ಇಬ್ಬರ ಬಂಧನ

ಗಾಜಿಯಾಬಾದ (ಉತ್ತರ ಪ್ರದೇಶ) – ನಗರದ ಲೋಣಿ ಪ್ರದೇಶದ ಇಂದಿರಾಪುರಿ ಪ್ರದೇಶದ ಒಂದು ಹಣ್ಣಿನ ರಸವನ್ನು ಮಾರಾಟ ಮಾಡುವ ಅಂಗಡಿಯಲ್ಲಿ(ಜ್ಯೂಸ್ ಅಂಗಡಿ) ಗ್ರಾಹಕರಿಗೆ ಹಣ್ಣಿನ ರಸದ ಜೊತೆ ಮೂತ್ರ ಬೆರೆಸಿರುವುದು ಬೆಳಕಿಗೆ ಬಂದಿದೆ. ಈ ಅಂಗಡಿಯವನ ಹೆಸರು ಅಮೀರ್ (29 ವರ್ಷ) ಎಂದು ತಿಳಿದುಬಂದಿದೆ. ಸ್ಥಳೀಯರಿಗೆ ರಸದಿಂದ ವಿಚಿತ್ರ ದುರ್ಗಂಧ ಬರುತ್ತಿದ್ದರಿಂದ ಸಂಶಯ ಬಂದಿದೆ. ಕೋಪಗೊಂಡ ಜನರು ಅಮೀರನನ್ನು ಥಳಿಸಿ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಅಂಗಡಿಯನ್ನು ಪರಿಶೀಲಿಸಿದಾಗ ಮೂತ್ರ ತುಂಬಿದ ಪ್ಲಾಸ್ಟಿಕ್ ಡಬ್ಬ ಒಂದು ಪತ್ತೆಯಾಗಿದೆ. ಬಾಟಲಿಯೊಂದರಲ್ಲಿ ಮೂತ್ರ ತುಂಬಿರುವುದು ಕೂಡ ಪತ್ತೆಯಾಗಿದೆ. ಪೊಲೀಸರು ಅಮೀರ್ ಮತ್ತು ಆತನ ಸಹಚರನನ್ನು ಬಂಧಿಸಿದ್ದಾರೆ. ಈ ರಸಗಳ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಲಾಗಿದೆ.
ಈ ಕುರಿತು ಹೆಚ್ಚಿನ ಮಾಹಿತಿ ನೀಡಿದ ಪೊಲೀಸರು, ಹಣ್ಣಿನ ರಸ ಮಾರಾಟಗಾರ ಅಮೀರ್ ಹಣ್ಣಿನ ರಸಗಳಲ್ಲಿ ಮೂತ್ರ ಬೆರೆಸಿ ಗ್ರಾಹಕರಿಗೆ ಕುಡಿಸುತ್ತಿದ್ದನು. ಅಂಗಡಿಯಲ್ಲಿ ಮೂತ್ರ ಸಂಗ್ರಹಿಸಿರುವುದು ಪೊಲೀಸರಿಗೆ ಪತ್ತೆಯಾಗಿದೆ. ಈ ಬಗ್ಗೆ ಆರೋಪಿಯನ್ನು ಪೊಲೀಸರು ಪ್ರಶ್ನಿಸಿದಾಗ ಆತ ಯೋಗ್ಯ ಉತ್ತರ ನೀಡಲಿಲ್ಲ, ಹಾಗಾಗಿ ಅವನನ್ನು ಬಂಧಿಸಲಾಗಿದೆ.
ಸಂಪಾದಕೀಯ ನಿಲುವುಇಂತಹ ವಿಕೃತ ಮನಃಸ್ಥಿತಿಯ ಮುಸ್ಲಿಮರು ಸಮಾಜಕ್ಕೆ ಅಪಾಯಕಾರಿಯಾಗಿದ್ದಾರೆ. ಜಾತ್ಯಾತೀತವಾದಿಗಳು ಹಿಂದೂಗಳಿಗೆ ಇಂತಹವರೊಂದಿಗೆ ಸರ್ವಧರ್ಮ ಸಮಭಾವವನ್ನು ಬೆಳೆಸಲು ಹೇಳುವುದು ಬೇಸರದ ಸಂಗತಿ ! |
ಕಳೆದ 24 ಗಂಟೆಗಳಲ್ಲಿ ಲವ್ ಜಿಹಾದ್ನ 4 ಮತ್ತು ಮತಾಂತರದ 2 ಘಟನೆಗಳು ಬೆಳಕಿಗೆ! : Love Jihad
ಹಸುವನ್ನು ರಾಷ್ಟ್ರಮಾತೆ ಎಂದು ಘೋಷಿಸಿ! – ಪೂ. ಕಿಶೋರ್ಶಾಸ್ತ್ರಿ ದವೆ : Declare Cow Mother of Nation
೬೦೦ ಮಿಲಿಯನ್ ಲೀಟರ್ ಕೊಳಚೆ ನೀರನ್ನು ನೇರವಾಗಿ ನದಿಗೆ ಬಿಡುತ್ತಿರುವುದರಿಂದ ಪುಣೆ ನಗರದ ನದಿಗಳು ಮಾಲಿನ್ಯದ ಸುಳಿಗೆ!
ಉತ್ತರ ಪ್ರದೇಶ : ಭಗವಾನ್ ಹನುಮಂತನ ಮೂರ್ತಿ ಧ್ವಂಸ ಪ್ರಕರಣದಲ್ಲಿ ಅಸದ್ ವಿರುದ್ಧ ಆರೋಪ
ಮಹಾರಾಷ್ಟ್ರದಲ್ಲಿ ಸಮಾನ ನಾಗರಿಕ ಸಂಹಿತೆಯ ಕರಡು ಸಿದ್ದಪಡಿಸಲಾಗುವುದು! – ಯೋಗೇಶ್ ಕದಮ್, ಗೃಹ ರಾಜ್ಯ ಸಚಿವರು, ಮಹಾರಾಷ್ಟ್ರ
‘ತ್ರಿವಳಿ ತಲಾಖ್’ ಮತ್ತು ‘ಬಹುಪತ್ನಿತ್ವ’ದ ವಿಷಯವಾಗಿ ಮಹಾರಾಷ್ಟ್ರದ ವಿಧಾನಸಭೆಯಲ್ಲಿ ಗದ್ದಲ