Indian Medical Association Warned: ಪತಂಜಲಿ ಪ್ರಕರಣದಲ್ಲಿ ‘ಇಂಡಿಯನ್ ಮೆಡಿಕಲ್ ಅಸೋಸಿಎಶನ್’ನ ಅಧ್ಯಕ್ಷರು ನ್ಯಾಯಾಲಯದ ಕುರಿತು ಟೀಕಿಸಿದ ಬಗ್ಗೆಯೂ ಸುಪ್ರೀಂ ಕೋರ್ಟ್ ಆಲಿಸಲಿದೆ

ಈ ಅಧ್ಯಕ್ಷರಿಗೆ ಸಾರ್ವಜನಿಕವಾಗಿ ಕ್ಷಮೆಯಾಚಿಸಲು ಸುಪ್ರೀಂ ಕೋರ್ಟ್ ಆದೇಶಿಸಬೇಕು ಎಂದು ಯಾರಾದರೂ ಭಾವಿಸಿದರೆ, ಆಶ್ಚರ್ಯಪಡಬೇಡಿ !

Uttarakhand Govt Cancel’s License:ಉತ್ತರಾಖಂಡ ಸರ್ಕಾರದಿಂದ ಪತಂಜಲಿ ಸಂಸ್ಥೆಯ 14 ಉತ್ಪನ್ನಗಳ ಪರವಾನಗಿ ಅಮಾನತು !

ಉತ್ತರಾಖಂಡ ಸರಕಾರವು ಪತಂಜಲಿ ಸಂಸ್ಥೆಯ 14 ಉತ್ಪನ್ನಗಳ ಪರವಾನಗಿಯನ್ನು ತಕ್ಷಣದಿಂದ ಜಾರಿಯಾಗುವಂತೆ ಅಮಾನತುಗೊಳಿಸಿದೆ.

ಪ್ರಧಾನಮಂತ್ರಿ ಮೋದಿ ಅವರಿಗೆ 6 ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸದಂತೆ ನಿಷೇಧಿಸಬೇಕು ಎಂಬ ಬೇಡಿಕೆಯ ಅರ್ಜಿಯನ್ನು ದೆಹಲಿ ಉಚ್ಚನ್ಯಾಯಾಲಯದಿಂದ ತಿರಸ್ಕೃತ

ಅರ್ಜಿಯನ್ನು ವಜಾಗೊಳಿಸಿದ ನ್ಯಾಯಾಲಯ, ‘ಹಲವು ಕಾರಣಗಳಿಂದ ಅರ್ಜಿ ಸಂಪೂರ್ಣವಾಗಿ ತಪ್ಪಾಗಿದೆ’ ಎಂದು ಹೇಳಿದೆ.

ವಕ್ಫ್ ಬೋರ್ಡ್ ನ ‘ಹೋಟೆಲ್ ಮಾರಿಯಟ್’ ಮೇಲಿನ ದಾವೆಯನ್ನು ತಳ್ಳಿ ಹಾಕಿದ ತೆಲಂಗಾಣ ಉಚ್ಚ ನ್ಯಾಯಾಲಯ !

ಆಸುರಿ ‘ವಕ್ಫ್ ಕಾನೂನು ೧೯೯೫’ ರ ಮರೆಯಿಂದ ಭಾರತದ ಇಸ್ಲಾಮಿಕರಣ ಮಾಡುವ ಅಟ್ಟಹಾಸ ಯಾವ ರೀತಿ ನಡೆಸುತ್ತಾರೆ, ಇದು ಇದರ ಒಂದು ಉದಾಹರಣೆ ಅಷ್ಟೇ ! ಆದ್ದರಿಂದ ಈಗ ವಕ್ಫ್ ಕಾನೂನು ರದ್ದುಗೊಳಿಸಲು ಪ್ರಯತ್ನ ಮಾಡಬೇಕು !

Gyanvapi Case : ಜ್ಞಾನವಾಪಿ ಸಮೀಕ್ಷೆಯ ನಿರ್ಣಯ ನೀಡಿದ ನ್ಯಾಯಾಧೀಶರಿಗೆ ಮತ್ತೆ ಬೆದರಿಕೆ !

ನ್ಯಾಯಾಧೀಶರಿಗೆ ವಿದೇಶದಿಂದ ಬೆದರಿಕೆಯ ಕರೆಗಳು ಬರುವುದು, ಇದು ಆಡಳಿತಕ್ಕೆ ಲಜ್ಜಾಸ್ಪದ !

