‘ಸರ್ವಾಧಿಕಾರವನ್ನು ತಿರಸ್ಕರಿಸಿ’: ಚೀನಾ ಸೇರಿದಂತೆ ವಿಶ್ವದಾದ್ಯಂತ ಷಿ ಜಿನ್‌ಪಿಂಗ್ ವಿರುದ್ಧ ಅಭೂತಪೂರ್ವ ಪ್ರತಿಭಟನೆ ಆರಂಭ
ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಸತತ ಮೂರನೇ ಬಾರಿಗೆ ಆಯ್ಕೆಯಾದ ನಂತರ, ಚೀನಾದಲ್ಲಿ ಅವರ ವಿರುದ್ಧ ಆಂದೋಲನವನ್ನು ಪ್ರಾರಂಭಿಸಲಾಗಿದೆ. ಈ ಆಂದೋಲನವು ಪ್ರಪಂಚದಾದ್ಯಂತದ ಅನೇಕ ದೇಶಗಳಿಗೆ ಹರಡುತ್ತಿದೆ. ಕಮ್ಯುನಿಸ್ಟ್ ಸರಕಾರದ ವಿರುದ್ಧ ’ಸರ್ವಾಧಿಕಾರ ನಿರಾಕರಿಸಿ’ ಘೋಷಣೆಗಳನ್ನು ಕೂಗಲಾಗುತ್ತಿದೆ.
ಪಾಕಿಸ್ತಾನಿ ಉಗ್ರನ್ನು ಅಂತರಾಷ್ಟ್ರೀಯ ಭಯೋತ್ಪಾದಕನೆಂದು ಘೋಷಿಸಲು ನಕಾರ
ವಿಶ್ವ ಸಂಸ್ಥೆಯಲ್ಲಿ ಪುನಃ ಅಡ್ಡಗಾಲಿಟ್ಟ ಚೀನಾ
ನಾವು ತೈವಾನ್ ನಮ್ಮದೆ ಎಂದು ತಿಳಿಯುತ್ತೇವೆ ಹಾಗೂ ಅದನ್ನು ನಮ್ಮೊಂದಿಗೆ ಸೇರಿಸಿಕೊಳ್ಳುತ್ತೇವೆ ! – ಶೀ ಜಿನ್‌ಪಿಂಗ್
ಚೀನಾದ ಕಮ್ಯುನಿಷ್ಟ್ ಪಕ್ಷದ ೨೦ ನೇ ಅಧಿವೇಶನದಲ್ಲಿ ಮಾತನಾಡುತ್ತಿದ್ದರು. ಈ ಅಧಿವೇಶನ ಅಕ್ಟೋಬರ ೧೬ ರಿಂದ ಅಕ್ಟೋಬರ ೨೨ ರ ವರೆಗೆ ನಡೆಯಲಿದೆ. ಇದರಲ್ಲಿ ದೇಶದ ನೇತೃತ್ವವನ್ನು ಮತ್ತೊಮ್ಮೆ ಶೀ ಜಿನ್‌ಪಿಂಗ್ ಇವರಿಗೆ ಒಪ್ಪಿಸಲಾಗುವುದು.
ಚೀನಾವು ಬಾಹ್ಯಾಕಾಶದಲ್ಲಿ ಉಪಗ್ರಹಗಳನ್ನು ನಾಶ ಮಾಡುವ ಸಿದ್ಧತೆಯನ್ನು ನಡೆಸುತ್ತಿದೆ ! – ಬ್ರಿಟನ್‌ನ ಗುಪ್ತಚರ ಸಂಸ್ಥೆ
ಚೀನಾವು ಬಾಹ್ಯಾಕಾಶದಲ್ಲಿ ಉಪಗ್ರಹಗಳನ್ನು ನಾಶ ಮಾಡಲು ಪ್ರಯತ್ನಿಸುತ್ತಿದೆ, ಎಂದು ಬ್ರಿಟನ್‌ನ ಗುಪ್ತಚರ ಸಂಸ್ಥೆ ಹೇಳಿದೆ.
ಚೀನಾದ ಆಕ್ರಮಕ ಕಾರ್ಯಾಚರಣೆಗಳಿಗೆ ಭಾರತ ನೀಡಿದ ಪ್ರತ್ಯುತ್ತರ !
ಚೀನಾವು ಆ ಪರಿಸರದಲ್ಲಿ ತನ್ನ ಕೆಲವು ಅತ್ಯಾಧುನಿಕ `ರಾಕೇಟ್ ಲಾಂಚರ್’ಗಳ ಪ್ರಯೋಗಗಳನ್ನು ಮಾಡುತ್ತಿದೆ ಎಂಬ ಇನ್ನೊಂದು ವಾರ್ತೆಯೂ ಇದೆ. ಇದು ಕೂಡ ಒಂದು ಮಾನಸಿಕ ಯುದ್ಧವಾಗಿದ್ದು ಅದರ ಮೂಲಕ ಚೀನಾ ಭಾರತಕ್ಕೆ ಭಯ ಹುಟ್ಟಿಸಲು ಪ್ರಯತ್ನಿಸುತ್ತಿದೆ.
