ಫ್ಲೋರಿಡಾ (ಅಮೇರಿಕಾ) – ಮಾಜಿ ಅಧ್ಯಕ್ಷ ಮತ್ತು ಅಮೇರಿಕಾದ ರಾಷ್ಟ್ರಾಧ್ಯಕ್ಷ ಹುದ್ದೆಯ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಸೆಪ್ಟೆಂಬರ್ 15 ರಂದು ಪಾಮ್ ಬೀಚ್‌ನ ಟ್ರಂಪ್ ಗಾಲ್ಫ್ ಕ್ಲಬ್‌ನ ಹೊರಗೆ ನಡೆದ ಗುಂಡಿನ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಗುಂಡಿನ ದಾಳಿ ನಡೆದಾಗ ಟ್ರಂಪ್ ಕ್ಲಬ್‌ನಲ್ಲಿ ಗಾಲ್ಫ್ ಆಡುತ್ತಿದ್ದರು. ಟ್ರಂಪ್ ಸುರಕ್ಷಿತರಾಗಿದ್ದಾರೆ; ಆದರೂ, ಈ ಘಟನೆಯ ನಂತರ, ಅಮೆರಿಕದ ಪೊಲೀಸರು ಮತ್ತು ಗುಪ್ತಚರ ಸಂಸ್ಥೆಗಳು ಟ್ರಂಪ್ ಗಾಲ್ಫ್ ಕೋರ್ಸ್ ಪ್ರದೇಶದಲ್ಲಿ ಭದ್ರತೆಯನ್ನು ಪರಿಶೀಲಿಸುತ್ತಿವೆ. ‘ಈ ದಾಳಿ ಟ್ರಂಪ್ ಹತ್ಯೆಗೆ ಮತ್ತೊಂದು ಪ್ರಯತ್ನ ಎಂದು ಹೇಳಲಾಗಿದೆ’. ದಾಳಿಕೋರರು ಟ್ರಂಪ್‌ನಿಂದ 300-500 ಮೀಟರ್ ದೂರದಲ್ಲಿದ್ದರು. ಕೆಲವು ದಿನಗಳ ಹಿಂದೆ ಟ್ರಂಪ್ ಭಾಷಣ ಮಾಡುತ್ತಿದ್ದಾಗ ಅವರ ಮೇಲೆ ಗುಂಡು ಹಾರಿಸಲಾಗಿತ್ತು.
ಸನಾತನ ಪ್ರಭಾತ > Post Type > ವಾರ್ತೆಗಳು > ಅಂತರರಾಷ್ಟ್ರೀಯ > ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇವರ ಮೇಲೆ ಮತ್ತೊಮ್ಮೆ ಗುಂಡಿನ ದಾಳಿ !
ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಇವರ ಮೇಲೆ ಮತ್ತೊಮ್ಮೆ ಗುಂಡಿನ ದಾಳಿ !
ಸಂಬಂಧಿತ ಲೇಖನಗಳು
- ನ್ಯೂಯಾರ್ಕ್ ದ ಆಕಾಶದಲ್ಲಿ ವಿಮಾನದ ಮೂಲಕ ಬಾಂಗ್ಲಾದೇಶದಲ್ಲಿನ ಹಿಂದುಗಳ ಮೇಲಿನ ದೌರ್ಜನ್ಯ ನಿಲ್ಲಬೇಕು ಎಂಬ ಫಲಕ ಹಾರಾಟ
- Bangladesh Durga Idols Vandalised : ಬಾಂಗ್ಲಾದೇಶ: ದುರ್ಗಾ ಪೂಜೆಗೂ ಮುನ್ನ 16 ಮೂರ್ತಿಗಳ ಧ್ವಂಸ
- ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯ ಅಪಾಯದಲ್ಲಿದ್ದು ಅಲ್ಪಸಂಖ್ಯಾತರ ಮೇಲಿನ ದಾಳಿಗಳು ಹೆಚ್ಚಾಗಿವೆ !(ಅಂತೆ) – ಅಂತರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯದ ಆಯೋಗ
- India on Pakistan : ಪಾಕಿಸ್ತಾನವು ಇಡೀ ಜಗತ್ತಿಗೆ ಅಪಾಯಕಾರಿ ದೇಶವಾಗಿದೆ !
- ಜಗತ್ತಿನ ಎಲ್ಲ ಮುಸಲ್ಮಾನರು ಅವರ ಶತ್ರುವಿನ ವಿರುದ್ಧ ಒಂದಾಗಬೇಕು ! – ಇರಾನ್ನ ಸರ್ವೋಚ್ಚ ನಾಯಕ ಅಲಿ ಖಾಮೇನಿ
- ಅಮೇರಿಕಾದಲ್ಲಿನ ಹಿಂದೂಗಳಿಂದ ಸಾಮೂಹಿಕ ಪ್ರಾಯಶ್ಚಿತ !