12 ದೇಶಗಳ 186 ನಾಗರಿಕರಿದ್ದಾರೆ, ಆದರೆ ಚೀನಾದ ಒಬ್ಬ ಪ್ರಜೆಯೂ ಇಲ್ಲ !
ಮಾಲೆ (ಮಾಲ್ಡೀವ್ಸ್) – ಭಾರತದೊಂದಿಗಿನ ಉದ್ವಿಗ್ನತೆಯ ಹಿನ್ನೆಲೆಯಲ್ಲಿ ಮಾಲ್ಡೀವ್ಸ್ 43 ಭಾರತೀಯರನ್ನು ಗಡೀಪಾರು ಮಾಡಲು ನಿರ್ಧರಿಸಿದೆ. ಅವರ ವಿರುದ್ಧ ವಿವಿಧ ಅಪರಾಧಗಳು ದಾಖಲಾಗಿವೆ. ಮಾಲ್ಡೀವ್ಸ್ 12 ದೇಶಗಳಿಂದ ಒಟ್ಟು 186 ನಾಗರಿಕರನ್ನು ಸ್ಥಳಾಂತರಿಸಲು ನಿರ್ಧರಿಸಿದೆ. ಆದರೆ ಅವರಲ್ಲಿ ಒಬ್ಬನೇ ಒಬ್ಬ ಚೀನಾ ಪ್ರಜೆ ಇಲ್ಲ. (ಮಾಲ್ಡೀವ್ಸ್‌ನ ಚೀನಾದ ಮೇಲಿನ ಆತ್ಮಘಾತುಕ ಪ್ರೀತಿ ಮುಂದೊಂದು ದಿನ ಅವರಿಗೆ ಪಾಠ ಕಲಿಸುತ್ತದೆ ! – ಸಂಪಾದಕರು)
#Maldives to deport 43 Indian suspects involved in various crimes.
Involving a total of 186 citizens from 12 different countries, however, not a single citizen from #China is included.
Maldives’ suicidal love for China will one day teach it a lesson.pic.twitter.com/YegkU5kwAl
— Sanatan Prabhat (@SanatanPrabhat) February 15, 2024