Supreme Court Statement : ಕಾನೂನನ್ನು ಉಲ್ಲಂಘಿಸುವವರೇ ಕಾನೂನುಗಳನ್ನು ಹೇಗೆ ರೂಪಿಸಬಹುದು? – ಸರ್ವೊಚ್ಚ ನ್ಯಾಯಾಲಯ
ಅಪರಾಧಿ ಹಿನ್ನಲೆಯ ನಾಯಕರನ್ನು ಕೇವಲ 6 ವರ್ಷಗಳ ಕಾಲ ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ನಿಷೇಧಿಸುವುದು ಸಮರ್ಥನೀಯವಲ್ಲ. ಒಂದು ವೇಳೆ ಸರಕಾರಿ ನೌಕರನಿಗೆ ಶಿಕ್ಷೆಯಾದರೆ, ಅವನನ್ನು ಜೀವನಪರ್ಯಂತ ಸೇವೆಯಿಂದ ವಜಾಗೊಳಿಸಲಾಗುತ್ತದೆ; ಹೀಗಿರುವಾಗ ಅಪರಾಧಿ ವ್ಯಕ್ತಿ ಸಂಸತ್ತಿಗೆ ಹೇಗೆ ಮರಳಲು ಸಾಧ್ಯ ?