಲು ಅದರಲ್ಲಿನ ಸಾರಾಂಶವನ್ನು ತೋರಿಸುವ ವಿಡಿಯೋ) ಹಿಂದೂಗಳ ದೇವತೆ ಚಿತ್ರಗುಪ್ತನ ವಿಡಂಬನೆ ಮಾಡಲಾಗಿರುವುದರಿಂದ ಹಿಮಾಂಶು ಶ್ರೀವಾತ್ಸವ ಎಂಬ ಧರ್ಮಪ್ರೇಮಿ ಹಿಂದೂ ಪೊಲೀಸರಲ್ಲಿ ದೂರನ್ನು ದಾಖಲಿಸಿದ್ದಾರೆ.

ದೇಶವಾಸಿಗಳಲ್ಲಿ ಜಾಗೃತಿ !

‘ನಾವೇನೇ ತೋರಿಸಿದರೂ ಭಾರತೀಯ ಜನತೆ ನಮ್ಮನ್ನು ತಲೆಯ ಮೇಲೆ ಕೂರಿಸುತ್ತದೆ’ ಎಂಬ ತಿಳುವಳಿಕೆಯನ್ನು ಈಗ ಬಾಲಿವುಡ್ ದೂರ ಮಾಡಬೇಕು. ಭಾರತೀಯರಲ್ಲಿ ರಾಷ್ಟ್ರ ಮತ್ತು ಧರ್ಮ ಪ್ರೇಮ ಈಗ ಜಾಗೃತವಾಗುತ್ತಿದೆ.

‘ಲಾಲ ಸಿಂಗ್‌ ಚಢ್ಢಾ’ ಚಲನಚಿತ್ರದಲ್ಲಿ ಭಾರತೀಯ ಸೈನ್ಯ ಹಾಗೂ ಹಿಂದೂ ಸಮಾಜದ ಅವಮಾನ; ದೆಹಲಿಯಲ್ಲಿನ ನ್ಯಾಯವಾದಿಗಳಿಂದ ಪೊಲೀಸರಲ್ಲಿ ದೂರು ನೋಂದಣಿ

ಇತ್ತೀಚೆಗೆ ಪ್ರದರ್ಶಿತವಾದ ಆಮೀರ ಖಾನರ ‘ಲಾಲ ಸಿಂಗ ಚಢ್ಢಾ’ ಎಂಬ ಚಲನಚಿತ್ರದಲ್ಲಿ ಭಾರತೀಯ ಸೈನ್ಯ ಹಾಗೂ ಹಿಂದೂ ಸಮಾಜದ ಅಪಮಾನ ಮಾಡಲಾಗಿರುವ ಬಗ್ಗೆ ನ್ಯಾಯವಾದಿ ವಿನೀತ ಜಿಂದಾಲರವರು ದೆಹಲಿಯ ಪೊಲೀಸ ಆಯುಕ್ತರಾದ ಸಂಜಯ ಅರೋರಾರವರ ಬಳಿ ದೂರು ದಾಖಲಿಸಿದ್ದಾರೆ.

‘ಲಾಲಸಿಂಹ ಚಡ್ಡಾ’ ಚಲನಚಿತ್ರದಿಂದ ಭಾರತೀಯ ಸೈನ್ಯ ಮತ್ತು ಸಿಖ್ಖರ ಅಪಮಾನ ! – ಇಂಗ್ಲೆಂಡ್‌ನ ಮಾಜಿ ಕ್ರಿಕೆಟಿಗ ಮಾಂಟಿ ಪನೆಸರ

ಯಾವುದು ಇಂಗ್ಲೆಂಡ್‌ನ ಸಿಖ್ಖ ಆಟಗಾರನಿಗೆ ಅನಿಸುತ್ತದೆಯೋ, ಅದು ಭಾರತದಲ್ಲಿರುವ ಎಷ್ಟು ಸಿಖ್ಖರಿಗೆ ಮತ್ತು ಭಾರತೀಯರಿಗೆ ಅನಿಸುತ್ತದೆ ?

ಹಿಂದಿ ಚಲನಚಿತ್ರ ‘ಮಾಸೂಮ ಸವಾಲ’ ಪೋಸ್ಟರ್ ವಿವಾದ : ಸ್ಯಾನಿಟರಿ ಪ್ಯಾಡ್ ಮೇಲೆ ಭಗವಾನ ಶ್ರೀಕೃಷ್ಣನ ಚಿತ್ರ

ಮುಂಬರುವ ಹಿಂದಿ ಚಲನಚಿತ್ರ ‘ಮಾಸೂಮ ಸವಾಲ’ ಪೋಸ್ಟರ್ ಬಿಡುಗಡೆಗೊಂಡಿದ್ದು ಭಾರಿ ವಿವಾದಕ್ಕೆ ಒಳಗಾಗಿದೆ. ಪೋಸ್ಟರ್.ನಲ್ಲಿ ‘ಸ್ಯಾನಿಟರಿ ಪ್ಯಾಡ್’ ತೋರಿಸಲಾಗಿದ್ದು, ಅದರ ಮೇಲೆ ಚಲನಚಿತ್ರದ ನಟರ ಜೊತೆಗೆ ಭಗವಾನ ಶ್ರೀಕೃಷ್ಣನ ಚಿತ್ರ ತೋರಿಸಲಾಗಿದೆ.

