ಇನ್ನೂ ಎಷ್ಟು ಸಮೀರ್ ಗಾಯಕ್ವಾಡ್‌ನಂತಹವರನ್ನು ನಾವು ಕಳೆದುಕೊಳ್ಳಬೇಕಿದೆ?
ನಿರಪರಾಧಿಯಾದ ಹಿಂದೂತ್ವನಿಷ್ಠ ದಿ. ಸಮೀರ್ ಗಾಯಕ್ವಾಡ್ ಅವರು ಕಾ. ಗೋವಿಂದ್ ಪಾನಸರೆ ಹತ್ಯೆ ಪ್ರಕರಣದಲ್ಲಿ ಆಡಳಿತಾತ್ಮಕ ವ್ಯವಸ್ಥೆ ಮತ್ತು ಪ್ರಗತಿಪರ ‘ಇಕೋಸಿಸ್ಟಮ್’ನ ಸುಳ್ಳು ಆರೋಪಗಳಿಗೆ ಬಲಿಯಾದರು.
ನಿರಪರಾಧಿಯಾದ ಹಿಂದೂತ್ವನಿಷ್ಠ ದಿ. ಸಮೀರ್ ಗಾಯಕ್ವಾಡ್ ಅವರು ಕಾ. ಗೋವಿಂದ್ ಪಾನಸರೆ ಹತ್ಯೆ ಪ್ರಕರಣದಲ್ಲಿ ಆಡಳಿತಾತ್ಮಕ ವ್ಯವಸ್ಥೆ ಮತ್ತು ಪ್ರಗತಿಪರ ‘ಇಕೋಸಿಸ್ಟಮ್’ನ ಸುಳ್ಳು ಆರೋಪಗಳಿಗೆ ಬಲಿಯಾದರು.
ಅನಿಲಕಾಕಾ ಅವರು ನೀಡಿದ ಮಾರ್ಗದರ್ಶನದಿಂದ ಸಾವಿರಾರು ಕಾರ್ಯಕರ್ತರು ತಯಾರಾದರು. ಇಂದು ಈ ಕಾರ್ಯಕರ್ತರು ಸಮಾಜ ಜಾಗೃತಿ, ಧರ್ಮ ರಕ್ಷಣೆ, ರಾಷ್ಟ್ರ ಹಿತ ಮತ್ತು ಹಿಂದೂ ಸಂಘಟನೆಯ ವಿವಿಧ ಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ದಾರೆ.
ಸೆರೆಮನೆಯಲ್ಲೂ ಅವರು ಸಾಕಷ್ಟು ಕಿರುಕುಳ ಅನುಭವಿಸಿದರು. 19 ತಿಂಗಳುಗಳ ಕಾಲ ಅವರನ್ನು ಜೈಲಿನಲ್ಲಿ ಇರಿಸಲಾಗಿತ್ತು. ತದನಂತರ ಅವರು ಜಾಮೀನಿನ ಮೇಲೆ ಹೊರಬಂದಿದ್ದರು; ಆದರೆ ಮಾಡದ ತಪ್ಪಿಗೆ ಸಿಲುಕಿಸಿದ ಕಾರಣ ಅವರ ಮೇಲೆ ಮತ್ತು ಅವರ ಕುಟುಂಬದ ಮೇಲೆ ವಿಪರೀತ ಮಾನಸಿಕ ಒತ್ತಡವಿತ್ತು.
ಶಿಕ್ಷಣದ ಜೊತೆಗೆ ಧಾರ್ಮಿಕ ಮತ್ತು ಸಾಮಾಜಿಕ ಕಾರ್ಯಗಳಲ್ಲಿ ಸದಾ ಮುಂಚೂಣಿಯಲ್ಲಿದ್ದ ಅವರು, ಅನೇಕ ದೇವಸ್ಥಾನಗಳ ಜೀರ್ಣೋದ್ಧಾರ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಬೆನ್ನೆಲುಬಾಗಿ ನಿಂತಿದ್ದರು. ಅಲ್ಲದೇ ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರ ರಕ್ಷಣೆ ಮತ್ತು ಧರ್ಮಜಾಗೃತಿಯ ಉಪಕ್ರಮಗಳಿಗೆ ಬೆಂಬಲ ನೀಡುತ್ತಿದ್ದರು.
ಭಾಜಪದ ಮಾಜಿ ಸಂಸದ ಮತ್ತು ಶ್ರೀರಾಮಜನ್ಮಭೂಮಿ ಆಂದೋಲನದ ಪ್ರಮುಖ ಸಂತ ಡಾ. ರಾಮವಿಲಾಸ ದಾಸ್ ವೇದಾಂತಿ ಅವರು ಇಲ್ಲಿ ದೇಹತ್ಯಾಗ ಮಾಡಿದರು.
ಪ್ರೇಮಭಾವಕ್ಕೆ ತತ್ವನಿಷ್ಠೆಯ ಜೋಡಣೆಯನ್ನು ನೀಡುವ ಪೂ. ಜೋಶಿ ಅಜ್ಜ ಅವರು ಮಿರಜ್ ಆಶ್ರಮದ ಸಾಧಕರಿಗೆ ಸಾಧನೆಯಲ್ಲಿ ಸಹಾಯ ಮಾಡುವ ಮೂಲಕ ಅಲ್ಲಿನ ಸಾಧಕರಿಗೆ ಆಧಾರಸ್ತಂಭವಾದರು.
ಬೆಳ್ತಂಗಡಿಯ ಶೇ. ೬೨ ರಷ್ಟು ಆಧ್ಯಾತ್ಮಿಕ ಮಟ್ಟದ ಸನಾತನ ಸಾಧಕರಾದ ಪೆರ್ನ ಗೌಡ (೯೦ ವರ್ಷ) ಇವರು ನವೆಂಬರ್ ೬ ರಂದು ವಯೋಮಾನದಿಂದ ನಿಧನರಾಗಿದ್ದಾರೆ. ಅವರು ಸನಾತನದ ಸಾಧಕರಾದ ಶ್ರೀ. ಆನಂದ ಗೌಡ ಹಾಗೂ ಹಿಂದೂ ಜನಜಾಗೃತಿ ಸಮಿತಿಯ ಸಾಧಕರಾದ ಶ್ರೀ. ವಿಜಯಕುಮಾರ ಇವರ ತಂದೆಯಾಗಿದ್ದಾರೆ.
ತಿಮ್ಮಕ್ಕ ಅವರು ತಮ್ಮ ಪರಿಸರ ಪ್ರೀತಿಗಾಗಿ ಜಗತ್ತಿನಾದ್ಯಂತ ಗುರುತಿಸಿಕೊಂಡಿದ್ದರು. ೧೯೫೦ ರ ದಶಕದಲ್ಲಿ ಅವರು ತಮ್ಮ ಪತಿ ಚಿಕ್ಕಯ್ಯ ಅವರೊಂದಿಗೆ ಬೆಂಗಳೂರು ದಕ್ಷಿಣ ಜಿಲ್ಲೆಯ ೫ ಕಿಲೋಮೀಟರ್ ರಸ್ತೆಯ ಇಕ್ಕೆಲಗಳಲ್ಲಿ ಸುಮಾರು ೪೦೦ ಆಲದ ಮರಗಳನ್ನು ನೆಟ್ಟು ಅನೇಕ ವರ್ಷಗಳ ಕಾಲ ಅವುಗಳನ್ನು ಪೋಷಿಸಿದ್ದರು.
ಗೋವಾದ ಪ್ರಿಯೋಳ (ಮ್ಹಾರ್ದೋಳ) ದಲ್ಲಿರುವ ಸನಾತನದ ೫೩ನೇ ಸಂತ ಪೂ. ಸೀತಾರಾಮ ದೇಸಾಯಿ (ವಯಸ್ಸು ೮೪ ವರ್ಷ) ಅವರು ೨೩ ಅಕ್ಟೋಬರ್ ೨೦೨೫ ರಂದು ಸಾಯಂಕಾಲ ೬ ಗಂಟೆ ೨೫ ನಿಮಿಷಕ್ಕೆ ದೇಹತ್ಯಾಗ ಮಾಡಿದರು.
ಧರ್ಮಭಾಸ್ಕರ ಪ.ಪೂ. ವಿನಾಯಕ ಮಸುರಕರ್ ಮಹಾರಾಜರು ಗೋರೆಗಾಂವ್‌ನಲ್ಲಿ ಸ್ಥಾಪಿಸಿದ ಮತ್ತು ‘ಮಸುರಾಶ್ರಮ’ ಎಂಬ ಹೆಸರಿನಿಂದ ಗುರುತಿಸಲ್ಪಡುವ ಆಶ್ರಮದ ಕಾರ್ಯಕಾರಿ ಟ್ರಸ್ಟಿ ದಿಲೀಪ್ ಯೆರೂಣಕರ್ ಅವರು ನವೆಂಬರ್ ೩, ೨೦೨೫ ರಂದು ಹೃದಯಾಘಾತದಿಂದ ನಿಧನರಾದರು.