ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಉಲ್ಲೇಖಿಸಿದ ಪರಿಚ್ಛೇದ ೩೫೬ ರಲ್ಲಿ (ರಾಷ್ಟ್ರಪತಿ ಆಡಳಿತ) ಏನಿದೆ ?
ರಾಜ್ಯದ ರಾಜ್ಯಪಾಲರು, ಮುಖ್ಯಮಂತ್ರಿಗಳನ್ನು ಯೋಗ್ಯ ಸಮಯದಲ್ಲಿ ಆರಿಸದಿದ್ದರೆ ಅಥವಾ ನಿರ್ಧರಿಸಿದ ಸಮಯದಲ್ಲಿ ಮುಖ್ಯಮಂತ್ರಿಗಳ ಆಯ್ಕೆಯನ್ನು ಮಾಡಲು ಅಡಚಣೆಗಳು ಬರುತ್ತಿವೆ ಎಂದು ನಿರ್ಣಯವನ್ನು ನೀಡಿದರೆ, ಇಂತಹ ಸಮಯದಲ್ಲಿ ರಾಷ್ಟ್ರಪತಿ ಆಡಳಿತವನ್ನು ತರಬಹುದು.