ಪುಣೆಯ ಶ್ರೇಷ್ಠ ಸಂತ ಪ.ಪೂ. ಶ್ರೀಕೃಷ್ಣ ಕರ್ವೆ ಗುರುಜೀ ಇವರ ದೇಹತ್ಯಾಗ ! 

ಧಾರ್ಮಿಕ ಮತ್ತು ಜ್ಯೋತಿಷ್ಯತಜ್ಞ ಪ.ಪೂ. ಶ್ರೀಕೃಷ್ಣ ಕರ್ವೆಗುರುಜಿ ಇವರು ಫೆಬ್ರವರಿ ೨೨ ರಂದು ರಾತ್ರಿ ೨ ಗಂಟೆಗೆ ದೇಹತ್ಯಾಗ ಮಾಡಿದರು ಅವರಿಗೆ ೯೬ ವರ್ಷದವರಾಗಿದ್ದರು.

ದುಬೈನಲ್ಲಿ ಪಾಕಿಸ್ತಾನದ ಮಾಜಿ ರಾಷ್ಟ್ರಪತಿ ಪರವೇಝ ಮುಷರ್ರಫ್ ನಿಧನ

ಪಾಕಿಸ್ತಾನದ ಮಾಜಿ ರಾಷ್ಟ್ರಪತಿ ಮತ್ತು ಸೈನ್ಯದಳದ ಪ್ರಮುಖ ಪರವೇಝ ಮುಷರ್ರಫ್ ನಿಧನರಾದರು. ಅವರಿಗೆ ೭೯ ವರ್ಷ ವಯಸ್ಸಾಗಿತ್ತು. ಮುಷರ್ರಫ್ ಕಳೆದ ೮ ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.

ಜನತಾದಳ (ಸಂಯುಕ್ತ) ಪಕ್ಷದ ಮಾಜಿ ರಾಷ್ಟ್ರೀಯ ಅಧ್ಯಕ್ಷ ಶರದ ಯಾದವ ನಿಧನ

ಜನತಾದಳ (ಸಂಯುಕ್ತ) ಪಕ್ಷದ ಮಾಜಿ ಅಧ್ಯಕ್ಷ ಮತ್ತು ಮಾಜಿ ಕೇಂದ್ರ ಸಚಿವ ಶರದ ಯಾದವ ಇವರು ಜನವರಿ ೧೩ ರಂದು ದೆಹಲಿಯ ಒಂದು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಜಕಣಾಚಾರ್ಯ ಪ್ರಶಸ್ತಿ ವಿಜೇತ ಕಾರವಾರದ ಸುಪ್ರಸಿದ್ದ ಶಿಲ್ಪಿ ಪೂಜ್ಯ ನಂದಾ ಆಚಾರಿ ಇವರ ದೇಹತ್ಯಾಗ

‘ಯಾವ ದೇವರ ಮೂರ್ತಿಯನ್ನು ಯಾವ ಶಿಲೆಯಿಂದ ತಯಾರಿಸಬೇಕು ?’, ಇದು ಗುರೂಜಿಯವರಿಗೆ ಆ ಶಿಲೆಯನ್ನು ಸ್ಪರ್ಶಿಸುತ್ತಲೇ ತಿಳಿಯುತ್ತಿತ್ತು. ‘ಮೂರ್ತಿ ತಯಾರಿಸುವುದಕ್ಕಾಗಿ ವಿಶಿಷ್ಟ ರೀತಿಯ ಮೂರ್ತಿಗೆ ವಿಶಿಷ್ಟ ರೀತಿಯ ಶಿಲೆ ಬೇಕಾಗುತ್ತದೆ’. ಉದಾ. ಕೃಷ್ಣಶಿಲೆ, ವಜ್ರಶಿಲೆ, ಸಾಲಿಗ್ರಾಮ, ಅಮೃತಶಿಲೆ ಇತ್ಯಾದಿ.

