ಚರ್ಚ್‌ನ ಪಾದ್ರಿಗಳಿಗೆ ಸರಕಾರಿ ಬೊಕ್ಕಸದಿಂದ ಏಕೆ ವೇತನ ನೀಡಬೇಕು ?
ಆಂಧ್ರಪ್ರದೇಶ ಉಚ್ಚ ನ್ಯಾಯಾಲಯವು ಮುಖ್ಯಮಂತ್ರಿ ಜಗನ ಮೋಹನ ರೆಡ್ಡಿಯವರ ನಾಯಕತ್ವದಲ್ಲಿರುವ ರಾಜ್ಯ ಸರಕಾರದಿಂದ ಚರ್ಚ್‌ನ ಪಾದ್ರಿಗಳಿಗೆ (ಧರ್ಮ ಪ್ರಚಾರಕರಿಗೆ) ನೀಡುತ್ತಿರುವ ವೇತನದ ವಿಷಯದಲ್ಲಿ ಪ್ರಶ್ನೆ ಚಿಹ್ನೆಯನ್ನು ಎತ್ತಿದ್ದಾರೆ.
ಆಂಧ್ರಪ್ರದೇಶ ಉಚ್ಚ ನ್ಯಾಯಾಲಯವು ಮುಖ್ಯಮಂತ್ರಿ ಜಗನ ಮೋಹನ ರೆಡ್ಡಿಯವರ ನಾಯಕತ್ವದಲ್ಲಿರುವ ರಾಜ್ಯ ಸರಕಾರದಿಂದ ಚರ್ಚ್‌ನ ಪಾದ್ರಿಗಳಿಗೆ (ಧರ್ಮ ಪ್ರಚಾರಕರಿಗೆ) ನೀಡುತ್ತಿರುವ ವೇತನದ ವಿಷಯದಲ್ಲಿ ಪ್ರಶ್ನೆ ಚಿಹ್ನೆಯನ್ನು ಎತ್ತಿದ್ದಾರೆ.
ಪುರಾವೆಗಳಿಲ್ಲದೇ ಅವಮಾನಕರ ಟೀಕೆಗಳನ್ನು ಮಾಡಿದುದರಿಂದ ಸವುಕ್ಕೂ ಶಂಕರ ಇವರ ಮೇಲೆ ಕ್ರಮ ತೆಗೆದುಕೊಳ್ಳುವುದು ಆವಶ್ಯಕವಾಗಿದೆ ಎಂದು ನ್ಯಾಯಾಧೀಶರು ಹೇಳಿದರು.
ಇಲ್ಲಿಯ ಜ್ಞಾನವಾಪಿಯಲ್ಲಿ ಪತ್ತೆಯಾದ ಶಿವಲಿಂಗದ ಪೂಜೆ ಮಾಡಲು ಅನುಮತಿ ಕೋರಿ ಸಲ್ಲಿಸಿದ್ದ ಅರ್ಜಿಯ ಕುರಿತು ನವೆಂಬರ್ ೮ ರಂದು ನೀಡಲಾಗುವ ತೀರ್ಪನ್ನು ಈಗ ನವೆಂಬರ್ ೧೪ ವರೆಗೆ ಮುಂದೂಡಲಾಗಿದೆ. ಇಲ್ಲಿಯ ಶೀಘ್ರ ನ್ಯಾಯಾಲಯದಿಂದ ಇದರ ಬಗ್ಗೆ ತೀರ್ಪು ನೀಡಲಿದೆ.
ರಾಷ್ಟ್ರಗೀತೆ ‘ಜನ ಗಣ ಮನ’ ಮತ್ತು ರಾಷ್ಟ್ರೀಯ ಗೀತೆ ‘ವಂದೇ ಮಾತರಂ’ ಇವೆರಡಕ್ಕೂ ಸಮಾನ ಸ್ಥಾನ ಇರುವುದರಿಂದ ದೇಶದಲ್ಲಿನ ಪ್ರತಿಯೊಬ್ಬ ನಾಗರೀಕನು ಎರಡನ್ನೂ ಗೌರವಿಸಬೇಕೆಂದು, ಕೇಂದ್ರ ಸರಕಾರ ದೆಹಲಿ ಉಚ್ಚ ನ್ಯಾಯಾಲಯದಲ್ಲಿ ಹೇಳಿದೆ.
