ನಿಧನ ವಾರ್ತೆ

ಸನಾತನ ಸಂಸ್ಥೆಯ ರಾಯಚೂರಿನ ಶೋಭಾ ಕಟಾವಟೆ  ಇವರ ಯಜಮಾನರಾದ ಮನೋಹರ ವಿಠಲ ರಾವ್ ಕಟಾವಟೆ ಇವರು ಅಕ್ಟೋಬರ್ ೨೧ ರಂದು ೭೦ ನೇ ವಯಸ್ಸಿನಲ್ಲಿ ನಿಧನರಾದರು. ಇವರು ೪ ಪುತ್ರರು ೧ ಪುತ್ರಿ ಅಳಿಯ ೧೧ ಮೊಮ್ಮಕ್ಕಳೂ ಹಾಗೂ ಬಂಧುಗಳನ್ನು ಆಗಲಿದ್ದಾರೆ. ಸನಾತನ ಪರಿವಾರವು ಕಟಾವಟೆ  ಕುಟುಂಬದವರ ದುಃಖದಲ್ಲಿ ಸಹಭಾಗಿಯಾಗಿದೆ.

ಬಾಗಲಕೋಟೆ ಜಿಲ್ಲೆಯ ಬಾದಾಮಿಯ ಸಾಧಕಿಯಾದ ಸ್ಮಿತಾ ಬನ್ನಿ ಇವರ ಯಜಮಾನರಾದ ವಸಂತ ಬನ್ನಿ (೫೭ ವರ್ಷ ವಯಸ್ಸು) ಇವರು  ಅಕ್ಟೋಬರ್  ೨೨ ರಂದು  ನಿಧನರಾದರು.  ಇವರು  ೨ ಪುತ್ರರು ಹಾಗೂ ಬಂಧುಗಳನ್ನು ಆಗಲಿದ್ದಾರೆ. ಸನಾತನ ಪರಿವಾರವು ಬನ್ನಿ ಕುಟುಂಬವರ ದುಃಖದಲ್ಲಿ ಸಹಭಾಗಿಯಾಗಿದೆ.