ರಾಮಸೇತು ಚಲನಚಿತ್ರದ ವಿವಾದ : ನಟ ಅಕ್ಷಯ ಕುಮಾರ ಬಂಧನಕ್ಕೆ ಒತ್ತಾಯಿಸಿದ ಡಾ. ಸುಬ್ರಮಣಿಯನ್ ಸ್ವಾಮಿ !

ಭಾಜಪದ ಹಿರಿಯ ನಾಯಕ ಡಾ. ಸುಬ್ರಮಣಿಯನ್ ಸ್ವಾಮಿ ನಟ ಅಕ್ಷಯ ಕುಮಾರ ವಿರುದ್ಧ ದೂರನ್ನು ದಾಖಲಿಸಲಿದ್ದಾರೆ !

ಸಿಗರೇಟ ಸೇದುತ್ತಿರುವ ಭಗವಾನ ಶಿವ ಮತ್ತು ಪಾರ್ವತಿ ಇವರ ವೇಶ ಧರಿಸಿರುವ ಪುರುಷರು !

`ಕಾಳಿ’ ಸಾಕ್ಷ್ಯಚಿತ್ರದ ನಿರ್ಮಾಪಕಿ ಲೀನಾ ಮಣಿಮೇಕಲೈ ಇವರು ಅವರ ಆಕ್ಷೇಪಾರ್ಹ ಭಿತ್ತಿಪತ್ರದ ಬಗ್ಗೆ ಕ್ಷಮೆ ಕೋರಲು ನಿರಾಕರಿಸಿರುವಾಗಲೇ ಒಂದು ಹೊಸ ಛಾಯಾಚಿತ್ರ ಪ್ರಸಾರ ಮಾಡಿದ್ದಾರೆ. ಇದರಲ್ಲಿ ಈಗ ಭಗವಾನ ಶಿವ ಮತ್ತು ಪಾರ್ವತಿದೇವಿಯವರ ಅಪಮಾನ ಮಾಡಲಾಗಿದೆ.

ಸಂಜಯ ದತ್ತ ಹಣೆಯ ಮೇಲೆ ತಿಲಕ ಮತ್ತು ಜುಟ್ಟು ಬಿಟ್ಟಿರುವ ಖಳನಾಯಕನ ಪಾತ್ರದಲ್ಲಿ !

‘ಶಮಶೇರಾ’ ಈ ಹಿಂದಿ ಚಲನಚಿತ್ರದ ‘ಟಿಜರ’ (ಸಂಕ್ಷಿಪ್ತ ಜಾಹೀರಾತು) ಬಿಡುಗಡೆ ಮಾಡಿದೆ. ಇದರಲ್ಲಿ ನಾಯಕ ಸಂಜಯ ದತ್ತನನ್ನು ಒಬ್ಬ ಖಳನಾಯಕ ಎಂದು ತೋರಿಸಲಾಗದೆ. ಅವನ ಹೆಸರು ‘ಶುದ್ಧ ಸಿಂಹ’ ಇರುವುದು ತೋರುತ್ತದೆ.

ಹಿಂದಿ ಚಲನಚಿತ್ರ `ಅತರಂಗಿ ರೆ’ಯಲ್ಲಿ `ಲವ್ ಜಿಹಾದ್‌’ಗೆ ಕುಮ್ಮಕ್ಕು

ಹಿಂದಿ ಚಲನಚಿತ್ರ `ಅತರಂಗಿ ರೆ’ ಇದರಲ್ಲಿ ಲವ್ ಜಿಹಾದ್‌ಗೆ ಪ್ರೋತ್ಸಾಹ ನೀಡಲಾಗಿರುವುದು ಕಂಡುಬರುತ್ತಿದೆ. ಇದರಲ್ಲಿ ನಾಯಕ ಅಕ್ಷಯ ಕುಮಾರ್ ಇವರು ಸಜ್ಜಾದ್ ಎಂಬ ಮುಸಲ್ಮಾನ ಯುವಕನ, ಹಾಗೂ ನಾಯಕಿ ಸಾರಾ ಅಲಿಖಾನ್ ಇವರು ರಿಂಕು ಎಂಬ ಹಿಂದೂ ಯುವತಿಯ ಪಾತ್ರದಲ್ಲಿದ್ದಾರೆ.