ಪಠಾಣ’ ಚಲನಚಿತ್ರದ `ಬೇಶರಮ್ ರಂಗ್’ ಹಾಡಿನಲ್ಲಿ ಬದಲಾವಣೆ ಮಾಡುವಂತೆ ಸೆನ್ಸಾರ ಬೋರ್ಡ ಸೂಚನೆ
ಮಂಡಳಿಯು ನಿರ್ಮಾಪಕರಿಗೆ `ಬೇಶರಮ್ ರಂಗ್’ ಈ ಹಾಡಿನಲ್ಲಿ ಕೆಲವು ಬದಲಾವಣೆಗಳನ್ನು ಮಾಡುವಂತೆ ನಿರ್ದೇಶನ ನೀಡಿದೆಯೆಂದು ಅಧ್ಯಕ್ಷರು ಮತ್ತು ಗೀತ ರಚನೆಕಾರ ಪ್ರಸೂನ ಜೋಶಿಯವರು ಹೇಳಿದ್ದಾರೆ.
ಮಂಡಳಿಯು ನಿರ್ಮಾಪಕರಿಗೆ `ಬೇಶರಮ್ ರಂಗ್’ ಈ ಹಾಡಿನಲ್ಲಿ ಕೆಲವು ಬದಲಾವಣೆಗಳನ್ನು ಮಾಡುವಂತೆ ನಿರ್ದೇಶನ ನೀಡಿದೆಯೆಂದು ಅಧ್ಯಕ್ಷರು ಮತ್ತು ಗೀತ ರಚನೆಕಾರ ಪ್ರಸೂನ ಜೋಶಿಯವರು ಹೇಳಿದ್ದಾರೆ.
ಯಾರು ಧರ್ಮದ ವಿರುದ್ಧವಿದ್ದಾರೆಯೋ, ಅವರನ್ನು ಬಹಿಷ್ಕರಿಸಬೇಕು., ನಾನು ಎಲ್ಲಾ ಹಿಂದೂ ಬಾಂಧವರಿಗೆ ಮತ್ತು ಭಗಿನಿಯರಿಗೆ ಬಂಧುಭಗಿನಿಯರಿಗೆ ಕರೆ ನೀಡುತ್ತೇನೆ, ಎಚ್ಚೆತ್ತುಕೊಳ್ಳಿ ಮತ್ತು ಹಿಂದೂ ಧರ್ಮದ ಅವಮಾನ ಮಾಡುವ ಚಲನಚಿತ್ರಗಳನ್ನು ಸಂಪೂರ್ಣವಾಗಿ ಬಹಿಷ್ಕರಿಸಿರಿ.
ಕಾಂಗ್ರೆಸ್ ಮುಖಂಡರಿಂದಲೂ ಕೂಡ ಪಠಾಣ ಚಲನಚಿತ್ರಕ್ಕೆ ವಿರೋಧ
ಚಲನಚಿತ್ರದಲ್ಲಿನ ಕೆಲವು ದೃಶ್ಯಗಳ ಮೇಲೆ ಆಕ್ಷೇಪ
ಸಂಪೂರ್ಣ ದೇಶದಲ್ಲಿ ಎಲ್ಲಿಯೂ ಚಲನಚಿತ್ರ ಪ್ರದರ್ಶಿತವಾಗದಂತೆ ತಡೆಯುವುದಾಗಿ ಎಚ್ಚರಿಕೆ
ಹಿಂದೂ ಮಹಾಸಭೆಯ ರಾಷ್ಟ್ರೀಯ ಅಧ್ಯಕ್ಷ ಸ್ವಾಮಿ ಚಕ್ರಪಾಣಿ ಮಹಾರಾಜರು ‘ಪಠಾಣ್’ ಚಲನಚಿತ್ರದಲ್ಲಿ ಕೇಸರಿ ಬಣ್ಣವನ್ನು ಅಪಮಾನಿಸಲಾಗಿದೆ ಎಂದು ಹೇಳಿದರು.
ವೆಬ್ ಸರಣಿ (ಸೀರೀಸ್) ಅಥವಾ ಇತರ ಮನರಂಜನಾ ಕಾರ್ಯಕ್ರಮದಲ್ಲಿ ಚರ್ಚ್ ಅಥವಾ ಮಸೀದಿಯಲ್ಲಿ ಹಿಂದೂಗಳ ಧಾರ್ಮಿಕ ಮಂತ್ರವನ್ನು ಹಾಕುವ ಧೈರ್ಯ ಯಾರಾದರೂ ಮಾಡಬಲ್ಲರೇ ?
‘ಆದಿಪುರುಷ’ ಈ ಚಲನಚಿತ್ರದ ಒಂದು ದೃಶ್ಯ ನೋಡಿ ಪ್ರಸ್ತುತ ನಾಲ್ಕು ದಿಕ್ಕಿನಿಂದಲೂ ಚರ್ಚೆ, ವಾದ ನಡೆಯುತ್ತಿದೆ. ಕೆಟ್ಟ ವಿಷಯಗಳು ಕಿವಿಯ ಮೇಲೆ ಬೀಳುತ್ತಿದೆ. ‘ರಾಮಾಯಣ’ ಮತ್ತು ‘ಮಹಾಭಾರತ’ ಇವುಗಳಂತ ಎಲ್ಲಾ ಧರ್ಮಗ್ರಂಥಗಳು ನಮ್ಮ ಸಾಂಸ್ಕೃತಿಕ ಮತ್ತು ಧಾರ್ಮಿಕ ಪರಂಪರೆಯಾಗಿದೆ.
ಮುಂಬರುವ ‘ಆದಿಪುರುಷ’ ಚಲನಚಿತ್ರದ ವಿರುದ್ಧ ಹಿಂದೂಗಳಲ್ಲಿನ ಆಕ್ರೋಶ ಹೆಚ್ಚುತಲೆ ಇದೆ. ಚಲನಚಿತ್ರದ ಟ್ರೈಲರ್‌ನಲ್ಲಿ ರಾಮಾಯಣಕ್ಕೆ ಕಾಲ್ಪನಿಕ ಮತ್ತು ಆಕ್ಷೇಪಾರ್ಹ ರೀತಿಯಲ್ಲಿ ಪ್ರದರ್ಶಿಸಲಾಗಿರುವುದರಿಂದ ಹಿಂದೂಗಳು ಚಲನಚಿತ್ರವನ್ನು ವಿರೋಧಿಸುತ್ತಿದ್ದಾರೆ.
ಹಿಂದೂ ದ್ವೇಷಿ ಬಾಲಿವುಡ್‌ನಿಂದ ಮೇಲಿಂದ ಮೇಲೆ ಹಿಂದೂ ದೇವತೆಗಳ ವಿಡಂಬನೆ ನಡೆಯುತ್ತಿರುವುದರಿಂದ ಹಿಂದೂಗಳು ಅದರ ವಿರುದ್ಧ ಟ್ವಿಟರ್ ಮುಂತಾದ ಸಾಮಾಜಿಕ ಜಾಲತಾಣದ ಮೂಲಕ ಧ್ವನಿ ಎತ್ತುತ್ತಿರುತ್ತಾರೆ. ಅದಕ್ಕೆ ಕೆಲವು ಪ್ರಮಾಣದಲ್ಲಿ ಯಶಸ್ಸು ಕೂಡ ದೊರೆಯುತ್ತದೆ