ಭಾರತದಿಂದ ಚೀನಾಕ್ಕೆ ಹೋಗುವ ವಿಮಾನದಲ್ಲಿ ಬಾಂಬ್ ಇರುವ ಬಗ್ಗೆ ಮಾಹಿತಿ
ವಿಮಾನ ಕೆಳಗಿಳಿಸಲು ಭಾರತದ ಅನುಮತಿ ನಿರಾಕರಣೆ
ಭಾರತದ ಸುಖೋಯಿ ಯುದ್ಧ ವಿಮಾನವು ಆ ವಿಮಾನವನ್ನು ಜೊತೆ ಮಾಡಿ ಗಡಿಯಿಂದ ಹೊರಗೆ ಬಿಟ್ಟಿತು
ಭಾರತದಲ್ಲಿನ ಚೀನಾ ಕಂಪನಿಗಳು ಬೇರೆ ದೇಶಗಳಿಗೆ ಸ್ಥಳಾಂತರಗೊಳ್ಳುತ್ತಿವೆ !
ಕೇಂದ್ರ ಸರಕಾರದಿಂದ ಚೀನಾ ಕಂಪನಿಗಳ ಹಣಕಾಸಿನ ವಹಿವಾಟುಗಳ ತನಿಖೆ ನಡೆಸಲಾಗುತ್ತಿದೆ. ಕಳೆದ ಕೆಲವು ದಿನಗಳಲ್ಲಿ ಶಾವೋಮಿ, ವಿವೋ ಮತ್ತು ಒಪ್ಪೋ ಈ ಚೀನಾ ಕಂಪನಿಗಳ ಕಾರ್ಯಾಲಯಗಳ ಮೇಲೆ ದಾಳಿ ನಡೆಸಲಾಗಿತ್ತು. ಇನ್ನೊಂದು ಕಡೆಗೆ ವರ್ಷದಲ್ಲಿ ೩೦೦ ಚೀನಾ ಆಪ್‌ಗಳನ್ನು ನಿಷೇಧಿಸಲಾಗಿದೆ.
೨ ವರ್ಷಗಳ ನಂತರ ಲಢಾಖನ ಗೋಗರಾ ಹಾಟಸ್ಪ್ರಿಂಗ್ಸ್ ಪ್ರದೇಶದಿಂದ ಭಾರತ ಮತ್ತು ಚೀನಾದ ಸೈನ್ಯ ಹಿಂತಿರುಗುತ್ತಿದೆ !
ಚೀನಾ ಭಾರತದ ಗಡಿಯಿಂದ ಸೈನ್ಯ ಹಿಂಪಡೆಯುತ್ತಿದ್ದರೂ ಅದರ ಮೇಲೆ ವಿಶ್ವಾಸವಿಡಲು ಸಾಧ್ಯವಿಲ್ಲದೆ ಇರುವುದರಿಂದ ಭಾರತ ಜಾಗರೂಕವಾಗಿರುವುದು ಅವಶ್ಯಕವಾಗಿದೆ !
ಚೀನಾದ ಶಿನಜಿಯಾಂಗನಲ್ಲಿ ಮುಸಲ್ಮಾನರ ಮೇಲೆ ದೌರ್ಜನ್ಯ ನಡೆಸುತ್ತಿರುವ ಬಗ್ಗೆ ವಿಶ್ವಸಂಸ್ಥೆಯ ವರದಿಯಲ್ಲಿ ಬಹಿರಂಗ
ಚೀನಾದ ಶಿನಜಿಯಾಂಗ ಪ್ರದೇಶದಲ್ಲಿ ಮಾನವ ಹಕ್ಕುಗಳ ಉಲ್ಲಂಘಟನೆಯ ಸಂದರ್ಭದಲ್ಲಿ ವಿಶ್ವಸಂಸ್ಥೆಯು ಒಂದು ವರದಿಯನ್ನು ಪ್ರಕಟಿಸಿದ್ದು, ಅದರಲ್ಲಿ ಅಲ್ಲಿರುವ ಮುಸಲ್ಮಾನರಿಗೆ ಗಂಭೀರವಾಗಿ ದೌರ್ಜನ್ಯ ನೀಡುತ್ತಿದ್ದಾರೆ ಎಂದು ಹೇಳಲಾಗಿದೆ.