|

ಬಾಡಮೇರ(ರಾಜಸ್ಥಾನ) – ಇಲ್ಲಿ ಕೆಲವು ಗೂಂಡಾಗಳು ಅಮರಾರಾಮ ಗೊದಾರಾ ಈ ೩೦ ವರ್ಷದ ಮಾಹಿತಿ ಅಧಿಕಾರ ಕಾರ್ಯಕರ್ತನನ್ನು ಅಪಹರಿಸಿ ಅವನ ಕೈ ಕಾಲುಗಳನ್ನು ಮುರಿದರು. ನಂತರ ಅವರ ಕಾಲಿನಲ್ಲಿ ಕಬ್ಬಣದ ಸಲಾಕೆ ಮತ್ತು ಮೊಳೆಯನ್ನೂ ಹೊಡೆಯಲಾಗಿದೆ. ಗೋದಾರಾ ಇವರು ಗ್ರಾಮ ಪಂಚಾಯಿತಿಯಲ್ಲಿ ಭ್ರಷ್ಟಾಚಾರ ಮತ್ತು ಕಾನೂನುಬಾಹಿರ ಮದ್ಯ ಮಾರಾಟ ಈ ವಿಷಯವಾಗಿ ದೂರಿದ್ದರು. ಆದ್ದರಿಂದ ಅವರ ಮೇಲೆ ಆಕ್ರಮಣ ನಡೆದಿದೆ. ಅಮರಾರಾಮ ಗೋದಾರಾ ಇವರ ಮೇಲೆ ಜೋಧಪೂರ ಇಲ್ಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿದೆ. ಜೋಧಪೂರದಿಂದ ಮನೆಗೆ ಹಿಂತಿರುಗುವಾಗ ಗೋದಾರಾ ಬಸ್ಸಿನಿಂದ ಇಳಿಯುವಾಗ ಮುಸುಕುಧಾರಿ ೮ ಗೂಂಡಾಗಳು ಚತುಶ್ಚಕ್ರ ವಾಹನದಲ್ಲಿ ಅಪಹರಿಸಿದ್ದರು.
Rajasthan RTI activist attacked for exposing illegal liquor trade; legs pierced with nails https://t.co/4XcEWhTaQS
— Republic (@republic) December 23, 2021
ಶಬರಿಮಲೆ ಚಿನ್ನದ ಹಗರಣದಲ್ಲಿ ‘ತ್ರಾವಣಕೋರ್ ದೇವಸ್ವಂ ಮಂಡಳಿ’ ಮಂಡಳಿಯ ಮಾಜಿ ಅಧ್ಯಕ್ಷರ ವಿರುದ್ಧ ಸಿಕ್ಕ ಸಾಕ್ಷ್ಯಗಳು! : Sabarimala Gold Probe
ಶ್ರೀ ತುಳಜಾಭವಾನಿ ದೇವಿಯ ೪ ಸಾವಿರ ಎಕರೆ ಭೂಮಿ ಹಗರಣದ ಸಮಗ್ರ ತನಿಖೆ ನಡೆಸಿ! : Sri Tulja Bhavani Devi Land scam
ಜ್ಯೇಷ್ಠ ರಂಗಕರ್ಮಿ ವಿಜಯಾ ಮೆಹ್ತಾ ಅವರ ನಿಧನ
Gujarat HC Judgment : ಹಸು ಹತ್ಯೆ ಕುರಿತು ಗುಜರಾತ್ ಹೈಕೋರ್ಟ್ನ ಮಹತ್ವದ ತೀರ್ಪು
Shani Shingnapur : ಶನಿಶಿಂಗಣಾಪುರದಲ್ಲಿ ಶನಿದೇವರ ಮೂರ್ತಿಗೆ ವಿಶೇಷ ವಜ್ರಲೇಪನ!
Hindu Marriage Act : ಹಿಂದೂ ವಿವಾಹ: ಹೈಕೋರ್ಟ್ನ ಮಹತ್ವದ ಸ್ಪಷ್ಟನೆ