ಆಂಧ್ರ ಪ್ರದೇಶದಲ್ಲಿನ ಶಾಸಕ ಮತ್ತು ಮತದಾರ ನಡುವೆ ಗಲಾಟೆ !

ಲೋಕಸಭಾ ಚುನಾವಣೆಯಲ್ಲಿನ ನಾಲ್ಕನೆಯ ಹಂತದ ಮತದಾನ ಮೇ ೧೩ ರಂದು ಜಮ್ಮು ಕಾಶ್ಮೀರದಲ್ಲಿನ ೯ ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದಲ್ಲಿನ ೯೬ ಸ್ಥಾನಗಳಿಗಾಗಿ ಮತದಾನ ನಡೆಯಿತು.

೫ ದೇಶಗಳಿಂದ ೫ ಖಲಿಸ್ತಾನಿ ಭಯೋತ್ಪಾದಕರು ಭಾರತ ವಿರೋಧಿ ಷಡ್ಯಂತ್ರ ರೂಪಿಸಿರುವುದು ಬಹಿರಂಗ !

ಖಲಿಸ್ತಾನಿ ಭಯೋತ್ಪಾದನೆಯು ಭಾರತದ ಅಸ್ತಿತ್ವ ಪ್ರಶ್ನೆಯಾಗುತ್ತಿರುವುದರಿಂದ ಅದನ್ನು ನಾಶಗೊಳಿಸುವುದು ಆವಶ್ಯಕವಾಗಿದೆ, ಇದೇ ಈ ಘಟನೆಯಿಂದ ಕಂಡು ಬರುತ್ತದೆ !

ನಾನಾ ಪಟೋಲೆ ಹೇಳಿಕೆಯು ಹಿಂದೂಗಳಿಗೆ ಅವಮಾನವಾಗಿದ್ದು ಅವರಿಗೆ ಶಿಕ್ಷೆಯಾಗುವುದು ಆವಶ್ಯಕ ! – ಮಹಂತ ನಾರಾಯಣ ಗಿರಿ, ಜುನಾ ಆಖಾಡದ ವಕ್ತಾರ

ಅಧ್ಯಾತ್ಮಿಕ ಮುಖಂಡ ಸ್ವಾಮಿ ದೀಪಂಕರ್ ಮಾತನಾಡಿ, “ನಾನಾ ಪಟೋಲೆ ಅವರ ಯಾವ ಮನಸ್ಥಿತಿ ಇದೆ ಎಂಬುದು ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಸಮಾಜವನ್ನು ಜಾತಿಯ ಆಧಾರದ ಮೇಲೆ ವಿಭಜಿಸುವ ಮನಸ್ಥಿತಿ ಇದು.

PIL on Kareena: ತಮ್ಮ ‘ಕರೀನಾ ಕಪೂರ ಪ್ರೆಗ್ನನ್ಸಿ ಬೈಬಲ್’ ಪುಸ್ತಕದ ಹೆಸರಿನಿಂದ ಕ್ರೈಸ್ತರ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪ

ನಟಿ ಕರೀನಾ ಕಪೂರ್ ಖಾನ್ ಇವರ ವಿರುದ್ಧ ಮಧ್ಯಪ್ರದೇಶ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಲಾಗಿದೆ.

C-63 Bill in Canada: ವಿಷಯುಕ್ತ ಭಾಷಣ ಮಾಡುವವರನ್ನು ಶಿಕ್ಷಿಸುವ ‘C-63’ ಮಸೂದೆ ಕೆನಡಾದ ಸಂಸತ್ತಿನಲ್ಲಿ ಮಂಡನೆ !

ಕೆನಡಾ ಸರ್ಕಾರವು ದ್ವೇಷ ಭಾಷಣ ಮಾಡುವ ವ್ಯಕ್ತಿಗಳನ್ನು ಶಿಕ್ಷಿಸುವ ‘ಆನ್‌ಲೈನ್ ಹಾರ್ಮ್ಸ ಬಿಲ್’ ಎಂದು ಗುರುತಿಸಲ್ಪಡುವ ‘ C-63’ ವಿಧೇಯಕ ಅನ್ನು ಸಂಸತ್ತಿನಲ್ಲಿ ಪ್ರಸ್ತುತ ಪಡಿಸಿದೆ.

ಭಾರತೀಯ ಯುವಕರನ್ನು ವಂಚಿಸಿ ರಷ್ಯಾ ಪರ ಯುದ್ಧ ಮಾಡಿಸಿದ ಪ್ರಕರಣ; ಇನ್ನೂ ಇಬ್ಬರ ಬಂಧನ !

ದೇಶದ ೭ ನಗರಗಳಲ್ಲಿನ ೧೦ ಸ್ಥಳಗಳಲ್ಲಿ ಕೇಂದ್ರ ತನಿಖಾ ದಳದಿಂದ ದಾಳಿ

ಷರಿಯತ್ ಕಾನೂನನ್ನು ಜಾರಿಗೆ ತರದಿದ್ದರೆ, 7 ಶಾಲೆಗಳನ್ನು ಬಾಂಬ್ ನಿಂದ ಸ್ಪೋಟಿಸುವೆವು !

ಕರ್ಣಾವತಿ (ಅಹಮದಾಬಾದ) ಇಲ್ಲಿನ ಶಾಲೆಗಳಿಗೆ ಬೆದರಿಕೆ ಪತ್ರ !

Hooghly Bomb Blast : ಹುಗಳಿ (ಬಂಗಾಲ) ಇಲ್ಲಿ ನಡೆದ ಸ್ಪೋಟದಲ್ಲಿ ಓರ್ವ ಹುಡುಗ ಸಾವನ್ನಪ್ಪಿದ್ದು, ೨ ಹುಡುಗರಿಗೆ ಗಾಯ !

ಸ್ವಲ್ಪ ಅಂತರದಲ್ಲಿ ನಡೆಯಲಿತ್ತು ತೃಣಮೂಲ ಕಾಂಗ್ರೆಸ್ಸಿನ ಸಂಸದ ಅಭಿಷೇಕ ಬ್ಯಾನರ್ಜಿ ಇವರ ಪ್ರಚಾರ ಸಭೆ !

Trudeau On Nijjar Murder: ‘ಕೆನಡಾವು ಕಾನೂನಿನ ರಾಜ್ಯವಿರುವ ದೇಶವಾಗಿದೆಯಂತೆ !’ – ಪ್ರಧಾನ ಮಂತ್ರಿ ಟ್ರುಡೊ

ಬೇರೆ ದೇಶಗಳಲ್ಲಿ ದೇಶವಿರೋಧಿ ಚಟುವಟಿಕೆಗಳನ್ನು ನಡೆಸುವವರಿಗೆ ಆಶ್ರಯ ನೀಡುವುದು ಕಾನೂನಿನ ರಾಜ್ಯದಲ್ಲಿ ನಡೆಯುತ್ತದೆಯೇ ? ಬೇರೆ ದೇಶದಲ್ಲಿ ಅಶಾಂತಿ ಹರಡುವುದು ಕಾನೂನು ಉಲ್ಲಂಘನೆಯಲ್ಲವೇ?