‘ಓ.ಆರ್.ಎಸ್.’ ಜನಕ ಡಾ. ದಿಲೀಪ್ ಮಹಾಲೆನೋಬಿಸ್ ನಿಧನ
ಭಾರತದಲ್ಲಿ ಪ್ರತಿಭಾವಂತರರಿಗೆ ಬೆಲೆಯಿಲ್ಲ ಎಂದು ಹೇಳಿದರೆ ಆಶ್ಚರ್ಯ ಪಡಬೇಕಾಗಿಲ್ಲ.
ಭಾರತದಲ್ಲಿ ಪ್ರತಿಭಾವಂತರರಿಗೆ ಬೆಲೆಯಿಲ್ಲ ಎಂದು ಹೇಳಿದರೆ ಆಶ್ಚರ್ಯ ಪಡಬೇಕಾಗಿಲ್ಲ.
ಬದರಿ ನಾಥದಲ್ಲಿ ಜ್ಯೋತಿಷ ಮತ್ತು ದ್ವಾರಕಾದಲ್ಲಿ ಶಾರದಾ ಎಂಬ ಎರಡು ಪೀಠಗಳ ಶಂಕರಾಚಾರ್ಯರಾದ ಸ್ವಾಮಿ ಸ್ವರೂಪಾನಂದ ಸರಸ್ವತಿ ಅವರು ಸೆಪ್ಟೆಂಬರ್ ೧೧ ರಂದು ಮಧ್ಯಾಹ್ನ ಮಧ್ಯಪ್ರದೇಶದ ನರಸಿಂಗ್‌ಪುರ ಜಿಲ್ಲೆಯ ಜೋತೇಶ್ವರ ದೇವಸ್ಥಾನದಲ್ಲಿ ಅನಾರೋಗ್ಯದಿಂದ ೯೯ ನೆ ವಯಸ್ಸಿನಲ್ಲಿ ದೇಹತ್ಯಾಗ ಮಾಡಿದರು.
ಸೋವಿಯತ್ ಯೂನಿಯನ್‌ನ ಮಾಜಿ ರಾಷ್ಟ್ರ ಅಧ್ಯಕ್ಷ ಮಿಖಾಯಿಲ್ ಗೋರ್ಬಚೆವ್ಹ ಇವರು ದೀರ್ಘಕಾಲದ ಅನಾರೋಗ್ಯದಿಂದ ನಿಧನರಾಗಿದ್ದಾರೆ. ಅವರಿಗೆ ೯೧ ವರ್ಷ ವಯಸ್ಸಾಗಿತ್ತು. ಮಿಖಾಯಿಲ್ ಗೋರ್ಬಚೆವ್ಹ ಇವರು ಕಿಡ್ನಿಯ ಕಾಯಿಲೆಯಿಂದ ತೀವ್ರವಾಗಿ ಅನಾರೋಗ್ಯದಿಂದ ಬಳಲಿದ್ದರು.
ಜಯಂತರವರು ಪ್ರಾಸಂಗಿಕ ಸೇವೆ ಮಾಡುತ್ತಿದ್ದರು. ಅವರು ಧರ್ಮಪತ್ನಿ, ಮಗ, ಮಗಳು, ಸೊಸೆ, ಅಳಿಯ ಮತ್ತು ಮೊಮ್ಮಕ್ಕಳನ್ನು ಅಗಲಿದ್ದಾರೆ. ಸನಾತನ ಪರಿವಾರವು ಹರಗಿ ಕುಟುಂಬದವರ ದುಃಖದಲ್ಲಿ ಸಹಭಾಗಿಯಾಗಿದೆ.
ಹಿಂದಿ ಚಿತ್ರರಂಗ ಜಗತ್ತಿನ ಪ್ರಸಿದ್ಧ ಗಾಯಕ ಕೃಷ್ಣಕುಮಾರ ಕುನ್ನಥ (ಕೆ.ಕೆ.) ಇವರು ಇಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರು ೫೩ ವರ್ಷದವರಾಗಿದ್ದರು.
‘ಪೂ. ವಾಗಳೆ ಅಜ್ಜ ಇವರು ದೇಹತ್ಯಾಗ ಮಾಡಿದ ನಂತರವೂ ಅವರ ವಾಸಸ್ಥಾನದ ವಾತಾವರಣ ಅಹ್ಲಾದಕರವಾಗಿತ್ತು’ ಎಂದು ಅನೇಕರಿಗೆ ಅನುಭವವಾಯಿತು. ‘ಪೂ. ವಾಗಳೆ ಅಜ್ಜ ತೀರಿಕೊಂಡರು, ಎಂದು ಅನಿಸುತ್ತಿರಲಿಲ್ಲ. ಅವರ ಮುಖ ಸಜೀವದಂತೆ ಅರಿವಾಗುತ್ತಿತ್ತು. ವಾತಾವರಣದಲ್ಲಿ ಬೃಹತ್ಪ್ರಮಾಣದಲ್ಲಿ ಚೈತನ್ಯದ ಅರಿವಾಗುತ್ತಿತ್ತು.
ಪ್ಯಾಲೆಸ್ಟೈನ್‌ನಲ್ಲಿ ಭಾರತದ ಪ್ರತಿನಿಧಿ ಮುಕೂಲ ಆರ್ಯ ಇವರು ಇಲ್ಲಿಯ ಭಾರತೀಯ ರಾಯಭಾರಿ ಕಚೇರಿಯಲ್ಲಿ ಶವವಾಗಿ ಪತ್ತೆಯಾಗಿದೆ. ಭಾರತದ ವಿದೇಶಾಂಗ ಸಚಿವ ಎಸ್. ಜಯಶಂಕರ ಇವರು ಟ್ವೀಟ್ ಮಾಡಿ, ಭಾರತದ ರಾಮಲ್ಲಾಹದ ಪ್ರತಿನಿಧಿ ಮುಕೂಲ ಆರ್ಯ ಇವರ ನಿಧನದ ಸುದ್ದಿ ಕೇಳಿ ದೊಡ್ಡ ಆಘಾತವಾಗಿದೆ.
ಪೂ. (ಶ್ರೀಮತಿ) ರುಕ್ಷ್ಮಿಣಿ ಪುರುಷೋತ್ತಮ ಲೊಂಡೆ ಇವರು ಸನಾತನದ ೩೯ ನೇ ಸಂತರಾಗಿದ್ದು ಅವರು ೨೩ ಜನವರಿ ೨೦೧೪ ರಂದು ಸಂತಪದವಿಯಲ್ಲಿ ವಿರಾಜಮಾನರಾಗಿದ್ದರು.
ದೂರದರ್ಶನದಲ್ಲಿ ಪ್ರಸಾರವಾಗಿದ್ದ ‘ಮಹಾಭಾರತ’ ಧಾರಾವಾಹಿಯಲ್ಲಿ ಭೀಮನ ಪಾತ್ರಧಾರಿ ಪ್ರವೀಣ ಕುಮಾರ ಸೋಬತಿ ಇವರು ನಿಧನರಾಗಿದ್ದಾರೆ ಅವರಿಗೆ ೭೪ ವರ್ಷ ವಯಸ್ಸಾಗಿತ್ತು. ಅವರು ಕಳೆದ ವರ್ಷದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು.