ಪಿ.ಎಫ್.ಐ. ಗಾಗಿ ಹಿಂದುತ್ವನಿಷ್ಠರ ಬೇಹುಗಾರಿಕೆ ಮಾಡುವ ಯುವತಿಯ ಬಂಧನ
ಜಿಹಾದಿ ಸಂಘಟನೆಯೊಂದಿಗೆ ಕೆಲಸ ಮಾಡುವ ಇಂತಹವರಿಗೆ ಜೀವಾವಧಿ ಶಿಕ್ಷೆ ನೀಡಬೇಕು !
ಜಿಹಾದಿ ಸಂಘಟನೆಯೊಂದಿಗೆ ಕೆಲಸ ಮಾಡುವ ಇಂತಹವರಿಗೆ ಜೀವಾವಧಿ ಶಿಕ್ಷೆ ನೀಡಬೇಕು !
ಒಂದು ಪ್ರಕರಣದ ತೀರ್ಪು ನೀಡುವುದಕ್ಕೆ ೨ ತಿಂಗಳು ತಡವಾಗಿದ್ದರಿಂದ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಭೂಷಣ ಗವಯಿ ಇವರು ಜನವರಿ ೧೦ ರಂದು ಕಕ್ಷಿದಾರರ ಕ್ಷಮೆ ಯಾಚಿಸಿದರು. ತೀರ್ಪು ನೀಡಲು ಏಕೆ ತಡವಾಯಿತು ? ಇದರ ಕಾರಣ ಕೂಡ ಅವರು ಕಕ್ಷಿದಾರರಿಗೆ ಹೇಳಿದರು.
ಉತ್ತರಾಖಂಡ ಮತ್ತು ಗುಜರಾತ ಈ ರಾಜ್ಯಗಳಿಂದ ಸಮಾನ ನಾಗರೀಕ ಕಾನೂನಿನ ಪರಿಶೀಲನೆಗಾಗಿ ಸ್ಥಾಪನೆ ಮಾಡಲಾಗಿರುವ ಸಮಿತಿಯ ಸ್ಥಾಪನೆಗೆ ಸರ್ವೋಚ್ಚ ನ್ಯಾಯಾಲಯವು ಅನುಮತಿ ನೀಡಿದೆ. ನ್ಯಾಯಾಲಯದಲ್ಲಿ ಒಂದು ಅರ್ಜಿಯ ಮೂಲಕ ಈ ಸಮಿತಿಯ ಸ್ಥಾಪನೆಗೆ ಸವಾಲು ನೀಡಲಾಗಿತ್ತು.
ಉತ್ತರಾಖಂಡದ ಜೋಶಿಮಠದಲ್ಲಿ ಭೂಕುಸಿತದ ಸಂಬಂಧಪಟ್ಟಂತೆ ಜ್ಯೋತಿಷ್ಯ ಪೀಠದ ಶಂಕರಾಚಾರ್ಯ ಸ್ವಾಮಿ ಅವಿಮುಕ್ತೇಶ್ವರಾನಂದ ಸರಸ್ವತಿ ಇವರು ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ ದಾಖಲಿಸಿದ್ದಾರೆ. ಆದರೆ ಈ ಕುರಿತು ತುರ್ತಾಗಿ ವಿಚಾರಣೆ ನಡೆಸಲು ನ್ಯಾಯಾಲಯ ನಿರಾಕರಿಸಿದೆ.
ಯಾವಾಗಲೂ ಹಿಂದೂ ಸಂತರ ಮೇಲೆ ಸುಳ್ಳು ಆರೋಪ ಮಾಡಿ ಅವರನ್ನು ಅವಮಾನಗೊಳಿಸುವ ಹಿಂದೂದ್ವೇಷಿ ಪ್ರಸಾರಮಾಧ್ಯಮಗಳು ಪ್ರೀತಿ ಮತ್ತು ಶಾಂತಿಯ ಸಂದೇಶ ನೀಡುವ ಪಾದ್ರಿಗಳ ಕಾಮುಕ ರೂಪವನ್ನು ಸಮಾಜದ ಮುಂದೆತರುವುದಿಲ್ಲ, ಎಂಬುದನ್ನು ಗಮನದಲ್ಲಿಡಿ !
ಜಿಲ್ಲಾ ನ್ಯಾಯಾಲಯಗಳನ್ನು ಕನಿಷ್ಟವೆಂದು ತಿಳಿಯುವ ಮಾನಸಿಕತೆಯನ್ನು ಬದಲಾಯಿಸುವಂತೆ ನಾಗರಿಕರಿಗೆ ಕರೆ
ಭಾರತಕ್ಕೆ ಸ್ವಾತಂತ್ರ್ಯ ಲಭಿಸಿ ೭೫ವರ್ಷಗಳಾದವು. ಕಾನೂನುಗಳನ್ನು ಕೇವಲ ಹಿಂದೂಗಳು ಮತ್ತು ಇತರ ಪಂಥದವರು ಪಾಲಿಸಬೇಕು ಮತ್ತು ಮತಾಂಧರಿಗೆ ಸೌಲಭ್ಯಗಳು ಸಿಗಬೇಕು. ಇದಕ್ಕೆ ಸಂವಿಧಾನದ ಆಧಾರ ಇದೆಯೇ ? ಮಹಿಳೆ ಮತ್ತು ಮಕ್ಕಳ ಅಧಿಕಾರದ ರಕ್ಷಣೆಗಾಗಿ ಹೋರಾಡುವವರು ಮತಾಂಧರ ವಿಷಯದಲ್ಲಿ ಶಾಂತವಾಗಿ ನೋಡುತ್ತಿರುತ್ತಾರೆ.
ಮುಸಲ್ಮಾನ ಯುವಕನು ಹಿಂದೂ ಹುಡುಗಿಯನ್ನು ಫುಸಲಾಯಿಸಿ ಓಡಿಸಿಕೊಂಡು ಹೋದ ನಂತರ ಮತ್ತು ಹಿಂದೂಗಳು ಅದಕ್ಕೆ ವಿರೋಧಿಸಿದ ನಂತರ ಹಿಂದೂಗಳಿಗೆ ‘ಸರ್ವಧರ್ಮ ಸಮಭಾವ’ದ ಉಪದೇಶ ನೀಡುವ ಜಾತ್ಯತೀತರು ಇಂತಹ ಸಮಯದಲ್ಲಿ ಎಲ್ಲಿರುತ್ತಾರೆ ?
ನ್ಯಾಯವಾದಿಗಳಿಗೆ ವಕೀಲಿ ವೃತ್ತಿಯನ್ನು ಮಾಡುವಾಗ ಒತ್ತಡ-ಸಂಘರ್ಷಗಳ ಅನೇಕ ಪ್ರಸಂಗಗಳನ್ನು ಎದುರಿಸಬೇಕಾಗುತ್ತದೆ. ಅದರಿಂದ ಅವರ ವೈಯಕ್ತಿಕ ಜೀವನದ ಮೇಲೆಯೂ ಬಹಳ ಪರಿಣಾಮವಾಗುತ್ತದೆ. ಈ ಒತ್ತಡವನ್ನು ದೂರಗೊಳಿಸಿ ಜೀವನದಲ್ಲಿ ಆನಂದವನ್ನು ದೊರಕಿಸಿಕೊಡಲು ಗುರುಕೃಪಾಯೋಗಾನುಸಾರ ಸಾಧನೆಯೊಂದೇ ಪರ್ಯಾಯವಾಗಿದೆ.