ಸನಾತನದ ೭ ನೇ ಸಂತರಾದ ಪೂ. ಪದ್ಮಾಕರ ಹೊನಪ (೭೪ ವರ್ಷ) ಇವರಿಂದ ದೇಹತ್ಯಾಗ

ರಾಮನಾಥಿ ಸನಾತನ ಆಶ್ರಮದಲ್ಲಿ ನೆಲೆಸಿದ್ದ ಸನಾತನದ ೭ ನೇ ಸಂತರಾದ ಪೂ. ಪದ್ಮಾಕರ ಹೊನಪ (ವಯಸ್ಸು ೭೪ ವರ್ಷ) ಇವರು ದೀರ್ಘ ಕಾಲದ ಅನಾರೋಗ್ಯದಿಂದ ೩೦ ಅಕ್ಟೋಬರ್ ೨೦೨೨ ರ ಮಧ್ಯಾಹ್ನ ೪.೨೭ ಕ್ಕೆ ದೇಹತ್ಯಾಗ ಮಾಡಿದರು.

ನಿಧನ ವಾರ್ತೆ

ಸನಾತನ ಸಂಸ್ಥೆಯ ರಾಯಚೂರಿನ ಶೋಭಾ ಕಟಾವಟೆ  ಇವರ ಯಜಮಾನರಾದ ಮನೋಹರ ವಿಠಲ ರಾವ್ ಕಟಾವಟೆ ಇವರು ಅಕ್ಟೋಬರ್ ೨೧ ರಂದು ನಿಧನರಾದರು. ಬಾಗಲಕೋಟೆ ಜಿಲ್ಲೆಯ ಬಾದಾಮಿಯ ಸಾಧಕಿಯಾದ ಸ್ಮಿತಾ ಬನ್ನಿ ಇವರ ಯಜಮಾನರಾದ ವಸಂತ ಬನ್ನಿ ಇವರು  ಅಕ್ಟೋಬರ್  ೨೨ ರಂದು  ನಿಧನರಾದರು.

ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ಇವರ ದೇಹತ್ಯಾಗ

ಬದರಿ ನಾಥದಲ್ಲಿ ಜ್ಯೋತಿಷ ಮತ್ತು ದ್ವಾರಕಾದಲ್ಲಿ ಶಾರದಾ ಎಂಬ ಎರಡು ಪೀಠಗಳ ಶಂಕರಾಚಾರ್ಯರಾದ ಸ್ವಾಮಿ ಸ್ವರೂಪಾನಂದ ಸರಸ್ವತಿ ಅವರು ಸೆಪ್ಟೆಂಬರ್ ೧೧ ರಂದು ಮಧ್ಯಾಹ್ನ ಮಧ್ಯಪ್ರದೇಶದ ನರಸಿಂಗ್‌ಪುರ ಜಿಲ್ಲೆಯ ಜೋತೇಶ್ವರ ದೇವಸ್ಥಾನದಲ್ಲಿ  ಅನಾರೋಗ್ಯದಿಂದ ೯೯ ನೆ ವಯಸ್ಸಿನಲ್ಲಿ ದೇಹತ್ಯಾಗ ಮಾಡಿದರು.

ಸೋವಿಯತ್ ಯೂನಿಯನ್‌ನ ಮಾಜಿ ರಾಷ್ಟ್ರ ಅಧ್ಯಕ್ಷ ಮಿಖಾಯಿಲ್ ಗೋರ್ಬಚೆವ್ಹ ದೀರ್ಘ ಕಾಲದ ಅನಾರೋಗ್ಯದಿಂದ ನಿಧನ

ಸೋವಿಯತ್ ಯೂನಿಯನ್‌ನ ಮಾಜಿ ರಾಷ್ಟ್ರ ಅಧ್ಯಕ್ಷ ಮಿಖಾಯಿಲ್ ಗೋರ್ಬಚೆವ್ಹ ಇವರು ದೀರ್ಘಕಾಲದ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಅವರಿಗೆ ೯೧ ವರ್ಷ ವಯಸ್ಸಾಗಿತ್ತು. ಮಿಖಾಯಿಲ್ ಗೋರ್ಬಚೆವ್ಹ ಇವರು ಕಿಡ್ನಿಯ ಕಾಯಿಲೆಯಿಂದ ತೀವ್ರವಾಗಿ ಅನಾರೋಗ್ಯದಿಂದ ಬಳಲಿದ್ದರು.