ಭಾರತದ ಮೇಲೆ ನಿಷೇಧ ಹೇರುವ ಯಾವುದೇ ಯೋಚನೆ ಇಲ್ಲ ! – ಕೈರೇನ ಡಾನಫ್ರೈಡ್, ಸಹಾಯಕ ವಿದೇಶಾಂಗ ಸಚಿವ, ಅಮೆರಿಕಾ

ಅಮೇರಿಕಾದ ಸಹಾಯಕ ವಿದೇಶಾಂಗ ಸಚಿವ ಕೈರೇನ್ ಡಾನಫ್ರೈಡ್

ನವದೆಹಲಿ – ಭಾರತ ರಷ್ಯಾದಿಂದ ತೈಲು ಖರೀದಿಸುತ್ತಿದ್ದರೂ ಅಮೆರಿಕಾ ಅದರ ಮೇಲೆ ಯಾವುದೇ ರೀತಿಯ ನಿಷೇಧ ಹೇರುವುದಿಲ್ಲ, ಎಂದು ಅಮೇರಿಕಾದ ಸಹಾಯಕ ವಿದೇಶಾಂಗ ಸಚಿವ ಕೈರೇನ್ ಡಾನಫ್ರೈಡ್ ಇವರು ಹೇಳಿದರು. ‘ನೈತಿಕತೆಯ ಹಿನ್ನೆಲೆಯಲ್ಲಿ ಭಾರತ ಮತ್ತು ಅಮೆರಿಕಾದ ದೃಷ್ಟಿಕೋನ ಬೇರೆ ಬೇರೆ ಇದೆ. ಎರಡು ದೇಶದ ಅಂತರಾಷ್ಟ್ರೀಯ ನಿಯಮಗಳ ಆಧಾರಿತ ವ್ಯವಸ್ಥೆ ಕಾಯಂ ಇಡುವುದಕ್ಕಾಗಿ ಕಟಿಬದ್ಧ ಇರುವುದು, ಎಂದು ಕೂಡ ಅವರು ಹೇಳಿದರು. ಯುಕ್ರೇನಿನ ಒಬ್ಬ ಮುಖಂಡನು, ‘ಭಾರತವು ರಷ್ಯಾದಿಂದ ತೈಲ ಖರೀದಿಸುತ್ತಿದೆ, ಅದರ ಮೇಲೆ ನಿಷೇಧ ಹೇರುವುದು ಅವಶ್ಯಕವಾಗಿದೆ’, ಎಂದು ಹೇಳಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಪತ್ರಕರ್ತರು ಕೇಳಿರುವ ಪ್ರಶ್ನೆಗೆ ಉತ್ತರ ನೀಡುವಾಗ ಡಾನ್ ಫ್ರೈಡ್ ಇವರು ಮೇಲಿನ ಹೇಳಿಕೆ ಹೇಳಿದರು.

ಕಾಂಗ್ರೆಸ್ ೯೦ ಸಲ ಆಯ್ಕೆಯಾಗಿರುವ ರಾಜ್ಯ ಸರಕಾರಗಳನ್ನು ಬೀಳಿಸಿದರು !

ವಿರೋಧ ಪಕ್ಷದಲ್ಲಿ ಕುಳಿತಿರುವ ರಾಜ್ಯದ ಅಧಿಕಾರ ಕಸಿದುಕೊಂಡರು. ಅಧಿಕಾರದಲ್ಲಿ ಯಾರು ಇದ್ದರು, ಯಾವ ಪಕ್ಷ ಇತ್ತು, ಕಲಂ ೩೫೭ ರ ಉಪಯೋಗ ಯಾರೂ ಮಾಡಿದರೂ ? ೯೦ ಸಲ ಆಯ್ಕೆಯಾಗಿರುವ ಸರಕಾರಗಳನ್ನು ಬೀಳಿಸಿದರು , ಅವರು ಯಾರು ? ಯಾರು ಮಾಡಿದರು ? ಇಷ್ಟೇ ಅಲ್ಲ ಒಬ್ಬ ಪ್ರಧಾನಮಂತ್ರಿ ಕಲಂ ೩೫೬ ರ ೫೦ ಸಲ ಉಪಯೋಗ ಮಾಡಿದರು. ಅವರೆಂದರೆ ಇಂದಿರಾ ಗಾಂಧಿ. ಕೇರಳದಲ್ಲಿ ಇಂದು ಅವರ ಬೆಂಬಲಕ್ಕೆ ನಿಂತಿದ್ದಾರೆ ಆ ಎಡಪಂಥೀಯ ವಿಚಾರಧಾರೆಯ ಜನರ ಸರಕಾರ ಅಲ್ಲಿ ಇತ್ತು. ಅದು ನೆಹರು ಅವರಿಗೆ ಹಿಡಿಸಿರಲಿಲ್ಲ ಮತ್ತು ಅವರು ಅದನ್ನು ಬೀಳಿಸಿದರು. ತಮಿಳುನಾಡಿನಲ್ಲಿ ಎಂ.ಜಿ.ಆರ್. ಕರುಣಾನಿಧಿ ಇವರಂತಹ ದಿಗ್ಗಜರ ಸರಕಾರಗಳು ಕೂಡ ಈ ಕಾಂಗ್ರೆಸ್ಸಿನವರು ಬೀಳಿಸಿದರು. ಶರದ ಪವಾರ ೧೯೮೦ ರಲ್ಲಿ ಮುಖ್ಯಮಂತ್ರಿ ಆದ ನಂತರ ಅವರ ಸರಕಾರ ಕೂಡ ಬೀಳಿಸಿದರು. ಇಂದು ಅವರು ಕೂಡ ಕಾಂಗ್ರೆಸ್ಸಿನ ಜೊತೆ ಇದ್ದಾರೆ ಎಂದು ಹೇಳಿದರು.