ಲೈಂಗಿಕ ಕಿರುಕುಳದ ಪ್ರಕರಣದಲ್ಲಿ ಉತ್ತರ ಪ್ರದೇಶದ ಇಟಾವಾದಲ್ಲಿ ಮೌಲ್ವಿಗೆ ೧೦ ವರ್ಷಗಳ ಜೈಲು ಶಿಕ್ಷೆ

ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರವೆಸಗಿ ಬೆದರಿಕೆ ಹಾಕಿದ್ದ ಮೌಲಾನಾ ಜರಜಿಸನನ್ನು ವಾರಣಾಸಿಯ ತ್ವರಿತಗತಿ ನ್ಯಾಯಾಲಯವು ೧೦ ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಅಲ್ಲದೆ ೧೦ ಸಾವಿರ ರೂಪಾಯಿಗಳ ದಂಡವನ್ನೂ ವಿಧಿಸಿದೆ.

ಕುತುಬಮಿನಾರ್‌ನಲ್ಲಿ ಪೂಜೆ ಮಾಡಲು ಒತ್ತಾಯಿಸುವ ಅರ್ಜಿಯ ಮೇಲೆ ಅಕ್ಟೋಬರ್ ೧೯ ರಂದು ವಿಚಾರಣೆ

ಇಲ್ಲಿಯ ಸಾಕೇತ ನ್ಯಾಯಾಲಯದಲ್ಲಿ ಕುತುಬ್‌ಮಿನಾರಿನ ಮೇಲೆ ದಾವೆ ಮಾಡಿರುವ ಅರ್ಜಿದಾರ ಕುಂವರ್ ಮಹೇಂದ್ರ ದ್ವಜ ಪ್ರಸಾದ ಸಿಂಹ ಇವರ ಅರ್ಜಿಯನ್ನು ನ್ಯಾಯಾಲಯ ತಳ್ಳಿ ಹಾಕಿದೆ. ಅವರ ಅಭಿಪ್ರಾಯ, ಅವರು ತೋಮರ ರಾಜ ಪರಿವಾರದ ವಂಶಜರಾಗಿದ್ದಾರೆ. ಈ ಮೊದಲು ಈ ರಾಜ ಪರಿವಾರದ ಆಡಳಿತ ಇತ್ತು.

ಮುಸಲ್ಮಾನ ತರಗತಿಯಲ್ಲಿನ ಗೆಳತಿಯೊಂದಿಗೆ ವಿವಾಹವಾದ ಕಾರಣ ಹಿಂದೂ ವೈದ್ಯನ ಜೀವಕ್ಕೆ ಅಪಾಯ

ತರಗತಿಯ ಮುಸಲ್ಮಾನ ಗೆಳತಿಯೊಂದಿಗೆ ವಿವಾಹವಾಗಿರುವುದರಿಂದ ಹಿಂದೂ ವೈದ್ಯನ ಜೀವಕ್ಕೆ ಅಪಾಯವುಂಟಾಗಿದೆ. ಕೆಲವು ಮತಾಂಧರು ಈ ದಂಪತಿಗಳಿಗೆ ನಿರಂತರ ತೊಂದರೆ ಕೊಡುತ್ತಿದ್ದಾರೆ. ಮೂಲ ನಗರವನ್ನು ತೊರೆದು ಬೇರೆ ಕಡೆಗೆ ಹೋಗಿದ್ದರೂ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಯುತ್ತಲೇ ಇದೆ.

ಜ್ಞಾನವಾಪಿಯ ಖಟ್ಲೆಯು ಮುಂದುವರಿಯಲಿದೆ!

ಜ್ಞಾನವಾಪಿ ಮತ್ತು ಶೃಂಗಾರ ಗೌರಿ ಇಲ್ಲಿ ಪೂಜೆಯನ್ನು ನಡೆಸುವ ಅರ್ಜಿಯ ಬಗ್ಗೆ ಮುಸಲ್ಮಾನ ಪಕ್ಷವು ಆಕ್ಷೇಪವೆತ್ತಿದ ನಂತರ ಈ ಖಟ್ಲೆಯನ್ನು ನಡೆಸಬೇಕೋ ಬೇಡವೋ ಎಂಬ ಬಗ್ಗೆ ಜಿಲ್ಲಾ ನ್ಯಾಯಾಲಯವು ನಿರ್ಣಯ ನೀಡಿದೆ. ೧೨ ಸೆಪ್ಟೆಂಬರ ನಂದು ‘ಈ ಖಟ್ಲೆಯು ಮುಂದುವರಿಕೆಗೆ ಯೋಗ್ಯವಾಗಿದೆ’ ಎಂಬ ಆದೇಶವನ್ನು ನ್ಯಾಯಾಲಯವು ನೀಡಿದೆ.