ಇತರ ಎಲ್ಲಾ ಕ್ಷೇತ್ರಗಳಿಗೆ ನಿಶ್ಚಿತ ಸಮಯಮಿತಿ ಇದೆ, ಕೆಳಗಿನ ನ್ಯಾಯಾಲಯದ ನ್ಯಾಯಾಧೀಶರಿಗೂ ೩ ವರ್ಷದ ಅವಧಿ ನಿಶ್ಚಿತವಿರುವಾಗ ಆ ನಿಲುವು ಮುಖ್ಯ ನ್ಯಾಯಾಧೀಶರಿಗೆ ಏಕೆ ಅನ್ವಯಿಸುವುದಿಲ್ಲ ? ಮುಖ್ಯ ನ್ಯಾಯಾಧೀಶರ ಹುದ್ದೆಗೂ ಕಾಲಾವಧಿಯನ್ನು ನಿರ್ಧರಿಸಬೇಕೆಂಬ ಬೇಡಿಕೆಯು ಅಯೋಗ್ಯವಲ್ಲ.
ಕರ್ಣಾವತಿ ಮಹಾನಗರ ಪಾಲಿಕೆಯಲ್ಲಿನ ಒಂದು ವಸಾಹತಿನ ‘ಅಫ್ಜಲ್ ಖಾನ್ ನೋ ಟೇಕರೋ’ ಈ ಹೆಸರನ್ನು ಬದಲಿಸಿ ’ಶಿವಾಜಿ ನೋ ಟೇಕರೋ’ ಈ ಹೆಸರು ಇಡಲಾಗಿದೆ. ಅದಕ್ಕೆ ಸುನ್ನಿ ಮುಸ್ಲಿಂ ವಕ್ತ ಬೋರ್ಡ್‌ನಿಂದ ಆಕ್ಷೇಪ ವ್ಯಕ್ತಪಡಿಸಲಾಗಿದೆ.
ಪಂಜಾಬ ಸರಕಾರದಿಂದ ಪಂಜಾಬ್ ಮತ್ತು ಹರಿಯಾಣ ಉಚ್ಚ ನ್ಯಾಯಾಲಯದ ಆದೇಶದ ನಂತರ ರಾಜ್ಯದ ಕಾರಾಗೃಹದಲ್ಲಿ ಇರುವ ಕೈದಿಗಳಿಗೆ ಅವರ ಮನೆಯವರ ಜೊತೆ ಎರಡು ಗಂಟೆ ಕಾಲ ಏಕಾಂತದಲ್ಲಿ ಕಳೆಯಲು ಸ್ವತಂತ್ರ ಕೋಠಡಿಯ ವ್ಯವಸ್ಥೆ ಮಾಡಲಾಗಿದೆ.
ಸೆರೆಮನೆಯ ನಿಯಮಕ್ಕನುಸಾರ ನವಲಖಾ ಮತ್ತು ಮಾನೆ ಇವರಿಬ್ಬರೂ ಒಂದೇ ಸೆರೆಮನೆಯಲ್ಲಿ ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ. ಆದರೂ ಸೊಳ್ಳೆ ಪರದೆಯನ್ನು ಉಪಯೋಗಿಸಲು ಅನುಮತಿ ನೀಡುವ ವಿಷಯದಲ್ಲಿ ಇಬ್ಬರು ನ್ಯಾಯಾಧೀಶರು ಪರಸ್ಪರವಿರೋಧಿ ಆದೇಶವನ್ನು ನೀಡಿದರು.
ಮುಂಬರುವ ‘ಆದಿಪುರುಷ’ ಚಲನಚಿತ್ರದ ವಿರುದ್ಧ ಹಿಂದೂಗಳಲ್ಲಿನ ಆಕ್ರೋಶ ಹೆಚ್ಚುತಲೆ ಇದೆ. ಚಲನಚಿತ್ರದ ಟ್ರೈಲರ್‌ನಲ್ಲಿ ರಾಮಾಯಣಕ್ಕೆ ಕಾಲ್ಪನಿಕ ಮತ್ತು ಆಕ್ಷೇಪಾರ್ಹ ರೀತಿಯಲ್ಲಿ ಪ್ರದರ್ಶಿಸಲಾಗಿರುವುದರಿಂದ ಹಿಂದೂಗಳು ಚಲನಚಿತ್ರವನ್ನು ವಿರೋಧಿಸುತ್ತಿದ್ದಾರೆ.
ಇಲ್ಲಿಯ ಮೀನಾ ಮಸೀದಿಯನ್ನು ಅದರ ಮೂಲ ಸ್ಥಳದಿಂದ ತೆರವುಗೊಳಿಸಬೇಕು, ಅದಕ್ಕಾಗಿ ಇಲ್ಲಿಯ ದಿವಾಣಿ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಲಾಗಿದೆ. ಅರ್ಜಿದಾರರು, ಈ ಮಸೀದಿ ಕೇಶವ ದೇವ ದೇವಸ್ಥಾನದ ಜಾಗದಲ್ಲಿ ಕಟ್ಟಲಾಗಿದೆ ಎಂದು ದಾವೆ ಮಾಡಿದ್ದಾರೆ.