Court Order To Sadhvi Pragya Singh : ಸಾಧ್ವಿ ಪ್ರಜ್ಞಾ ಸಿಂಗ ಅವರಿಗೆ ಏಪ್ರಿಲ್ 25 ರಂದು ನ್ಯಾಯಾಲಯದಲ್ಲಿ ಹಾಜರಾಗಲು ಆದೇಶ !

2008 ರ ಮಾಲೆಗಾಂವ ಬಾಂಬ ಸ್ಫೋಟ ಪ್ರಕರಣದಲ್ಲಿ ಏಪ್ರಿಲ್ 25 ರವರೆಗೆ ಉತ್ತರಿಸಲು ಹಾಜರಾಗಬೇಕು ಎಂದು ಮುಂಬಯಿ ವಿಶೇಷ ನ್ಯಾಯಾಲಯವು ಭಾಜಪ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ ಅವರಿಗೆ ಏಪ್ರಿಲ್ 20 ರಂದು ಆದೇಶವನ್ನು ನೀಡಿದೆ.

Statement by Supreme Court: ಅಶ್ಲೀಲ ವೀಡಿಯೊಗಳನ್ನು ಸ್ವೀಕರಿಸುವುದು ಅಪರಾಧವಲ್ಲ; ಆದರೆ ನೋಡುವುದು ಮತ್ತು ಇತರ ವ್ಯಕ್ತಿಗಳಿಗೆ ಕಳುಹಿಸುವುದು ಅಪರಾಧ! – ಸರ್ವೋಚ್ಚ ನ್ಯಾಯಾಲಯ

ಯಾರೋ ಒಬ್ಬರು ತಮ್ಮ ವಾಟ್ಸ ಅಪ್ ಇನ್‌ಬಾಕ್ಸ್‌ನಲ್ಲಿ ಕೇವಲ ಅಶ್ಲೀಲ ವೀಡಿಯೊಗಳನ್ನು ಸ್ವೀಕರಿಸು ಅಪರಾಧವಲ್ಲ;

ನ್ಯಾಯವಾದಿಗಳ ನಮಾಜಪಠಣವನ್ನು ವಿರೋಧಿಸಿರುವ ಬಗ್ಗೆ ಜಿಲ್ಲಾ ನ್ಯಾಯಾಧೀಶರಿಂದ ಉಚ್ಚನ್ಯಾಯಾಲಯದಲ್ಲಿ ಕ್ಷಮೆ ಯಾಚನೆ !

ಮುಸ್ಲಿಂ ನ್ಯಾಯವಾದಿ ಮೊಹಮ್ಮದ್ ಇದ್ರಿಸ್ ಇವರ ನಮಾಜಪಠಣವನ್ನು ಟೀಕಿಸಿರುವ ಬಗ್ಗೆ ಅಲಹಾಬಾದ ಉಚ್ಚ ನ್ಯಾಯಾಲಯದ ‘ಎನ್.ಐ.ಎ’ ವಿಶೇಷ ನ್ಯಾಯಾಧೀಶರಾದ (ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ) ವಿವೇಕಾನಂದ ಶರಣ ತ್ರಿಪಾಠಿಯವರಿಗೆ ಸಮನ್ಸ ಜಾರಿಗೊಳಿಸಿದೆ.

Letter To CJI : ನ್ಯಾಯಾಂಗ ವ್ಯವಸ್ಥೆಯ ಮೇಲೆ ಒತ್ತಡ ನಿರ್ಮಾಣ ಮಾಡಿ ಅದನ್ನು ದುರ್ಬಲಗೊಳಿಸುವ ಪ್ರಯತ್ನ ಮಾಡಲಾಗುತ್ತಿದೆ !

21 ನಿವೃತ್ತ ನ್ಯಾಯಮೂರ್ತಿಗಳಿಂದ ನ್ಯಾಯಮೂರ್ತಿಗಳಿಗೆ ಪತ್ರ !

Shri Krishna Janmabhoomi Case : ಶ್ರೀ ಕೃಷ್ಣನ ಜನ್ಮಭೂಮಿಗೆ ಸಂಬಂಧಿಸಿದ ಎಲ್ಲಾ ಪ್ರಕರಣಗಳನ್ನು ಒಟ್ಟಿಗೆ ವಿಚಾರಣೆ ನಡೆಯಲಿದೆ !

ಸರ್ವೋಚ್ಚ ನ್ಯಾಯಾಲಯದಿಂದ ಮುಸಲ್ಮಾನ ಪಕ್ಷದವರ ಅರ್ಜಿ ವಜಾ