ನ್ಯಾಶನಲ್ ಹೆರಾಲ್ಡ್ ಹಗರಣ ಮತ್ತು ನಿರುಪಯುಕ್ತ ಭಾರತೀಯ ಕಾನೂನುಗಳು !

೨೦೧೨ ರಲ್ಲಿ ಭಾಜಪದ ನೇತಾರ ಮತ್ತು ಆಗಿನ ಸಂಸದರಾದ ಡಾ. ಸುಬ್ರಹ್ಮಣ್ಯಮ್ ಸ್ವಾಮಿಯವರು ಕಾಂಗ್ರೇಸ್‌ನ ನೇತಾರರ ಮೇಲೆ `ನ್ಯಾಶನಲ್ ಹೆರಾಲ್ಡ್’ ಹಗರಣದ ಆರೋಪವನ್ನು ಮಾಡಿದ್ದರು. ಆಗ ನ್ಯಾಯಾಲಯವು `ನ್ಯಾಶನಲ್ ಹೆರಾಲ್ಡ್ ಹಗರಣ’ದ ತನಿಖೆಯಾಗಬೇಕು ಮತ್ತು ಅದನ್ನು `ಈಡಿ’ ಮಾಡಬೇಕು’, ಎಂಬ ಆದೇಶವನ್ನು ನೀಡಿತ್ತು.

ಕೆಲವೊಂದು ಸಲ ದೇವಸ್ಥಾನದಲ್ಲೇ ಕಾನೂನು ಮತ್ತು ಸುವ್ಯವಸ್ಥೆಗಾಗಿ ಸಮಸ್ಯೆ ಆಗುತ್ತಿದ್ದರೆ ಅದನ್ನು ಮುಚ್ಚುವುದೇ ಸೂಕ್ತ !

ಭಕ್ತರು ದೇವಸ್ಥಾನದಲ್ಲಿ ಶಾಂತಿಯನ್ನು ಹುಡುಕಲು ಹೋಗುತ್ತಿರುತ್ತಾರೆ; ಆದರೆ ದೇವಸ್ಥಾನವೇ ಈಗ ಕಾನೂನು ಮತ್ತು ಸುವ್ಯವಸ್ಥೆಗಾಗಿ ಸಮಸ್ಯೆಯಾಗುತ್ತಿದೆ. ಅದರ ಮುಖ್ಯ ಉದ್ದೇಶವೇ ನಷ್ಟವಾಗಿದೆ. ಇಂತಹ ಪ್ರಕರಣದಲ್ಲಿ ದೇವಸ್ಥಾನಗಳನ್ನು ಮುಚ್ಚುವುದೇ ಸೂಕ್ತ ಮಾರ್ಗವಾಗಿದೆ.

ಮುಂಜಾನೆ ಅಥವಾ ಸಂಜೆ ತಡವಾಗಿ ನೋಟಿಸು ಇಲ್ಲದೆ ಕಾನೂನಬಾಹಿರ ಕಟ್ಟಡಗಳ ಮೇಲೆ ಕ್ರಮ ಬೇಡ ! – ದೆಹಲಿ ಉಚ್ಚ ನ್ಯಾಯಾಲಯದ ತೀರ್ಪು

ನ್ಯಾಯಾಲಯದಿಂದ ದೆಹಲಿ ವಿಕಾಸ ಪ್ರಾಧಿಕಾರಕ್ಕೆ ‘ಕಾನೂನುಬಾಹಿರ ಕಟ್ಟಡಗಳನ್ನು ತೆರವುಗೊಳಿಸುವಾಗ ಸಂಬಂಧಿತರಿಗೆ ಸಾಕಷ್ಟು ಸಮಯ ನೀಡಬೇಕು, ಏಕೆಂದರೆ ಅವರಿಗೆ ಪರ್ಯಾಯ ವ್ಯವಸ್ಥೆ ಮಾಡಲು ಸಾಧ್ಯವಾಗಲಿ’, ಎಂಬ ತೀರ್ಪು ನೀಡಿದೆ.

