ಕೇಂದ್ರ ಸರಕಾರ ಗೋವನ್ನು ಸಂರಕ್ಷಿತ ರಾಷ್ಟ್ರೀಯ ಪಶು ಎಂದು ಘೋಷಿಸಬೇಕೆಂದು ನಂಬಿಕೆ !

ನಾವು ಒಂದು ಜಾತ್ಯತೀತ ದೇಶದಲ್ಲಿ ವಾಸಿಸುತ್ತೇವೆ. ಇಲ್ಲಿ ಎಲ್ಲಾ ಧರ್ಮಕ್ಕೆ ಗೌರವ ನೀಡಬೇಕು. ಹಿಂದೂ ಧರ್ಮದ ಅಭಿಪ್ರಾಯದ ಪ್ರಕಾರ, ಗೋವು ದೈವಿ ಮತ್ತು ನೈಸರ್ಗಿಕ ಹಿತದ ಪ್ರತಿನಿಧಿ ಆಗಿದೆ. ಆದ್ದರಿಂದ ಆಕೆಯ ಪೂಜೆ ನಡೆಯಬೇಕು.

ಹಿಜಾಬ್ ಧರಿಸಿ ಪರೀಕ್ಷೆ ಬರೆಯುವ ಕುರಿತಾದ ಅರ್ಜಿಯ ವಿಚಾರಣೆಗಾಗಿ ೩ ನ್ಯಾಯಮೂರ್ತಿಗಳ ಪೀಠದ ಸ್ಥಾಪನೆಯಾಗಲಿದೆ

ಕರ್ನಾಟಕದಲ್ಲಿ ಸರಕಾರಿ ಶಾಲೆಗಳಲ್ಲಿ ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅನುಮತಿ ನೀಡುವಂತೆ ಒತ್ತಾಯಿಸುವ ಮುಸಲ್ಮಾನ ವಿದ್ಯಾರ್ಥಿನಿಯರ ಅರ್ಜಿಯ ಮೇಲೆ ವಿಚಾರಣೆ ನಡೆಸಲು ನ್ಯಾಯಾಲಯವು ೩ ನ್ಯಾಯಮೂರ್ತಿಗಳ ಪೀಠವನ್ನು ಸ್ಥಾಪಿಸಲಿದೆ.

‘ಇಸ್ಲಾಮಿಕ್ ಸ್ಟೇಟ್ಸ್’ ೭ ಭಯೋತ್ಪಾದಕರಿಗೆ ಗಲ್ಲು ಶಿಕ್ಷೆ

ಎನ್.ಐ.ಎ.ದ ವಕ್ತಾರರು ನೀಡಿರುವ ಮಾಹಿತಿಯ ಪ್ರಕಾರ ಭಯೋತ್ಪಾದಕರು ಉತ್ತರ ಪ್ರದೇಶದಲ್ಲಿ ಅನೇಕ ಸ್ಥಳಗಳಲ್ಲಿ ಸ್ಪೋಟಕಗಳನ್ನ ಅಡಗಿಸುವ ಪ್ರಯತ್ನ ಮಾಡಿದ್ದರು. ತನಿಖೆಯಲ್ಲಿ ಇದರ ಅನೇಕ ಛಾಯಾಚಿತ್ರಗಳು ಪತ್ತೆಯಾಗಿವೆ, ಇದರಲ್ಲಿ ಅಪರಾಧಿಗಳು ಸ್ಪೋಟಕ ಉಪಕರಣಗಳು ಮತ್ತು ಸಿಡಿಮದ್ದು ತಯಾರಿಸುತ್ತಿರುವುದು ಕಾಣುತ್ತದೆ.

ಉತ್ತರ ಪ್ರದೇಶ ಸರಕಾರ ‘ರಾಮಕಥಾ ಸಂಗ್ರಹಾಲಯ’ವನ್ನು ‘ಶ್ರೀರಾಮಜನ್ಮ ಭೂಮಿ ತೀರ್ಥಕ್ಷೇತ್ರ ಟ್ರಸ್ಟ್’ಗೆ ಒಪ್ಪಿಸಲಿದೆ !

ಉತ್ತರ ಪ್ರದೇಶ ಸರಕಾರದಿಂದ ನಡೆಯುತ್ತಿರುವ ‘ರಾಮಕಥಾ ಸಂಗ್ರಹಾಲಯ’ವನ್ನು ‘ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್’ಗೆ ಒಪ್ಪಿಸಲಿದೆ. ಇದಕ್ಕೆ ಸಂಬಂಧಿಸಿದಂತೆ ಟ್ರಸ್ಟ್ ಮತ್ತು ಸರಕಾರ ಇವರಲ್ಲಿ ಒಪ್ಪಂದ ಮಾಡಿಕೊಳ್ಳುವರು. ಶ್ರೀರಾಮ ಜನ್ಮಭೂಮಿ ಹಿಂದೂಗಳಿಗೆ ಹಿಂತಿರುಗಿ ಪಡೆಯುವುದಕ್ಕೆ ಸುದೀರ್ಘ ಕಾನೂನಿನ ಹೋರಾಟ ಮಾಡಬೇಕಾಯಿತು.

