ಭಾರತ ಸರಕಾರದಿಂದ ಕಂಪ್ಯೂಟರ್‍ಗಳ ಮೇಲೆ ‘ಚಾಟ್ ಜಿಪಿಟಿ’, ‘ಡಿಪ್ ಸಿಕ್’ ಸಹಿತ ಎಲ್ಲ ‘ಎಐ ಆ್ಯಪ್ಸ್’ ನ ಬಳಕೆಯ ಮೇಲೆ ನಿಷೇಧ !
ಭಾರತೀಯ ಹಣಕಾಸು ಸಚಿವಾಲಯವು ‘ಚಾಟ್ ಜೆಪಿಟಿ’, ‘ಡಿಪಸಿಕ್’ ಸಹಿತ ಎಲ್ಲಾ ‘ಎಐ ಆಪ್ಸ್’ ನ ಬಳಕೆ ನಿಷೇಧಿಸುವ ಸೂಚನೆ ಜಾರಿಗೊಳಿಸಿದೆ.
ಭಾರತೀಯ ಹಣಕಾಸು ಸಚಿವಾಲಯವು ‘ಚಾಟ್ ಜೆಪಿಟಿ’, ‘ಡಿಪಸಿಕ್’ ಸಹಿತ ಎಲ್ಲಾ ‘ಎಐ ಆಪ್ಸ್’ ನ ಬಳಕೆ ನಿಷೇಧಿಸುವ ಸೂಚನೆ ಜಾರಿಗೊಳಿಸಿದೆ.
ಧಾರ್ಮಿಕ ಗುರುತಿಗೆ ಸಂಬಂಧಿಸಿದ ವಿವಾದಗಳನ್ನು ತಪ್ಪಿಸಲು ವಿಚಾರಗಳ ಮುಕ್ತ ಹರಿವು ಅತ್ಯಗತ್ಯ. ಧರ್ಮ ಮತ್ತು ದೇಶ ನಿಷ್ಠೆಯ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ ದೋವಲ್ ಇಲ್ಲಿ ಹೇಳಿದರು.
ಬಾಂಗ್ಲಾದೇಶ ಈಗ ಕಟ್ಟರವಾದಿ ಇಸ್ಲಾಮಿಕ್ ರಾಷ್ಟ್ರವಾಗಿ ಅಧೋಗತಿಯತ್ತ ಸಾಗುತ್ತಿದೆ ಎಂಬುದನ್ನು ಇದು ಸ್ಪಷ್ಟವಾಗಿ ತೋರಿಸುತ್ತದೆ !
‘ಮಾರುತಿ’ ಕಂಪನಿಯು ಹಸುವಿನ ಸಗಣಿಯ ಅನಿಲದಿಂದ ಚಲಿಸುವ ವಾಹನವನ್ನು ಅಭಿವೃದ್ಧಿಪಡಿಸಿದೆ. ಈ ವಾಹನವನ್ನು ‘ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ 2025’ ರಲ್ಲಿ ಪ್ರದರ್ಶಿಸಲಾಗಿದೆ. ಅದರ ಹೆಸರು ‘ಫ್ರಾಂಕ್ಸ್’ ಎಂದಾಗಿದೆ.
ವಿಮಾನಯಾನ ಕಂಪನಿ ಆಕಾಸಾ ಏರ್, ಪ್ರಯಾಗರಾಜ್‌ಗೆ ವಿಮಾನಗಳ ಹೆಚ್ಚಿದ ದರವನ್ನು ಶೇಕಡಾ 30 ರಿಂದ 45 ರಷ್ಟು ಕಡಿಮೆ ಮಾಡಿದೆ. ಹಾಗೂ ವಿಮಾನಗಳ ಸಂಖ್ಯೆಯನ್ನೂ ಹೆಚ್ಚಿಸಿದೆ. ಇದಕ್ಕೂ ಮೊದಲು, ‘ಇಂಡಿಗೋ ಏರ್‌ಲೈನ್ಸ್’ ಕೂಡ ಇದೇ ರೀತಿಯ ಕಡಿತಗಳನ್ನು ಮಾಡಿತ್ತು.
ದೇಶದಲ್ಲಿ ೧೯ ಕೆಜಿಯ ವಾಣಿಜ್ಯ ಗ್ಯಾಸ್ ಸಿಲಿಂಡರ್ ಬೆಲೆ ೭ ರೂಪಾಯಿ ಇಳಿಕೆಯಾಗಿದೆ; ಆದರೆ, ಗೃಹಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ.
ಗುಜರಾತನ ಸೋಮನಾಥ ಜಿಲ್ಲೆಯಲ್ಲಿ ಕೆಡವಲಾದ ಒಂದು ದರ್ಗಾದಲ್ಲಿ ‘ಉರುಸ್’ ಆಯೋಜಿಸಲು ಅನುಮತಿ ಕೋರಿದ್ದರು. ಇದಕ್ಕಾಗಿ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಸರ್ವೋಚ್ಚ ನ್ಯಾಯಾಲಯವು ಅನುಮತಿಯನ್ನು ನಿರಾಕರಿಸಿ ಈ ಅರ್ಜಿಯನ್ನು ತಿರಸ್ಕರಿಸಿತು.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಫೆಬ್ರವರಿ 1 ರಂದು ಬೆಳಿಗ್ಗೆ 11 ಗಂಟೆಗೆ 2025-26ನೇ ಸಾಲಿನ ಮುಂಗಡಪತ್ರ ಮಂಡಿಸಿದರು. ಈ ಬಜೆಟ್ ಆದಾಯ ತೆರಿಗೆಯಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ
ಮುಂದಿನ 10 ತಿಂಗಳಲ್ಲಿ ಭಾರತ ತನ್ನದೇ ಆದ ಕೃತಕ ಬುದ್ಧಿಮತ್ತೆ (AI) ಚಾಟ್‌ಬಾಟ್ ಅನ್ನು ಸಿದ್ಧಪಡಿಸಲಿದೆ ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ.
2020 ರ ದೆಹಲಿ ಗಲಭೆಗಳನ್ನು ಆಧರಿಸಿದ ‘2020 ದೆಹಲಿ’ ಚಲನಚಿತ್ರದ ಬಿಡುಗಡೆಯನ್ನು ತಡೆಹಿಡಿಯಲು ದೆಹಲಿ ಹೈಕೋರ್ಟ್‌ನಲ್ಲಿ ಎರಡು ಅರ್ಜಿಗಳು ದಾಖಲಾಗಿವೆ.