ಮತಾಂಧನಿಗೆ ಗೋಶಾಲೆಯಲ್ಲಿ ಸೇವೆ ಮಾಡುವ ಶಿಕ್ಷೆ ನೀಡುವ ಉತ್ತರಪ್ರದೇಶ ಉಚ್ಚ ನ್ಯಾಯಾಲಯದ ತೀರ್ಪು !

ಸಲೀಂ ಉರ್ಫ ಕಾಲಿಯಾ ಹೆಸರಿನ ಆರೋಪಿ ಯನ್ನು ೩.೮.೨೦೨೧ ರಂದು ಗೋಮಾತೆಯ ಕಳ್ಳತನ, ಭಾರತೀಯ ದಂಡಸಂಹಿತೆ ಮತ್ತು ಗೋಹತ್ಯೆ ಪ್ರತಿಬಂಧಕ ಕಾನೂನು ೧೯೫೫ ರ ಕಲಂ ಅಡಿ ಭೋಜಿಪುರ, ಬರೇಲಿ(ಉತ್ತರಪ್ರದೇಶ) ಪೊಲೀಸ ಠಾಣೆಯಲ್ಲಿ ಬಂಧಿಸಲಾಯಿತು. ಉತ್ತರಪ್ರದೇಶ ಉಚ್ಚ ನ್ಯಾಯಾಲಯವು ಅವನ ಜಾಮೀನು ಅರ್ಜಿಯನ್ನು ತಿರಸ್ಕರಿಸಿತು.

ಹೇ ನ್ಯಾಯದೇವತೆ, ಸರ್ವೋಚ್ಚ ನ್ಯಾಯಾಲಯದಲ್ಲಿನ ಆಕಸ್ಮಿಕ ಘಟನೆಯ ಪರಿಣಾಮಗಳ ಬಗ್ಗೆ ನಿನಗೆ ತಿಳಿದಿದೆಯೇ ?

ನ್ಯಾಯದೇವತೆ ಕಣ್ಣುಗಳಿಗೆ ಪಟ್ಟಿಯನ್ನು ಕಟ್ಟಿಕೊಂಡು ಒಂದು ಕೈಯಲ್ಲಿ ತಕ್ಕಡಿ ಮತ್ತು ಇನ್ನೊಂದು ಕೈಯಲ್ಲಿ ಖಡ್ಗವನ್ನು ಹಿಡಿದು ನಿಂತಿದ್ದಾಳೆ. ಆದುದರಿಂದ ಅವಳಿಗೆ ಕಾಣಿಸುವುದಿಲ್ಲ; ಆದರೆ ಕೇಳಿಸುತ್ತದೆ, ಎಂದು ಅವಳ ಪ್ರತಿಮೆಯಿಂದ ಅನಿಸುತ್ತದೆ. ‘ನಿನ್ನೆ ನ್ಯಾಯಾಲಯದಲ್ಲಿ ಆಕಸ್ಮಿಕವಾಗಿ ಘಟಿಸಿದ್ದು ದೇಶದಾದ್ಯಂತ ಅದರ ಪರಿಣಾಮ ಪ್ರಕಟವಾಯಿತು.

ದೆಹಲಿ ನ್ಯಾಯಾಲಯದಿಂದ ಅಮಾನತ್ತುಗೊಂಡಿರುವ ನ್ಯಾಯಧೀಶೆ ಮತ್ತು ಅವರ ಪತಿಯ ವಿರುದ್ಧ ದೂರು ದಾಖಲು

ಬ್ರಷ್ಟಾಚಾರ ಇಲ್ಲದೇ ಇರುವ ಒಂದಾದರು ಕ್ಷೇತ್ರ ಉಳದಿದೆಯಾ ? ಇಂತಹ ಸ್ಥಿತಿಯಲ್ಲಿ ಹಿಂದೂ ರಾಷ್ಟ ಅನಿವಾರ್ಯವಾಗುತ್ತದೆ.