ಭಾರತದ ಮೇಲೆ ನಿಷೇಧ ಹೇರುವ ಯಾವುದೇ ಯೋಚನೆ ಇಲ್ಲ ! – ಕೈರೇನ ಡಾನಫ್ರೈಡ್, ಸಹಾಯಕ ವಿದೇಶಾಂಗ ಸಚಿವ, ಅಮೆರಿಕಾ
ಭಾರತ ರಷ್ಯಾದಿಂದ ತೈಲು ಖರೀದಿಸುತ್ತಿದ್ದರೂ ಅಮೆರಿಕಾ ಅದರ ಮೇಲೆ ಯಾವುದೇ ರೀತಿಯ ನಿಷೇಧ ಹೇರುವುದಿಲ್ಲ, ಎಂದು ಅಮೇರಿಕಾದ ಸಹಾಯಕ ವಿದೇಶಾಂಗ ಸಚಿವ ಕೈರೇನ್ ಡಾನಫ್ರೈಡ್ ಇವರು ಹೇಳಿದರು.
ಭಾರತ ರಷ್ಯಾದಿಂದ ತೈಲು ಖರೀದಿಸುತ್ತಿದ್ದರೂ ಅಮೆರಿಕಾ ಅದರ ಮೇಲೆ ಯಾವುದೇ ರೀತಿಯ ನಿಷೇಧ ಹೇರುವುದಿಲ್ಲ, ಎಂದು ಅಮೇರಿಕಾದ ಸಹಾಯಕ ವಿದೇಶಾಂಗ ಸಚಿವ ಕೈರೇನ್ ಡಾನಫ್ರೈಡ್ ಇವರು ಹೇಳಿದರು.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ರಾಜ್ಯಸಭೆಯಲ್ಲಿನ ಪ್ರಶ್ನೆ !
ಕಾಂಗ್ರೆಸ್ ರಾಮಮಂದಿರವನ್ನು ವಿರೋಧಿಸುತ್ತಿತ್ತು, ರಾಮಸೇತುವನ್ನು ನಷ್ಟಗೊಳಿಸಲು ಇಚ್ಛಿಸುತ್ತಿತ್ತು, ಮಥುರಾದ ಶ್ರೀಕೃಷ್ಣಜನ್ಮ ಭೂಮಿಯನ್ನು ಪ್ರಶ್ನಿಸುತ್ತಿತ್ತು.
ರಾಹುಲ ಗಾಂಧಿ ಇವರಿಗೆ ಧರ್ಮಗುರು ಎಂದರೆ ಏನು, ಎಂಬುದು ತಿಳಿದಿದೆಯೇ ? ಪಾದ್ರಿ ಮತ್ತು ಮೌಲ್ವಿ ಇವರ ಬಗ್ಗೆ ಈ ರೀತಿಯ ಹೇಳಿಕೆ ನೀಡುವ ಧೈರ್ಯ ಎಂದಾದರು ರಾಹುಲ ಗಾಂಧಿ ಮಾಡುವರೆ ?
ಹಿಂದುತ್ವವು ಸಂವಿಧಾನ ವಿರೋಧಿಯಾಗಿದೆ. ಹಿಂದುತ್ವ ಮತ್ತು ಹಿಂದೂ ಧರ್ಮ ಇವೆರಡು ವಿಭಿನ್ನ ಸಂಗತಿಗಳಾಗಿವೆ. ನಾನು ಹಿಂದೂ ಧರ್ಮವನ್ನು ವಿರೋಧಿಸುವುದಿಲ್ಲ. ನಾನೂ ಒಬ್ಬ ಹಿಂದೂ ಆಗಿದ್ದೇನೆ, ಆದರೆ ನಾನು ಹಿಂದುತ್ವ ಮತ್ತು ಮನುವಾದವನ್ನು ವಿರೋಧಿಸುತ್ತೇನೆ
ಭಾರತವನ್ನು ನಿರಂತರವಾಗಿ ದ್ವೇಷಿಸಿದ ಮತ್ತು 1999ರ ಕಾರ್ಗಿಲ್ ಯುದ್ಧ ನಡೆಸಿದ ಮುಶರ್ರಫ ವಿಷಯದಲ್ಲಿ ಕಾಂಗ್ರೆಸ್ ನವರೇ ರಾಷ್ಟ್ರ ಘಾತಕ ಹೇಳಿಕೆಯನ್ನು ನೀಡಬಲ್ಲರು. ಇದರಲ್ಲಿ ಆಶ್ಚರ್ಯವೇನಿದೆ ?
ರಾಹುಲ ಗಾಂಧಿಯಿಂದ ಪ್ರಧಾನಿ ಮೋದಿಯವರಿಗೆ ಪತ್ರ
ಪ್ರಸ್ತುತ, ದೇಶದ ೮ ರಾಜ್ಯಗಳಲ್ಲಿ ಹಿಂದೂಗಳು ‘ಅಲ್ಪಸಂಖ್ಯಾತ’ರಾಗಿದ್ದಾರೆ. ಹಾಗಾಗಿ ಹಿಂದೂಗಳು ಈ ರಾಜ್ಯಗಳಲ್ಲಿ ‘ಅಲ್ಪಸಂಖ್ಯಾತ’ರೆಂದು ಸೌಲಭ್ಯಗಳನ್ನು ಕೋರುವ ಸಮಯ ಬಂದಿದೆ. ಈ ರಾಜ್ಯಗಳಲ್ಲಿ ಹಿಂದೂ ಅಲ್ಪಸಂಖ್ಯಾತರಾಗುವ ಪ್ರಕ್ರಿಯೆ ಹಂತಹಂತವಾಗಿ ನಡೆಯುತ್ತಿದೆ.
ಮಾಜಿ ಕೇಂದ್ರ ಸಚಿವ ಹಾಗೂ ಕಾಂಗ್ರೆಸ್‌ನ ಹಿರಿಯ ನಾಯಕ ಎ.ಕೆ.ಆಂಟನಿ ಇವರ ಪುತ್ರ ಅನಿಲ್ ಆಂಟನಿ ಇವರು ಕಾಂಗ್ರೆಸ್ ಪಕ್ಷಕ್ಕೆ ತ್ಯಾಗಪತ್ರ ಸಲ್ಲಿಸಿದ್ದಾರೆ. ಅನಿಲ್ ಆಂಟನಿ ಇವರು ಪ್ರಧಾನಿ ಮೋದಿ ಮತ್ತು ಗುಜರಾತ ದಂಗೆಗೆ ಸಂಬಂಧಿಸಿದ ‘ಬಿ.ಬಿ.ಸಿ. ನ್ಯೂಸ್’ನ ಸಾಕ್ಷ್ಯಚಿತ್ರವನ್ನು ವಿರೋಧಿಸಿದ್ದರು.