
ಉಡುಪಿಯ ಸಾಧಕರಾದ ಶ್ರೀ. ಸುಧೀಂದ್ರ ರಾವ್ ಇವರ ತಂದೆಯವರಾದ ಶೇ. ೬೩ ಆಧ್ಯಾತ್ಮಿಕ ಮಟ್ಟದ ಅನಂತಕೃಷ್ಣ.ವಿ ಇವರು (೭೪ ವರ್ಷ) ಆಗಸ್ಟ್ ೧೬ ರಂದು ನಿಧನರಾದರು. ಅವರು ಪತ್ನಿ, ಮಗ, ಸೊಸೆ, ಮೊಮ್ಮಗ, ಮಗಳು, ಅಳಿಯ ಇವರನ್ನು ಅಗಲಿದ್ದಾರೆ. ಸನಾತನ ಪರಿವಾರವು ರಾವ್ ಇವರ ಕುಟುಂಬದ ದುಃಖದಲ್ಲಿ ಸಹಭಾಗಿಯಾಗಿದೆ
ಮಂಗಳೂರಿನ ಸನಾತನದ ಶೇ. ೬೭ ಮಟ್ಟದ ಸಾಧಕಿ ಶ್ರೀಮತಿ ನಳಿನಿ ಕಾಮತ್ (೮೫ ವಯಸ್ಸು) ಇವರು ಆಗಸ್ಟ್ ೧೯ ರಂದು ದೀರ್ಘ ಅನಾರೋಗ್ಯದಿಂದ ನಿಧನರಾದರು. ಅವರು ಇಬ್ಬರು ಮಗ, ಇಬ್ಬರು ಸೊಸೆಯಂದಿರು, ಮಗಳು ಮತ್ತು ಅಳಿಯ, ಮೊಮ್ಮಕ್ಕಳು, ಮರಿಮಕ್ಕಳನ್ನು ಅಗಲಿದ್ದಾರೆ. ಸನಾತನ ಪರಿವಾರವು ಕಾಮತ್ ಕುಟುಂಬದವರ ದುಃಖದಲ್ಲಿ ಸಹಭಾಗಿಯಾಗಿದೆ.
ಹಿಂದೂಗಳೇ, ಮೂರನೇ ಮಹಾಯುದ್ಧದ ದುಷ್ಪರಿಣಾಮಗಳನ್ನು ತಡೆಯಲು ಯಜ್ಞಸಂಸ್ಕೃತಿಯನ್ನು ಪುನರುತ್ಥಾನಗೊಳಿಸಿ !
ಯತಿ ಮಾ ಚೇತಾನಂದ ಸರಸ್ವತೀಜಿ ಅವರ ದೇಹತ್ಯಾಗ!
ಹಿಂದೂ ಜನಜಾಗೃತಿ ಸಮಿತಿಯಿಂದ ಛತ್ತೀಸ್ಗಢದ ಮುಖ್ಯಮಂತ್ರಿ ವಿಷ್ಣುದೇವ್ ಸಾಯ್ ಅವರಿಗೆ ಸನ್ಮಾನ!
ಪಾಶ್ಚಾತ್ಯರ ಅಂಧಾನುಕರಣೆಯು ಸರ್ವನಾಶಕ್ಕೆ ಕಾರಣ !
ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇತರರಿಗೆ ಸಹಾಯ ಮಾಡುವುದು ಮತ್ತು ಅದರಿಂದಾಗುವ ಕೊಡು-ಕೊಳ್ಳುವಿಕೆ ಲೆಕ್ಕಾಚಾರದ ಕುರಿತಾದ ಅಧ್ಯಾತ್ಮಶಾಸ್ತ್ರ
ಸನಾತನದ ಗ್ರಂಥ-ಕಿರುಗ್ರಂಥಗಳ ೧ ಕೋಟಿಗೂ ಹೆಚ್ಚು ಪ್ರತಿಗಳು ಪ್ರಕಾಶಿತ !