‘ಆದಿಪುರುಷ’ ಚಿತ್ರದಲ್ಲಿ ಕಾಲ್ಪನಿಕತೆ ಆಕ್ಷೇಪಾರ್ಹ, ಧರ್ಮಗ್ರಂಥವನ್ನು ಅಧ್ಯಯನ ಮಾಡಿ ಪೌರಾಣಿಕ ಚಲನಚಿತ್ರ ನಿರ್ಮಿಸಬೇಕು ! – ಹಿಂದೂ ಜನಜಾಗೃತಿ ಸಮಿತಿ

ಈ ಚಲನಚಿತ್ರದ ಟೀಸರ್‌ನಲ್ಲಿ ಹಿಂದೂ ಸಮಾಜಕ್ಕೆ ಒಪ್ಪಿಗೆಯಾಗದ ದೃಶ್ಯಗಳನ್ನು ನಿರ್ಮಾಪಕರು ಸಾಮಾಜಿಕ ಭಾವನೆಯೆಂದು ಅಧ್ಯಯನ ಮಾಡಬೇಕು ಮತ್ತು ಅವುಗಳಲ್ಲಿ ಅವಶ್ಯಕವಿರುವ ಬದಲಾವಣೆ ಮಾಡಬೇಕು.

ದೇವಸ್ಥಾನಗಳ ವಿಶ್ವಸ್ಥರ ಮತ್ತು ಅರ್ಚಕರ ಸಂಘಟನೆ ಮಾಡಿ !

ದೇವಸ್ಥಾನಗಳು ಹಿಂದೂ ಧರ್ಮದ ಮೂಲಾಧಾರವಾಗಿವೆ. ಧರ್ಮದ ರಕ್ಷಣೆಯ ದೃಷ್ಟಿಯಿಂದಲೂ ದೇವಸ್ಥಾನಗಳ ಸ್ಥಾನವು ಮಹತ್ವದ್ದಾಗಿವೆ. ಇದುವರೆಗೆ ‘ಸೆಕ್ಯುಲರ್ (ಜಾತ್ಯತೀತ) ಸರಕಾರಗಳು ಭಕ್ತರು ನೀಡುವ ಅರ್ಪಣೆಯ ಮೇಲೆ ಕಣ್ಣಿಟ್ಟು ನೂರಾರು ದೇವಸ್ಥಾನಗಳನ್ನು ಸ್ವಾಧೀನಪಡಿಸಿ ಕೊಂಡಿವೆ.

ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನಕ್ಕಾಗಿ ಧನದ ರೂಪದಲ್ಲಿ ಅರ್ಪಣೆ ಮಾಡಿ ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯದಲ್ಲಿ ಪಾಲ್ಗೊಳ್ಳಿ !

ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ೧೨ ರಿಂದ ೧೮ ಜೂನ್ ೨೦೨೨ ಈ ಕಾಲಾವಧಿಯಲ್ಲಿ ಗೋವಾದ ರಾಮನಾಥಿಯಲ್ಲಿ ‘ದಶಮ ಅಖಿಲ ಭಾರತೀಯ ಹಿಂದೂ ರಾಷ್ಟ್ರ ಅಧಿವೇಶನ’ ಆಯೋಜಿಸಲಾಗಿದೆ.

ಹಿಂದೂ ಜನಜಾಗೃತಿ ಸಮಿತಿಯಿಂದ ರಾಜ್ಯದ ವಿವಿಧೆಡೆ ಹಿಂದೂ ರಾಷ್ಟ್ರ-ಜಾಗೃತಿ ಸಭೆ !

ಏಪ್ರಿಲ್ ೧೩ ರಂದು ಬೆಂಗಳೂರಿನ  ಬಸವೇಶ್ವರ ನಗರದಲ್ಲಿ ನಡೆದ ಹಿಂದೂ ರಾಷ್ಟ್ರ-ಜಾಗೃತಿ ಸಭೆಯಲ್ಲಿ ಮಾತನಾಡಿದ ಶ್ರೀ. ವಾಮನ ಆಚಾರ್ಯ ಇವರು ‘ಹಿಂದೂಗಳಲ್ಲಿ ಹಿಂದುತ್ವವನ್ನು ಜಾಗೃತಗೊಳಿಸಬೇಕು’, ಎಂದರು.