ಆತ್ಮಹತ್ಯೆ ಮಾಡಿಕೊಳ್ಳುವ ವಿದ್ಯಾರ್ಥಿಗಳಲ್ಲಿ ಹೆಚ್ಚಿನವರು ದಲಿತರು ಮತ್ತು ಆದಿವಾಸಿಗಳು ! – ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ ಇವರ ದಾವೆ

ಸಮಾಜದಲ್ಲಿನ ಯಾವುದಾದರೊಂದು ಅವಮಾನಗೊಂಡಿರುವ ಬಗ್ಗೆ ಸಹಾನುಭೂತಿ ಇಲ್ಲದೆ ಇರುವುದರಿಂದ ಈ ಭೇದ ಭಾವ ಹೆಚ್ಚುತ್ತಿದೆ, ಆದ್ದರಿಂದ ವಿದ್ಯಾರ್ಥಿಗಳ ಆತ್ಮಹತ್ಯೆ ಹೆಚ್ಚುತ್ತಿದೆ.

ರಾಜಸ್ಥಾನದಲ್ಲಿ ಭಾಜಪದ ಮಾಜಿ ಶಾಸಕನಿಗೆ ೨೦ ವರ್ಷಗಳ ಹಿಂದಿನ ಬಲಾತ್ಕಾರದ ಪ್ರಕರಣದಲ್ಲಿ ೧೦ ವರ್ಷದ ಜೈಲುವಾಸ

ಒಂದು ಅಪರಾಧದ ತೀರ್ಪು ನೀಡಲು ೨೦ ವರ್ಷ ಬೇಕಾಗುವುದು, ಹಾಗಾದರೆ ಇದನ್ನು ನ್ಯಾಯ ಅನ್ನುವುದೇ ?

ನ್ಯಾಯಾಲಯದ ಅಪಮಾನ ಮಾಡಿರುವ ಪ್ರಕರಣದಲ್ಲಿ ನ್ಯಾಯವಾದಿಗೆ ನ್ಯಾಯಾಂಗ ಬಂಧನ !

ಕರ್ನಾಟಕ ಉಚ್ಚ ನ್ಯಾಯಾಲಯವು ನ್ಯಾಯವಾದಿ ಕೆ.ಎಸ್.ಅನಿಲ ಇವರಿಗೆ ನ್ಯಾಯ ವ್ಯವಸ್ಥೆ ಮತ್ತು ನ್ಯಾಯಾಂಗ ಅಧಿಕಾರಿಗಳ ಮೇಲೆ ತಲೆಬುಡವಿಲ್ಲದ ಆರೋಪ ಮಾಡಿರುವ ಪ್ರಕರಣದಲ್ಲಿ 1 ವಾರದ ನ್ಯಾಯಾಂಗ ಬಂಧನ ವಿಧಿಸಿತು.

ಭಾಜಪದ ಮಹಿಳಾ ನಾಯಕಿಯಾಗಿರುವ ನ್ಯಾಯವಾದಿ ಲಕ್ಷ್ಮಣ ಚಂದ್ರ ವಿಕ್ಟೋರಿಯಾ ಗೌರಿ ಇವರು ಮದ್ರಾಸ್ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಸ್ಥಾನಕ್ಕೆ ನೇಮಕ

ಸರ್ವೋಚ್ಚ ನ್ಯಾಯಾಲಯವು ನ್ಯಾಯವಾದಿ ಲಕ್ಷ್ಮಣ ಚಂದ್ರ ವಿಕ್ಟೋರಿಯಾ ಗೌರಿ ಇವರನ್ನು ಮದ್ರಾಸ್ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಸ್ಥಾನಕ್ಕೆ ನೇಮಕಗೊಂಡಿರುವುದರ ವಿರುದ್ಧ ಸಲ್ಲಿಸಲಾದ ಅರ್ಜಿಯನ್ನು ತಿರಸ್ಕರಿಸಲಾಗಿದೆ. ‘ಗೌರಿಯು ಭಾಜಪ ಮಹಿಳಾ ಮೋರ್ಚಾದ ಕಾರ್ಯದರ್ಶಿಯಾಗಿದ್ದಾರೆ.

ಗಾಝಿಯಾಬಾದ (ಉತ್ತರಪ್ರದೇಶ) ಇಲ್ಲಿ ೪ ವರ್ಷದ ಹುಡುಗಿಯ ಮೇಲೆ ಬಲಾತ್ಕಾರ ನಡೆಸಿ ಹತ್ಯೆ ಮಾಡಿದವನಿಗೆ ಗಲ್ಲು ಶಿಕ್ಷೆ !

ಇಂತಹ ಘಟನೆಗಳಿಗೆ ಹೀಗೆ ಮತ್ತು ಇಷ್ಟು ಬೇಗ ಶಿಕ್ಷ ನೀಡಿದರೇ, ಅಪರಾಧಿಗಳು ಅಪರಾಧ ಮಾಡುವ ಮೊದಲು ಯೋಚನೆ ಮಾಡಬೇಕಾಗುವುದು !

ಪಿ.ಎಫ್.ಐ. ಗಾಗಿ ಹಿಂದುತ್ವನಿಷ್ಠರ ಬೇಹುಗಾರಿಕೆ ಮಾಡುವ ಯುವತಿಯ ಬಂಧನ

ಜಿಹಾದಿ ಸಂಘಟನೆಯೊಂದಿಗೆ ಕೆಲಸ ಮಾಡುವ ಇಂತಹವರಿಗೆ ಜೀವಾವಧಿ ಶಿಕ್ಷೆ ನೀಡಬೇಕು !